ನಿತ್ಯಭವಿಷ್ಯ : ಈ ರಾಶಿಯವರಿಗೆ ವಿವಾಹ ಯೋಗ

ಮೇಷರಾಶಿ
ಅನಾವಶ್ಯಕ‌ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಆಪ್ತರಿಂದ ಸಹಾಯ, ಮಾನಸಿಕ ನೆಮ್ಮದಿ, ಹಿರಿಯರ ಮಾತನ್ನು ಆಲಿಸಿ, ಪ್ರತಿಭೆಗೆ ತಕ್ಕ ಫಲ, ಸ್ಥಳ ಬದಲಾವಣೆ.

ವೃಷಭರಾಶಿ
ಶೇರು ವ್ಯವಹಾರಗಳಲ್ಲಿ ನಷ್ಟ, ಒಳಿತು ಕೆಡುಕನ್ನು ಸಮಾನವಾಗಿ ಆಲಿಸಿ, ಸುಗಂಧದ್ರವ್ಯ ವ್ಯಾಪಾರಿಗಳಿಗೆ ಲಾಭ, ದೂರ ಪ್ರಯಾಣ, ವ್ಯವಹಾರಗಳಲ್ಲಿ ಎಚ್ಚರ, ತಾಳ್ಮೆ‌, ಸಮಾಧಾನ ಇರಲಿ.

ಮಿಥುನರಾಶಿ
ವೈವಾಹಿಕ ಮಾತುಕತೆಗೆ ಚಾಲನೆ, ನಂಬಿಕೆದ್ರೋಹ, ತೀರ್ಥಯಾತ್ರೆ ದರ್ಶನ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಅಧಿಕ ಧನವ್ಯಯ, ನೂತನ ಕೆಲಸಗಳಲ್ಲಿ ಭಾಗಿ, ಕೃಷಿಯಲ್ಲಿ ಲಾಭ

ಕರ್ಕಾಟಕರಾಶಿ
ಭೂಲಾಭ, ರಿಯಲ್ ಎಸ್ಟೇಟ್‍ನಲ್ಲಿ ಲಾಭ,  ಮನೆಯಲ್ಲಿ ಮಂಗಳ ಕಾರ್ಯ, ವಾಹನ ಖರೀದಿ, ಮಿತ್ರರ ಭೇಟಿ, ಶೀತ ಸಂಬಂಧಿತ ರೋಗ, ಶತ್ರು ಬಾದೆ, ಪ್ರಯತ್ನದಿಂದ ಕಾರ್ಯಸಿದ್ಧಿ.

ಸಿಂಹರಾಶಿ
ಕಾರ್ಯಸಿದ್ದಿ, ಸ್ವಲ್ಪ ಹಣ ಬಂದರೂ ಖರ್ಚು ಅಧಿಕ, ಮೇಲಾಧಿಕಾರಿ ಗಳ ಸಹಕಾರ, ನೌಕರಿಯಲ್ಲಿ  ಭಡ್ತಿ, ಉನ್ನತಾಧಿಕಾರಿಗಳ ಸಹಕಾರ ದಿಂದ ಉನ್ನತಿ, ಶತ್ರುಗಳ ನಾಶ, ಸುಖ ಭೋಜನ ಪ್ರಾಪ್ತಿ, ವಿದ್ಯಾಭ್ಯಾಸ ದಲ್ಲಿ ಆಸಕ್ತಿ,‌ದೇವತಾನುಗ್ರಹ.

ಕನ್ಯಾರಾಶಿ
ಸಾಂಸಾರಿಕವಾಗಿ ಕಿರಿಕಿರಿ, ಅಧಿಕ ಧನವ್ಯಯ, ನಿರುದ್ಯೋಗಿಗಳು ಶುಭ ಸಮಾಚಾರವನ್ನು ಕೇಳುವಿರಿ, ಉದ್ಯೋಗದಲ್ಲಿ ಪ್ರಗತಿ, ವಾಹನ ಅಪಘಾತ, ಮಾನಸಿಕ ನೆಮ್ಮದಿ, ಪ್ರತಿಭೆಗೆ ತಕ್ಕ ಫಲ.

