ನಿತ್ಯಭವಿಷ್ಯ : ಈ ರಾಶಿಯವರಿಗೆ ಆಸ್ತಿ ಕಲಹ ಸಾಧ್ಯತೆ

ಮೇಷರಾಶಿ
ಆತ್ಮವಿಶ್ವಾಸ, ಪ್ರಯತ್ನ ‌ಬಲದಿಂದ ಯಶಸ್ಸು, ಹಿರಿಯರ ಮಾರ್ಗದರ್ಶನದಿಂದ ಯಶಸ್ಸು, ಪ್ರಾಮಾಣಿಕತೆಯಿಂದ ಗೆಲುವು, ಅಧಿಕ ಖರ್ಚು, ಉದ್ಯೋಗ ನಷ್ಟ

ವೃಷಭರಾಶಿ
ಆಸ್ತಿ ವಿಚಾರವಾಗಿ ಕಲಹ, ಕೆಲಸ‌ ಕಾರ್ಯಗಳಲ್ಲಿ ವಿಳಂಭ, ಆದಾಯದಲ್ಲಿ ಅಭಿವೃದ್ದಿ, ಸಾಮಾಜಿಕವಾಗಿ ಮನ್ನಣೆ, ದಾಂಪತ್ಯದಲ್ಲಿ ಕೋಪ, ಅಸಮಾಧಾನ, ಉದ್ಯೋಗ ಲಾಭ

ಮಿಥುನರಾಶಿ
ಆರ್ಥಿಕ ಸಹಾಯ, ಮಂಗಳ ಕಾರ್ಯದ ಬಗ್ಗೆ ಚಿಂತನೆ, ಗುತ್ತಿಗೆದಾರರಿಗೆ ಲಾಭ, ವ್ಯಾಜ್ಯಗಳಲ್ಲಿ ಅನುಕೂಲ, ಎಲೆಕ್ಟ್ರಾನಿಕ್ ಮತ್ತು ಯಂತ್ರೋಪಕರಣಗಳ ನಷ್ಟ, ಅಧಿಕ ಖರ್ಚು.

ಕರ್ಕಾಟಕರಾಶಿ
ಆಸ್ತಿ ಮಾರಾಟದಿಂದ ಲಾಭ, ಅಧಿಕಾರಿ ವರ್ಗದ ಪ್ರಭಾವ ಹೆಚ್ಚಲಿದೆ, ಅಪಜಯ ಸಾಧ್ಯತೆ, ಮಕ್ಕಳ ಜೊತೆಗೆ ಕಿರಿಕಿರಿ, ಅಪಘಾತಗಳಾಗುವ ಸಂಭವ ಎಚ್ಚರಿಕೆ, ಅತಿಯಾದ ಆಸೆ ಆಕಾಂಕ್ಷೆಗಳಿಗೆ ಬಲಿ

ಸಿಂಹರಾಶಿ
ಅನುಕೂಲಕರವಾದ ದಿವಸ, ಆಕಸ್ಮಿಕ ಧನ ಸಂಪತ್ತು ಕೈಗೂಡಲೊದೆ, ಅಧಿಕ ಖರ್ಚು, ಬಂದ‌ ಅವಕಾಶವನ್ನು ಬಳಸಿಕೊಳ್ಳಿ, ಆರೋಗ್ಯದಲ್ಲಿ ವ್ಯತ್ಯಾಸ, ತಾಯಿಯೊಂದಿಗೆ ಮನಸ್ತಾಪ

ಕನ್ಯಾರಾಶಿ
ಸೇವಕರಿಂದ ಅನುಕೂಲ ಮತ್ತು ಲಾಭ, ಕೋಪ ಸಿಡಿಕಿನಿಂದ ಕಾರ್ಯಹಾನಿ, ಹಿರಿಯರ ಆರೋಗ್ಯಕ್ಕಾಗಿ ಆಸ್ಪತ್ರೆಯ ದರ್ಶನ,, ವಾಹನ ಮತ್ತು ಸ್ಥಿರಾಸ್ತಿ ನಷ್ಟವಾಗುವ ಸೂಚನೆ, ನಿದ್ರಾಭಂಗ, ಉದ್ಯೋಗದಲ್ಲಿ ಉತ್ತಮ ಅವಕಾಶ

