ನಿತ್ಯಭವಿಷ್ಯ : ಮಿಥುನ ರಾಶಿಯವರಿಗೆ ಹಂತ ಹಂತವಾಗಿ‌ ಅಭಿವೃದ್ದಿಯಾಗಲಿದೆ

ಮೇಷರಾಶಿ
ಸಾಂಸಾರಿಕವಾಗಿ ವಿವಾದವೊಂದು ಹುಟ್ಟಿಕೊಳ್ಳಲಿದೆ, ಸರಕಾರಿ ಕೆಲಸಗಳಲ್ಲಿ ಜಯ, ಅವಕಾಶವೊಂದು ಒದಗಿ ಬರಲಿದೆ, ಹಣಕಾಸು ತೊಂದರೆ, ಚಂಚಲ ಬುದ್ಧಿ, ಸುಳ್ಳು ಹೇಳುವಿರಿ, ಸಲ್ಲದ ಅಪವಾದ ನಿಂದನೆ, ಆರೋಗ್ಯದಲ್ಲಿ ಏರುಪೇರು

ವೃಷಭರಾಶಿ
ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ, ಉತ್ತಮ ಬುದ್ಧಿಶಕ್ತಿ, ಅವಕಾಶದಿಂದ ಕಾರ್ಯಸಿದ್ದಿ, ಶತ್ರುಗಳ ಬಾದೆ, ಸಮಾಜದಲ್ಲಿ ಗೌರವ, ಸೈಟ್ ಖರೀದಿಗೆ ಚಿಂತನೆ, ಮೇಲಧಿಕಾರಿಗಳಿಂದ ಕಿರಿಕಿರಿ, ಸ್ಥಳ ಬದಲಾವಣೆ

ಮಿಥುನರಾಶಿ
ಹಂತ ಹಂತವಾಗಿ ಅಭಿವೃದ್ಧಿ ಗೊಚರಕ್ಕೆ ಬರಲಿದೆ, ಧನ ಪ್ರಾಪ್ತಿ, ಅಧಿಕ ಖರ್ಚು, ಬಂಧುಗಳಿಂದ ಪ್ರಶಂಸೆ, ತೀರ್ಥಯಾತ್ರೆ ದರ್ಶನ, ವಾಹನ ಯೋಗ, ದೂರ ಪ್ರಯಾಣ, ವೃಥಾ ಅಲೆದಾಟ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಕಟಕರಾಶಿ
ವಿವಾಹ ಯೋಗ, ಯತ್ನಿತ ಕಾರ್ಯದಲ್ಲಿ ಜಯ, ಆರ್ಥಿಕ ಸುಧಾರಣೆ, ಮಾನಸಿಕ ನೆಮ್ಮದಿ, ಕಾರ್ಯದಲ್ಲಿ ವಿಳಂಬ, ಸಾಲ ಮಾಡುವ ಪರಿಸ್ಥಿತಿ, ಆತ್ಮೀಯರೊಂದಿಗೆ ಮನಸ್ತಾಪ, ಋಣವಿಮೋಚನ, ಸ್ತ್ರೀಯರಿಗೆ ಅನುಕೂಲ.

ಸಿಂಹರಾಶಿ
ಸರ್ಕಾರಿ ಕೆಲಸಗಳಲ್ಲಿ ಅಡಚಣೆ, ರಾಜಕಾರಣಿಗಳಿಗೆ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ಬಬಲ, ವೃತ್ತಿರಂಗದಲ್ಲಿ ಸಂದಿಗ್ದ ಪರಿಸ್ಥಿತಿ, ಮುನ್ನಡೆ ಕಂಡು ಬರಲಿದೆ, ಕೋರ್ಟ್ ಕೇಸ್‍ಗಳಲ್ಲಿ ವಿಳಂಬ, ಕಾರ್ಯ ದಲ್ಲಿ ನಿಧಾನ, ಉದ್ಯೋಗದಲ್ಲಿ ಕಿರಿ-ಕಿರಿ, ಕೃಷಿಯಲ್ಲಿ ಉತ್ತಮ ಫಲ.