ತುಲಾರಾಶಿ
ಸಾಲದಿಂದ ಮುಕ್ತಿ, ತಾಳ್ಮೆಯಿಂದ ಕಾರ್ಯಸಾಧನೆ, ದಂಡ ಕಟ್ಟುವ ಸಾಧ್ಯತೆ, ವಿರುದ್ದ ಲಿಂಗಿಗಳೊಂದಿಗೆ ಕಿರಿಕಿರಿ, ಮಾತಿನಲ್ಲಿ ಅನರ್ಥ, ಅಧಿಕವಾದ ಭಯ, ಅಲ್ಪ ಕಾರ್ಯಸಿದ್ದಿ, ದಾಂಪತ್ಯದಲ್ಲಿ ಸಂತಸ, ಗೆಳೆಯರ ಕಷ್ಟದಲ್ಲಿ ಭಾಗಿ.

ವೃಶ್ಚಿಕರಾಶಿ
ಸಾಂಸಾರಿಕವಾಗಿ ಸಹಕಾರ, ಯೋಜನೆಗಳಲ್ಲಿ ಏರುಪೇರು, ರಾಜಕಾರಣಿಗಳಿಗೆ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅನ್ಯರಲ್ಲಿ ವೈಮನಸ್ಸು, ವಾದ-ವಿವಾದಗಳಲ್ಲಿ ಎಚ್ಚರ, ಸ್ತ್ರೀಯರಿಗೆ ಶುಭ.

ಧನಸ್ಸುರಾಶಿ
ವೈಯಕ್ತಿಯ ತಪ್ಪುಗಳಿಂದ ಸಮಸ್ಯೆ, ವೃಥಾ ಅಲೆದಾಟ, ಧನಸಂಗ್ರಹ, ಗಣ್ಯವ್ಯಕ್ತಿಗಳ ಭೇಟಿ, ಸಂಗಾತಿಯಿಂದ ಹಿತವಚನ, ಪರಸ್ಥಳ ವಾಸ, ಕುಲದೇವರ ಪ್ರಾರ್ಥನೆಯಿಂದ ಒಳಿತು, ಉದ್ಯೋಗದಲ್ಲಿ ಬಡ್ತಿ.

ಮಕರರಾಶಿ
ಸಂಚಾರದಲ್ಲಿ ಜಾಗೃತೆವಹಿಸಿ,  ಮಿತ್ರರಿಂದ ಸಹಕಾರ ದೊರೆಯಲಿದೆ, ಸ್ತ್ರೀಯರಿಗೆ ಉತ್ತಮ ಅವಕಾಶ, ಮಕ್ಕಳ ಬಗ್ಗೆ ಕಾಳಜಿ ಅಗತ್ಯ, ವಿಪರೀತ ಖರ್ಚು, ಮಾನಸಿಕ ಒತ್ತಡ.

ಕುಂಭರಾಶಿ
ವಿವಾಹ ಯೋಗ,‌ ನ್ಯಾಯಾಲಯದ ಕಾರ್ಯದಲ್ಲಿ ಹಿನ್ನಡೆ, ಸಣ್ಣಪುಟ್ಟ ಪ್ರಯಾಣ, ವ್ಯವಹಾರದಲ್ಲಿ ಎಚ್ಷರಿಕೆಯಿರಲಿ, ದೇವತಾ ಕಾರ್ಯಗಳಲ್ಲಿ ಭಾಗಿ, ಶತ್ರು ಬಾದೆ, ಅಧಿಕಾರ ಪ್ರಾಪ್ತಿ, ಶ್ರಮಕ್ಕೆ ತಕ್ಕ ಫಲ.

ಮೀನರಾಶಿ
ಮಂಗಲ ಕಾರ್ಯದ ಮಾತುಕತೆ, ಆಲಸ್ಯ ಮನೋಭಾವ, ಧನಾತ್ಮಕ ವಾಗಿ ಚಿಂತನೆ ನಡೆಸಿ, ಗುರು ಹಿರಿಯರಲ್ಲಿ ಭಕ್ತಿ, ಕಾರ್ಯಸಾಧನೆಗಾಗಿ ತಿರುಗಾಟ, ಉತ್ತಮ ಬುದ್ಧಿಶಕ್ತಿ, ಉದ್ಯೋಗಸ್ಥ ಮಹಿಳೆಯರಿಗೆ ಅನುಕೂಲ.

Comments are closed.