Assault on staff: ರೆಸ್ಟೋರೆಂಟ್‌ ಸಿಬ್ಬಂದಿ ಮೇಲೆ ಹಲ್ಲೆ: 7 ಮಂದಿ ಅರೆಸ್ಟ್

ಬೆಂಗಳೂರು: (Assault on staff) ಎಲೆಕ್ಟ್ರಾನಿಕ್‌ ಸಿಟಿ ಬೆಂಗಳೂರಿನ ರೆಸ್ಟೋರೆಂಟ್‌ ಒಂದರಲ್ಲಿ ರೆಸ್ಟೋರೆಂಟ್‌ ಸಿಬ್ಬಂದಿ ಮೇಲೆ ಪುಂಡರು ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದ ಎಂಟು ಮಂದಿಯಲ್ಲಿ 7 ಮಂದಿ ಆರೋಪಿಗಳನ್ನು ಎಲಾಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ನಡೆಸಿದ ಇನ್ನೋರ್ವ ಆರೋಪಿ ನಾಪತ್ತೆಯಾಗಿದ್ದು, ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ ಒಂದರಲ್ಲಿ ನಿನ್ನೆ ರಾತ್ರಿ ಹೋಟೆಲ್‌ ಸಿಬ್ಬಂದಿಯ ಮೇಲೆ ಏಕಾಏಕಿ ಹಲ್ಲೆ (Assault on staff) ನಡೆಸಲಾಗಿದೆ. ಬಿಜೆಪಿ ಮುಖಂಡ ಹಾಗೂ ಆತನ ಸ್ನೇಹಿತರಿಂದ ಹಲ್ಲೆ ನಡೆದಿದ್ದು, ಬಿಜೆಪಿ ನಾಯಕ ರಾಮಚಂದ್ರನ ಪುತ್ರ ಧನುಷ್‌ ಹಾಗೂ ಆತನ ಸ್ನೇಹಿತರಿಂದ ಕೃತ್ಯ ನಡೆದಿದೆ.

ಇನ್ನೂ ಪ್ರಕರಣದ ಸಂಬಂಧ ಬಿಜೆಪಿ ಮುಖಂಡನ ಪುತ್ರ ಧನುಷ್‌ ನನ್ನು ಬಿಟ್ಟು ಉಳಿದ 7 ಮಂದಿ ಆರೋಪಿಗಳನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ. ಶಂಕರ್‌, ಕೀರ್ತಿ, ಅಭಿಷೇಕ್‌, ಪ್ರವೀಣ್‌ ಕುಮಾರ್‌, ಹೇಮಂತ್‌, ಅಭಿಷೇಕ್‌ ಹಾಗೂ ಅಭಿಲಾಷ್‌ ಎನ್ನುವವರು ಬಂಧಿತ ಆರೋಪಿಗಳು. ಇನ್ನೂ ಆರೋಪಿ ಧನುಷ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ : Karnataka Weather report: ಕರಾವಳಿಯಲ್ಲಿ ಇಂದು ಗುಡುಗು ಸಹಿತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

ಇದನ್ನೂ ಓದಿ : PFI Ban Petition Dismissed: ಪಿಎಫ್‌ಐ ಬ್ಯಾನ್‌ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ: ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು

ಇದನ್ನೂ ಓದಿ : Karnataka Farmer : ಕರ್ನಾಟಕದ ರೈತ 205 ಕೆಜಿ ಈರುಳ್ಳಿಯನ್ನು ಕೇವಲ 8.36 ರೂ.ಗೆ ಮಾರಾಟ ಮಾಡಿದ ರಸೀದಿ ಫೋಟೋ ವೈರಲ್

ಈ ಪ್ರಕರಣದ ಕುರಿತು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

(Assault on staff) In one of the restaurants in Electronic City, Bangalore, thugs attacked the restaurant staff and 7 of the eight accused were arrested by the Electronic City Police. Another accused who carried out the attack has gone missing and a search has been started for him.

Comments are closed.