ಕನ್ಯಾರಾಶಿ
ಯಾರನ್ನೂ ಹೆಚ್ಚು ನಂಬಬೇಡಿ, ವೃತ್ತಿರಂಗದಲ್ಲಿ ಮೇಲಾಧಿಕಾರಿಗಳ ಕಿರಿಕಿರಿ, ಸಹೋದ್ಯೋಗಿಗಳ ಜೊತೆ ವಿರೋಧ, ಧರ್ಮಕಾರ್ಯದಲ್ಲಿ ಆಸಕ್ತಿ, ಅನಿರೀಕ್ಷಿತ ದ್ರವ್ಯಲಾಭ, ಹೊಸ ವ್ಯವಹಾರದಿಂದ ಲಾಭ, ಸ್ಥಿರಾಸ್ತಿ ಮಾರಾಟ

ತುಲಾರಾಶಿ
ಮನಸ್ಸಿನ ಆತಂಕ ನಿವಾರಣೆ, ಸಾಂಸಾರಿಕವಾಗಿ ನೆಮ್ಮದಿ, ಆರ್ಥಿಕ ವಾಗಿ‌ ನಾನಾ ರೀತಿಯ ಅನುಕೂಲ, ವ್ಯಾಪಾರ, ‌ವ್ಯವಹಾರದಲ್ಲಿ ಏರುಪೇರು, ಕುಟುಂಬ ದಲ್ಲಿ ನೆಮ್ಮದಿ, ನೂತನ ಕಟ್ಟಡ ಪ್ರಾರಂಭ, ಸೇವಕ ವರ್ಗದಿಂದ ತೊಂದರೆ.

ವೃಶ್ಚಿಕರಾಶಿ
ವ್ಯಾಪಾರದಲ್ಲಿ ಪ್ರಗತಿ, ಆಪ್ತ ವಲಯದಿಂದ ಸಹಕಾರ, ಹಿತಶತ್ರು ಗಳಿಂದ ತೊಂದರೆ, ಅನಿರೀಕ್ಷಿತವಾಗಿ ಕಷ್ಟ, ನಷ್ಟಗಳು ಒದಗಿಬರಲಿದೆ, ಅಧಿಕ ತಿರುಗಾಟ, ಆರೋಗ್ಯದಲ್ಲಿ ಚೇತರಿಕೆ, ಮಿತ್ರರಿಂದ ವಂಚನೆ.

ಧನಸ್ಸುರಾಶಿ
ಯತ್ನ ಕಾರ್ಯದಲ್ಲಿ ಅನುಕೂಲ, ಶುಭಮಂಗಲ ಕಾರ್ಯ, ಆಪ್ತ ವಲಯದ ಸಹಕಾರ ದೊರೆಯಲಿದೆ, ಕೆಲಸಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಪರಿಸ್ಥಿತಿ ಏರುಪೇರು, ದುಃಖದಾಯಕ ಪ್ರಸಂಗ.

ಮಕರರಾಶಿ
ಸಜ್ಜನರ ಸಹವಾಸದಿಂದ ಕೀರ್ತಿ, ಮನಸಿನಲ್ಲಿ ನಾನಾ‌ ರೀತಿಯ ಸಂಶಯ, ಕೌಟುಂಬಿಕ ಚಿಂತೆ, ಆಕಸ್ಮಿಕ ಧನಾಗಮನ, ಮಾನಸಿಕ ನೆಮ್ಮದಿ, ದುಷ್ಟರಿಂದ ದೂರವಿರಿ, ಪರರಿಗೆ ಉಪಕಾರ ಮಾಡುವಿರಿ.

ಕುಂಭರಾಶಿ
ಸ್ರೀಯರಿಗೆ ವಸ್ತ್ರಾಭರಣ ಪ್ರಾಪ್ತಿ, ಆರ್ಥಿಕ ಋಣಬಾಧೆ, ಹೊರಗಿನ ವ್ಯವಹಾರದಲ್ಲಿ ಮುನ್ನಡೆ ಕಂಡುಬರಲಿದೆ, ಹಣ ಅವಶ್ಯಕತೆ, ದ್ವೇಷ ಸಾಧನೆ ಒಳ್ಳೆಯದಲ್ಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಮಾಡುವ ಕಾರ್ಯದಲ್ಲಿ ಎಚ್ಚರಿಕೆ.

ಮೀನರಾಶಿ
ಆತ್ಮೀಯರ ಭೇಟಿಯಿಂದ ನೆಮ್ಮದಿ, ದೂರ ಸಂಚಾರ, ವಾಹನ ಚಾಲನೆಯಲ್ಲಿ ಎಚ್ಚರಿಕೆಯಿರಲಿ, ಒಂಟಿತನ ಕಾಡಲಿದೆ, ಮಾಡಿದ ಕಾರ್ಯಕ್ಕಾಗಿ ಪಶ್ಚಾತಾಪ ಪಡುವಿರಿ, ಯಶಸ್ಸಿನ ಮೆಟ್ಟಿಲು ಮರೆಯದಿರಿ, ಅತಿ ಬುದ್ಧಿವಂತಿಕೆ ಯಿಂದ ಕೆಲಸ ಮಾಡುವಿರಿ, ವ್ಯಾಪಾರ ದಲ್ಲಿ ಮಂದಗತಿ.

Comments are closed.