ನಿತ್ಯಭವಿಷ್ಯ : 25-02-2021

ಮೇಷರಾಶಿ
ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ಸ್ವಯಂಕೃತ ಅಪರಾಧದಿಂದ ತೊಂದರೆ, ವೃತ್ತಿರಂಗದಲ್ಲಿ ಸಮಾಧಾನ, ಸಹೋದರಿಯಿಂದ ಲಾಭ, ಉದ್ಯೋಗದಲ್ಲಿ ಪ್ರಶಂಸೆ, ದೂರ ಪ್ರದೇಶದಲ್ಲಿ ಅನುಕೂಲ, ಮಾಟ ಮಂತ್ರ ತಂತ್ರ ಭೀತಿ, ಆರೋಗ್ಯದಲ್ಲಿ ವ್ಯತ್ಯಾಸ

ವೃಷಭರಾಶಿ
ಸಂಚಾರದಲ್ಲಿ ಜಾಗೃತೆ ವಹಿಸಿ, ಪ್ರೀತಿ ಪ್ರೇಮ ಭಾವನೆಗಳಿಗೆ ಆಘಾತ, ಆರೋಗ್ಯದಲ್ಲಿ ಅಭಿವೃದ್ದಿ, ದುಶ್ಚಟಗಳಿಂದ ತೊಂದರೆ, ಧನಾಗಮನ, ಸೋದರ ಮಾವನಿಂದ ಸಹಕಾರ, ಕುಟುಂಬದಲ್ಲಿ ಕಿರಿ-ಕಿರಿ, ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ

ಮಿಥುನರಾಶಿ
ಶುಭಮಂಗಲ ಕಾರ್ಯಗಳಿಗೆ ಕಾರ್ಯಾನುಕೂಲ, ಅಧಿಕ ಖರ್ಚು, ಸೋಲು ನಷ್ಟ ನಿರಾಸೆ, ವೃತ್ತಿರಂಗದಲ್ಲಿ ನಿರೀಕ್ಷಿತ ಫಲ ಸಿಗಲಾರದು, ಹೊಸ ವ್ಯವಹಾರಕ್ಕೆ ಕೈ ಹಾಕಬೇಡಿ, ಶತ್ರು ಧಮನ, ಬಂಧುಗಳು ದೂರ, ಮಾತಿನಿಂದ ಸಮಸ್ಯೆ, ದುಃಸ್ವಪ್ನಗಳು, ಅನಾರೋಗ್ಯ ಸಮಸ್ಯೆ

ಕಟಕರಾಶಿ
ವ್ಯಾಪಾರ, ವ್ಯವಹಾರಗಳಲ್ಲಿ ಅಭಿವೃದ್ದಿ, ಅನಿರೀಕ್ಷಿವಾಗಿ ಕಾರ್ಯಾನುಕೂಲ, ಆರ್ಥಿಕ ಬೆಳವಣಿಗೆ, ನೆಮ್ಮದಿ ಭಂಗ, ಸ್ಥಿರಾಸ್ತಿ ಕಳೆದುಕೊಳ್ಳುವ ಭೀತಿ, ವಿದ್ಯಾರ್ಥಿಗಳಿಗೆ ಅನುಕೂಲ, ಆರೋಗ್ಯದಲ್ಲಿ ಏರುಪೇರು, ಅವಕಾಶ ವಂಚಿತರಾಗುವಿರಿ

ಸಿಂಹರಾಶಿ
ಅಡೆತಡೆಗಳಿಂದಲೇ ಕಾರ್ಯಾನೂಕುಲ, ಮಕ್ಕಳಿಂದ ಧನಾಗಮನ, ಪ್ರೀತಿ ವಿಶ್ವಾಸಗಳಿಗೆ ಪೆಟ್ಟು, ಆದಾಯಕ್ಕಿಂತ ಅಧಿಕ ಖರ್ಚು, ಶುಭಮಂಗಲ ಕಾರ್ಯ, ಹಿಂದೆ ಮಾಡಿದ ತಪ್ಪು ಕಾಡುವುದು, ಕುಟುಂಬದೊಂದಿಗೆ ವಾಗ್ವಾದ, ದುರ್ವಾರ್ತೆಗಳು, ಪ್ರಯಾಣದಲ್ಲಿ ಕಿರಿಕಿರಿ

ಕನ್ಯಾರಾಶಿ
ಉದ್ಯೋಗ, ವ್ಯವಹಾರದಲ್ಲಿ ಕಿರಿಕಿರಿ, ಬಂಧುಗಳಿಂದ ಅನುಕೂಲ, ಅನಾರೋಗ್ಯ ಸಮಸ್ಯೆ, ಮಾಟ ಮಂತ್ರ ತಂತ್ರದ ಆತಂಕ, ಅಧಿಕ ಖರ್ಚು, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ಥಿರಾಸ್ತಿಗಾಗಿ ಸಾಲ, ಸ್ಥಿರಾಸ್ತಿ ವಾಹನ ನಷ್ಟ, ತಾಯಿಯೊಂದಿಗೆ ಮನಸ್ತಾಪ, ಬುದ್ಧಿ ಚಂಚಲತೆ