ತುಲಾರಾಶಿ
ಉದ್ಯೋಗ ಮತ್ತು ಗೃಹ ಬದಲಾವಣೆ, ಬಂದ ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಹಿರಿಯರ ಸಲಹೆಯನ್ನು ಪಾಲಿಸಿರಿ, ಉದ್ಯೋಗ ಬಡ್ತಿ ಅಥವಾ ಉನ್ನತ ಸ್ಥಾನ

ವೃಶ್ಚಿಕರಾಶಿ
ವೃತ್ತಿ ರಂಗದಲ್ಲಿ ಮೇಲಾಧಿಕಾರಿಗಳ ಕಿರಿಕಿರಿ, ವಂಚಕರ ಕುತಂತ್ರಕ್ಕೆ ಸಿಲುಕುವಿರಿ, ವಿದ್ಯಾರ್ಥಿಗಳಿಗೆ ಆಗಾಗ ಹಿನ್ಮಡೆ, ಆರೋಗ್ಯ ಸಮಸ್ಯೆ ಕಾಡುವುದು, ಪ್ರಗತಿ ಕುಂಠಿತ, ಸ್ಥಿರಾಸ್ತಿ ಮತ್ತು ವಾಹನ ಯೋಗ

ಧನಸ್ಸುರಾಶಿ
ವೈಯಕ್ತಿಯ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ, ಬಂಧು ಬಾಂಧವರೊಂದಿಗೆ ಉತ್ತಮ ಬಾಂಧವ್ಯ, ಸಾರ್ವಜನಿಕವಾಗಿ ಗೌರವ, ಆಕಸ್ಮಿಕ ಪ್ರಯಾಣ, ಪತ್ರ ವ್ಯವಹಾರಗಳಿಗೆ ಉತ್ತಮ ಅವಕಾಶ

ಮಕರರಾಶಿ
ಪಾಲುದಾರಿಕೆಯಲ್ಲಿ ಉತ್ತಮ ಲಾಭ, ವೃತ್ತಿರಂಗದಲ್ಲಿ ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆ, ಹಿರಿಯರ ಮಾರ್ಗದರ್ಶನ ಅಗತ್ಯ, ಬಂಧು-ಬಾಂಧವರು ದೂರ, ಕೆಲಸ ಕಾರ್ಯಗಳಲ್ಲಿ ಜಯ.

ಕುಂಭರಾಶಿ
ಸಾಲ ಮಾಡುವ ಸಂದರ್ಭ, ನೌಕರ ವರ್ಗಕ್ಕೆ ಮುಂಭಡ್ತಿ ಯೋಗ, ಉತ್ತಮ ಹೆಸರು ಕೀರ್ತಿ ಪ್ರತಿಷ್ಠೆ, ನೂತನ‌ ಕಾರ್ಯದಿಂದ ಒತ್ತಡ, ಶುಭ‌ಮಂಗಲ ಕಾರ್ಯಕ್ಕೆ ತಡೆ, ಮಾನ ಸನ್ಮಾನಗಳು ಲಭಿಸುವುದು, ಆದಾಯ ಮತ್ತು ಖರ್ಚು ಸಮ ಪ್ರಮಾಣ

ಮೀನರಾಶಿ
ಮಕ್ಕಳಿಂದ ಸಹಾಯ, ಸಹೋದರನಿಂದ ಸಹಕಾರ, ಕಾರ್ಯರಂಗದಲ್ಲಿ ಎಚ್ಚರಿಕೆಯಿಂದಿರಿ, ಯಶಸ್ಸು ಲಭಿಸಲಿದೆ, ರಾಜಿ ಮಾತುಕತೆಯಿಂದ ದೂರವಿರಿ, ಸ್ವಂತ ಕೆಲಸ ಕಾರ್ಯ ಮತ್ತು ವ್ಯವಹಾರದಲ್ಲಿ ನಷ್ಟ, ಉದ್ಯೋಗ ಲಾಭ

Comments are closed.