ನಿತ್ಯಭವಿಷ್ಯ : 22-02-2021

ಮೇಷರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕುಟುಂಬದಲ್ಲಿ ನೆಮ್ಮದಿ, ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ, ಆಕಸ್ಮಿಕವಾಗಿ ಅಧಿಕ ಖರ್ಚು, ಆರೋಗ್ಯ ಸಮಸ್ಯೆ, ದೂರ ಪ್ರಯಾಣ, ಸ್ಥಳ ಬದಲಾವಣೆ.

ವೃಷಭರಾಶಿ
ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳ ಸಹಕಾರ, ನಿರುದ್ಯೋಗಿಗಳಿಗೆ ಪ್ರಗತಿ, ಅಮೂಲ್ಯ ವಸ್ತುಗಳ ಖರೀದಿ, ದುಶ್ಚಟಕ್ಕೆ ಹಣವ್ಯಯ, ಮನಸ್ಸಿನಲ್ಲಿ ಆತಂಕ, ಕೃಷಿಕರಿಗೆ ಲಾಭ, ಉತ್ತಮ ಬುದ್ಧಿಶಕ್ತಿ.

ಮಿಥುನರಾಶಿ
ಜಾಣ್ಮೆಯಿಂದ ಮುಂಭಡ್ತಿ, ಹೆಚ್ಚಿನ ಜವಾಬ್ದಾರಿ, ಯತ್ನ ಕಾರ್ಯಗಳಲ್ಲಿ ಜಯ, ದೈವಾನುಗ್ರಹದಿಂದ ಅನುಕೂಲ, ಶತ್ರುಗಳಿಂದ ತೊಂದರೆ, ಪ್ರವಾಸ ಹೋಗುವ ಸಾಧ್ಯತೆ, ಆಕಸ್ಮಿಕ ಸಮಸ್ಯೆಗೆ ಸಿಲುಕುವಿರಿ.

ಕಟಕರಾಶಿ
ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ, ಗೆಳೆಯರೊಂದಿಗೆ ಕಲಹ, ಮನಸ್ಸಿನಲ್ಲಿ ನಾನಾ ಚಿಂತೆ, ದ್ರವ್ಯ ನಷ್ಟ, ತೀರ್ಥಕ್ಷೇತ್ರ ದರ್ಶನ.

ಸಿಂಹರಾಶಿ
ದಾಂಪತ್ಯದಲ್ಲಿ ಸಂತಸ, ಆರೋಗ್ಯದಲ್ಲಿ ಚೇತರಿಕೆ, ದಾಯಾದಿ ಕಲಹ, ಮಹಿಳೆಯರಿಗೆ ಬಡ್ತಿ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ, ಆಸ್ತಿ ವಿಚಾರದಲ್ಲಿ ಕಲಹ, ನಿರ್ಧಾರ ಕೈಗೊಳ್ಳುವ ಮುನ್ನ ಎಚ್ಚರ,

ಕನ್ಯಾರಾಶಿ
ಮಿತ್ರರಿಂದ ಸಹಾಯ, ಅಧಿಕ ಖರ್ಚು, ದೂರ ಪ್ರಯಾಣ, ಬರಬೇಕಾದ ಹಣ ಕೈ ಸೇರಲಿದೆ, ವ್ಯಾಪಾರ, ವ್ಯವಹಾರದಲ್ಲಿ ಪ್ರಗತಿ, ಸಾಲದಿಂದ ಮುಕ್ತಿ, ಶತ್ರುಗಳ ನಾಶ, ಅಲ್ಪ ಕಾರ್ಯಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ.

