ನಿತ್ಯಭವಿಷ್ಯ : 24-01-2021

ಮೇಷರಾಶಿ
ಮಾನಸಿಕ ಕಿರಿಕಿರಿ, ತೀರ್ಥಕ್ಷೇತ್ರಕ್ಕೆ ಪ್ರಯಾಣ, ಮನೆಗೆ ಬಂಧುಗಳ ಆಗಮನ, ಬಂಧುಗಳಿಂದ ಸಹಾಯ, ವಿಪರೀತ ಖರ್ಚು, ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ, ಸರ್ಕಾರಿ ಕೆಲಸಗಳಲ್ಲಿ ಅಡತಡೆ, ಅನಗತ್ಯ ತಿರುಗಾಟ.

ವೃಷಭರಾಶಿ
ಉದ್ಯಮ ಕ್ಷೇತ್ರದಲ್ಲಿ ಯಶಸ್ಸು, ವೃತ್ತಿನಿರತರಿಗೆ ಅಭಿವೃದ್ದಿ, ವ್ಯವಹಾರದಲ್ಲಿ ಅನುಕೂಲ, ದಾಯಾದಿಗಳ ಜೊತೆ ಕಲಹ, ಮನಸ್ಸಿನಲ್ಲಿ ಅತಿಯಾದ ಭಯ, ಮಾನಸಿಕ ವ್ಯಥೆ, ಋಣ ರೋಗ ಭಾದೆ, ದುಷ್ಟರ ಸಹವಾಸದಿಂದ ಸಮಸ್ಯೆ, ಕಾರ್ಯಸಾಧನೆಗಾಗಿ ಪರಿಶ್ರಮ, ಬಂಧುಮಿತ್ರರ ವಿರೋಧ.

ಮಿಥುನರಾಶಿ
ಸಂತತಿ ಭಾಗ್ಯ, ಕೆಲಸಕಾರ್ಯಗಳಲ್ಲಿ ಅಡತಡೆ, ಮಾನಸಿಕವಾಗಿ ಅಧಿಕ ಒತ್ತಡ, ಚಿನ್ನಾಭರಣ ಖರೀದಿ, ವ್ಯವಹಾರದಲ್ಲಿ ನಷ್ಟ ಸಾಧ್ಯತೆ, ಚಂಚಲ ಮನಸ್ಸು, ವಿವಾಹಯೋಗ, ಪರಿಶ್ರಮಕ್ಕೆ ತಕ್ಕ ಫಲ, ವಾರಾಂತ್ಯದಲ್ಲಿ ಧನಾಗಮನ, ಮಾತೃವಿನಿಂದ ಹಣಕಾಸು ಲಾಭ.

ಕಟಕರಾಶಿ
ವಾಹನ ಖರೀದಿ ಯೋಗ, ಆರೋಗ್ಯದಲ್ಲಿ ಸುಧಾರಣೆ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಇಷ್ಟವಾದ ವಸ್ತುಗಳ ಖರೀದಿ, ಅಧಿಕ ಖರ್ಚು, ಆಕಸ್ಮಿಕ ಧನಲಾಭ, ಸ್ತ್ರೀಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಪ್ರಗತಿ, ದೂರ ಪ್ರಯಾಣ ಸಾಧ್ಯತೆ.

ಸಿಂಹರಾಶಿ
ಹಿರಿಯ ಮಾರ್ಗದರ್ಶನದಿಂದ ಯಶಸ್ಸು, ಸಾಮಾನ್ಯ ನೆಮ್ಮದಿಗೆ ಧಕ್ಕೆ, ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಕೆಲಸದಲ್ಲಿ ತಾಳ್ಮೆ ಅಗತ್ಯ, ಮಾತಿನಲ್ಲಿ ಎಚ್ಚರಿಕೆ ಇರಲಿ, ಸಾರ್ವಜನಿಕ ರಂಗದಲ್ಲಿ ಯಶಸ್ಸು, ಅನ್ಯರೊಂದಿಗೆ ಕಲಹ ಸಾಧ್ಯತೆ, ಯತ್ನ ಕಾರ್ಯದಲ್ಲಿ ವಿಳಂಬ, ಶುಭದಿನ.

ಕನ್ಯಾರಾಶಿ
ದುಡುಕು ಬುದ್ದಿಯನ್ನು ಹತೋಟಿಯಲ್ಲಿಟ್ಟುಕೊಳ್ಳಿ, ಸ್ಥಾನಮಾನಕ್ಕೆ ಕುತ್ತು, ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ, ನೆಮ್ಮದಿಯಿಂದ ಬದುಕಲು ಮನಸ್ಸು, ಸ್ಥಿರಾಸ್ತಿ ವಿಚಾರದಲ್ಲಿ ಯೋಚನೆ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವ್ಯವಹಾರಗಳಲ್ಲಿ ಅಲ್ಪ ಚೇತರಿಕೆ, ಆತ್ಮೀಯರೊಂದಿಗೆ ದೂರ ಪ್ರಯಾಣ, ಆಕಸ್ಮಿಕವಾಗಿ ಹಣ ಖರ್ಚು ಮಾಡುವಿರಿ, ಕೃಷಿ ಚಟುವಟಿಕೆಗಳಿಂದ ಅನುಕೂಲ, ಗೆಳೆಯರಿಂದ ಅನರ್ಥ.