ತುಲಾರಾಶಿ
ಸಂಬಂಧಿಕರಿಂದ ಸಹಕಾರ, ಸಂಗತಿಯಲ್ಲಿ ಉಡಾಫೆತನ, ಬೇಸರ ಬೇಜವಾಬ್ದಾರಿತನ, ದೇಹಾರೋಗ್ಯದಲ್ಲಿ ಜಾಗೃತೆವಹಿಸಿ, ಪಾಲುದಾರಿಕೆಯಲ್ಲಿ ಹಿನ್ನಡೆ, ಸ್ಥಿರಾಸ್ತಿ ನಷ್ಟ, ಅನಾರೋಗ್ಯ ಸಮಸ್ಯೆ, ಮಕ್ಕಳಿಂದ ಭಾದೆ, ಮಕ್ಕಳಲ್ಲಿ ವಿದೇಶ ಪ್ರಯಾಣದ ಕನಸು, ವಾಹನ ಚಾಲನೆಯಲ್ಲಿ ಜಾಗ್ರತೆ

ವೃಶ್ಚಿಕರಾಶಿ
ದೂರ ಸಂಚಾರದಲ್ಲಿ ಎಚ್ಚರಿಕೆ ವಹಿಸಿ, ಆರೋಗ್ಯದ ಬಗ್ಗೆ ಜಾಗೃತೆ ಇರಲಿ, ಕೆಲಸ ಕಾರ್ಯಗಳು ಅನಿರೀಕ್ಷಿತ ರೂಪದಲ್ಲಿ ನಡೆಯಲಿದೆ, ಮಕ್ಕಳಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಆಕಸ್ಮಿಕ ಲಾಭ, ದಾಂಪತ್ಯ ಕಿರಿಕಿರಿ, ಅನಾರೋಗ್ಯಕ್ಕೆ ಮದ್ದು, ದೀರ್ಘಕಾಲದ ಸಮಸ್ಯೆಗೆ ಮುಕ್ತಿ

ಧನಸುರಾಶಿ
ವೃತ್ತಿರಂಗದಲ್ಲಿ ಹೆಚ್ಚಿನ ಒತ್ತಡ, ವಾಹನ ಸಂಚಾರದಿಂದ ನಷ್ಟ, ಆರೋಗ್ಯದ ಬಗ್ಗೆ ಚಿಂತೆ, ಆರ್ಥಿಕವಾಗಿ ಅಭಿವೃದ್ದಿ ಕಂಡುಬರಲಿದೆ, ತೊಂದರೆ ಮತ್ತು ನಷ್ಟಗಳು, ಪ್ರಯಾಣದಲ್ಲಿ ಹಿನ್ನಡೆ, ಸಂಗಾತಿ ಶತ್ರು ಆಗುವರು, ಆರೋಗ್ಯ ವ್ಯತ್ಯಾಸದಿಂದ ಭಾದೆ, ಆರ್ಥಿಕ ಸಹಾಯ ಸಿಗುವುದು ಕಷ್ಟ

ಮಕರರಾಶಿ
ಸಂಸಾರಿಕವಾಗಿ ನೆಮ್ಮದಿ, ವೃತ್ತಿರಂಗದಲ್ಲಿ ಹೊಸ ಅವಕಾಶ ಲಭಿಸಲಿದೆ, ಸಂಗಾತಿ ನಡವಳಿಕೆಯಿಂದ ಬೇಸರ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಿರೀಕ್ಷಿತ ಸೋಲು, ತಾಳ್ಮೆ ಅಗತ್ಯವಿದೆ, ನಷ್ಟ ನಿರಾಸೆ, ಅಪವಾದಗಳಿಂದ ವಿಚಲಿತರಾಗುವಿರಿ, ಸ್ತ್ರೀಯರಿಂದ ಭಾದೆ

ಕುಂಭರಾಶಿ
ಶುಭ ಮಂಗಲ ಕಾರ್ಯದ ಬಗ್ಗೆ ಚಿಂತನೆ, ಅಡೆ ತಡೆಯ ನಡುವಲ್ಲೇ ಕಾರ್ಯ ಸಾಧನೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೋರ್ಟ್, ಸ್ಟೇಷನ್‍ಗೆ ಅಲೆದಾಟ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಅನಿರೀಕ್ಷಿತ ಅವಕಾಶಗಳು, ಸೋಲುಗಳನ್ನು ಮೆಟ್ಟಿನಿಲ್ಲುವ ಧೈರ್ಯ, ಮಿತ್ರರಿಂದ ಉದ್ಯೋಗದ ಭರವಸೆ, ಆರೋಗ್ಯ ಸಮಸ್ಯೆ

ಮೀನರಾಶಿ
ಸಾಂಸಾರಿಕವಾಗಿ ಕಿರಿಕಿರಿ, ತಂದೆಯ ನಡವಳಿಕೆಯಿಂದ ಬೇಸರ, ವಿದ್ಯಾರ್ಥಿಗಳಿಗೆ ಅನುಕೂಲ, ವ್ಯಾಪಾರ, ವ್ಯವಹಾರಗಳಲ್ಲಿ ಉತ್ತಮ ಆದಾಯ, ಆಸ್ತಿ ಸಮಸ್ಯೆ ಬಗೆಹರಿಯುವುದು, ಅಧಿಕ ಖರ್ಚು, ದೈವನಿಂದನೆ, ಒಂಟಿತನ ಇಷ್ಟಪಡುವರು, ದುಃಸ್ವಪ್ನಗಳು, ಉದ್ಯೋಗ ಕಳೆದುಕೊಳ್ಳುವ ಆತಂಕ, ಸ್ಥಾನ ಪಲ್ಲಟದಿಂದ ತೊಂದರೆ, ಪ್ರಯಾಣ ರದ್ದು

Comments are closed.