ತುಲಾರಾಶಿ
ತಾಳ್ಮೆ ಸಹನೆಯಿಂದ ಕಾರ್ಯದಲ್ಲಿ ಜಯ, ಮಿತ್ರರಿಂದ ಧನಸಹಾಯ, ಉದ್ಯೋಗಸ್ಥ ಮಹಿಳೆಯರಿಗೆ ತೊಂದರೆ, ಸಾಂಸಾರಿಕವಾಗಿ ಬಿರುಕು, ಇಲ್ಲ ಸಲ್ಲದ ಅಪವಾದ, ವಿದ್ಯಾರ್ಥಿಗಳಿಗೆ ಪ್ರಗತಿ.

ವೃಶ್ಚಿಕರಾಶಿ
ವೃತ್ತಿರಂಗದಲ್ಲಿ ಸ್ಥಾನಮಾನ, ನಂಬಿಕೆ ದ್ರೋಹ, ಅನ್ಯರಲ್ಲಿ ವೈಮನಸ್ಯ, ಪ್ರಯತ್ನ ಬಲದಿಂದ ಕಾರ್ಯಗಳು ಕೈಗೂಡಲಿದೆ, ಋಣಭಾದೆ, ತೀರ್ಥಯಾತ್ರೆ ದರ್ಶನ, ಕುಟುಂಬ ಸೌಖ್ಯ, ಚಂಚಲ ಸ್ವಭಾವ.

ಧನಸ್ಸುರಾಶಿ
ದೂರ ಸಂಚಾರದಲ್ಲಿ ಪ್ರಗತಿ, ಉನ್ನತ ಸ್ಥಾನಮಾನ ಲಭಿಸಲಿದೆ, ಚಟುವಟಿಕೆಯಲ್ಲಿ ಪ್ರಗತಿ, ಮನಸ್ಸಿನ ಮೇಲೆ ದುಷ್ಟ ಪರಿಣಾಮ, ಕುಟುಂಬದಲ್ಲಿ ಕಲಹ, ಮಾನಸಿಕ ವ್ಯಥೆ, ದಂಡ ಕಟ್ಟುವ ಸಾಧ್ಯತೆ, ದೂರ ಪ್ರಯಾಣ.

ಮಕರರಾಶಿ
ಆರ್ಥಿಕವಾಗಿ ಅಭಿವೃದ್ದಿ, ಆರೋಗ್ಯದಲ್ಲಿ ಸುಧಾರಣೆ, ನಿವೇಶನ ಖರೀದಿ, ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‍ನವರಿಗೆ ನಷ್ಟ, ಆತ್ಮೀಯರಲ್ಲಿ ಕಲಹ, ಅಧಿಕಾರಿಗಳಿಂದ ತೊಂದರೆ, ಈ ದಿನ ಶುಭ ಫಲ.

ಕುಂಭರಾಶಿ
ವಿದ್ಯಾರ್ಥಿಗಳಿಗೆ ಯಶಸ್ಸು, ಜಾಗ ಖರೀದಿ ಮಾತುಕತೆ, ಮನಸ್ಸಿನಲ್ಲಿ ಆತಂಕ, ಪಿತ್ರಾರ್ಜಿತ ಆಸ್ತಿ ಸಮಸ್ಯೆ, ಅಧಿಕಾರಿಗಳಿಂದ ಕಿರಿಕಿರಿ, ಸ್ನೇಹಿತರಿಂದ ತೊಂದರೆ, ಸಹೋದರರಿಂದ ಅನುಕೂಲ.

ಮೀನರಾಶಿ
ಮಂಗಲ ಕಾರ್ಯ ನಡೆಯಲಿದೆ, ಆಕಸ್ಮಿಕ ಧನಲಾಭ, ಯಾರನ್ನು ಹೆಚ್ಚು ನಂಬಬೇಡಿ, ವಾಹನ ಸಂಚಾರ, ಗ್ಯಾಸ್, ಇದ್ಯುತ್ ಬಳಸುವಾಗ ಎಚ್ಚರವಿರಲಿ, ಸಾಲ ಮರುಪಾವತಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ವಿವಾಹ ಯೋಗ.

Comments are closed.