ತುಲಾರಾಶಿ
ವ್ಯವಹಾರದಲ್ಲಿ ಯಶಸ್ಸು, ಇಚ್ಚಿತ ಸ್ಥಾನ ಪ್ರಾಪ್ತಿಯಾಗಲಿದೆ, ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಲಿದೆ, ಯಂತ್ರೋಪಕರಣಗಳಿಂದ ಲಾಭ, ಸ್ನೇಹಿತರಿಂದಲೇ ನಿಂದನೆ ಅವಮಾನ, ಚಂಚಲವಾದ ಮನಸ್ಸು, ಮಹಿಳೆಯರಿಗೆ ಅನುಕೂಲ, ಅಧಿಕ ಹಣ ಖರ್ಚು, ಶೀತ ಸಂಬಂಧಿತ ಅನಾರೋಗ್ಯ, ಮನಸಿನಲ್ಲಿ ಕೆಟ್ಟ ಆಲೋಚನೆ, ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕರಾಶಿ
ಇಷ್ಟಾರ್ಥ ಸಿದ್ದಿಗಾಗಿ ದೇವರ ಮೊರೆ, ನವ ವಿವಾಹಿತರಿಗೆ ಪುತ್ರ ಪ್ರಾಪ್ತಿ, ವ್ಯಾಪಾರ ವ್ಯವಹಾರದಲ್ಲಿ ಸಮೃದ್ದಿಯ ಕಾಲ, ಕುಟುಂಬದಲ್ಲಿ ಅಶಾಂತಿ ವಾತಾವರಣ, ವ್ಯರ್ಥ ಧನಹಾನಿ, ಆರ್ಥಿಕ ಸಂಕಷ್ಟ, ಶುಭಕಾರ್ಯಗಳಲ್ಲಿ ಭಾಗಿ, ಯತ್ನ ಕಾರ್ಯದಲ್ಲಿ ಅನುಕೂಲ, ಹಿತ ಶತ್ರುಗಳ ಕಾಟ, ಜೊತೆಗಿದ್ದು ಮೋಸ ಮಾಡುವಿರಿ, ಶುಭ ವಾರ್ತೆ ಕೇಳುವಿರಿ.

ಧನಸ್ಸುರಾಶಿ
ಧನಾತ್ಮಕ ಚಿಂತನೆಯಿಂದ ಯಶಸ್ಸು, ಕೌಟುಂಬಿಕವಾಗಿ ನೆಮ್ಮದಿ, ಮನೆಗೆ ಆತ್ಮೀಯರ ಆಗಮನ, ನೆಮ್ಮದಿ ಇಲ್ಲದ ಜೀವನ, ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು, ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಬಾಕಿ ಹಣ ಮರುಪಾವತಿ, ವಾರದ ಮಧ್ಯೆ ನೆಮ್ಮದಿ ಪ್ರಾಪ್ತಿ, ಮಾಡುವ ವ್ಯವಹಾರದಲ್ಲಿ ಎಚ್ಚರ.

ಮಕರರಾಶಿ
ಮನೆ ಖರೀದಿ, ಸ್ನೇಹಿತರು ಬಂಧುಗಳಿಂದ ಸಹಾಯ, ಆದಾಯದಲ್ಲಿ ಏರಿಕೆ, ಅಮೂಲ್ಯ ವಸ್ತುಗಳ ಕಳವು, ಗೌರವಕ್ಕೆ ಧಕ್ಕೆಯಾಗುವುದು, ಸ್ಥಳ ಬದಲಾವಣೆ, ಮಹಿಳೆಯರಿಗೆ ಅನುಕೂಲ, ಅಪಘಾತವಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ನಂಬಿಕಸ್ಥರಿಂದ ಮೋಸ.

https://kannada.newsnext.live/dehli-raitamasoode-protest-letter-pm-narendramodi-hiraben/

ಕುಂಭರಾಶಿ
ಸಂಶೋಧನಾ ವೃತ್ತಿಯವರಿಗೆ ಮನ್ನಣೆ, ವ್ಯವಹಾರದಲ್ಲಿ ಅಭಿವೃದ್ದಿ, ಕೆಲಸಕಾರ್ಯಗಳಲ್ಲಿ ಮುನ್ನಡೆ, ಹಿತಶತ್ರುಗಳಿಂದ ಎಚ್ಚರಿಕೆ, ವ್ಯವಹಾರದಲ್ಲಿ ಉತ್ತಮ ಬುದ್ಧಿಶಕ್ತಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ನಂಬಿಕಸ್ಥರಿಂದ ಮೋಸ, ಸಂಗಾತಿಯ ಸಲಹೆ ಕೇಳುವಿರಿ, ದಾಂಪತ್ಯದಲ್ಲಿ ಅನ್ಯೋನ್ಯತೆ.

ಮೀನರಾಶಿ
ವ್ಯವಹಾರ ಕ್ಷೇತ್ರದಲ್ಲಿ ಅಭಿವೃದ್ದಿ ತೋರಿಬಂದರೂ ಹಣ ಕೈ ಸೇರದು, ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಕಲಹ, ವಸ್ತ್ರಾಭರಣ ಖರೀದಿ ಯೋಗ, ದೈವ ದರ್ಶನಕ್ಕೆ ಪ್ರಯಾಣ, ವಿಪರೀತ ಹಣಕಾಸು ಖರ್ಚು, ಋಣವಿಮೋಚನೆ ಸಾಧ್ಯತೆ, ಶತ್ರುಗಳಿಂದ ಸಂಕಷ್ಟ, ಅಧಿಕಾರಿಗಳಿಂದ ಪ್ರಶಂಸೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಾಹನ ಲಭಿಸುವ ಸಾಧ್ಯತೆ, ಆರೋಗ್ಯದಲ್ಲಿ ಅಲ್ಪ ಚೇತರಿಕೆ.

Comments are closed.