ದಿನಭವಿಷ್ಯ : ಈ ರಾಶಿಯವರಿಗೆ ಅದೃಷ್ಟದ ದಿನ

ಮೇಷರಾಶಿ
ಅನಿರೀಕ್ಷಿತ ಕಾರ್ಯಸಾಧನೆ, ಪುಣ್ಯಕ್ಷೇತ್ರಗಳ ದರ್ಶನ, ಹೊಸ ಜನರ‌‌ ಭೇಟಿ, ಹಿರಿಯರ ಮಾತು ಆಲಿಸಿ, ದುಷ್ಟ ಜನರಿಂದ ದೂರವಿರಿ, ಕುಟುಂಬ ದಲ್ಲಿ ನೆಮ್ಮದಿ, ವ್ಯಾಪಾರ ವ್ಯವಹಾರದಲ್ಲಿ ಲಾಭ,

ವೃಷಭರಾಶಿ
ಆರ್ಥಿಕ ಸಂಕಷ್ಟ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಸಹೋದರಿಯಿಂದ ಸಹಕಾರ, ಮಕ್ಕಳಿಗಾಗಿ ಅಧಿಕ ಖರ್ಚು, ಸಾಲಬಾಧೆ, ಕೆಲಸಗಳಲ್ಲಿ ವಿಘ್ನ, ಸ್ಥಿರಾಸ್ತಿ ಮಾರಾಟದಿಂದ ಲಾಭ.

ಮಿಥುನರಾಶಿ
ಚಿಂತೆ ಬಿಟ್ಟು ಕಾರ್ಯ ಮುಂದುವರಿಸಿ, ಹೊಸ ಹೂಡಿಕೆ ಲಾಭವನ್ನು ತರಲಿದೆ, ಯತ್ನ ಕಾರ್ಯಗಳಲ್ಲಿ ಜಯ, ಅಭಿವೃದ್ಧಿ ವಿಚಾರವಾಗಿ ಚರ್ಚೆ, ಆರೋಗ್ಯದಲ್ಲಿ ವ್ಯತ್ಯಾಸ, ಮನೆಯಲ್ಲಿ ಸಂತಸ, ದೂರ ಪ್ರಯಾಣ.

ಕರ್ಕಾಟಕರಾಶಿ
ಮಕ್ಕಳ‌ವಿಚಾರದಲ್ಲಿ ಖುಷಿ, ದೂರದ ಬಂಧುಗಳ ಭೇಟಿ, ಧಾರ್ಮಿಕ ಕಾರ್ಯಕ್ಕೆ ಚಿಂತನೆ,  ವಿಪರೀತ ಖರ್ಚು ಮಾಡುವಿರಿ, ಕೆಲಸಗಳಲ್ಲಿ ಶ್ರದ್ಧೆ ಅತ್ಯಗತ್ಯ, ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ.

ಸಿಂಹರಾಶಿ
ಹೊಸ ಅವಕಾಶಗಳ ಲಭ್ಯತೆ, ವ್ಯವಹಾರ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿದ ಲಾಭ, ಅನಿರೀಕ್ಷಿತ ಧನಲಾಭ, ಆತ್ಮೀಯರಿಂದ ಹಿತನುಡಿ, ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ, ದೂರ ಪ್ರಯಾಣ ಸಾಧ್ಯತೆ.

ಕನ್ಯಾರಾಶಿ
ಚಿಂತಿತ ಕಾರ್ಯಲಾಭ, ಮೇಲಾಧಿಕಾರಿಗಳ ಪ್ರಶಂಸೆ, ಸಾಂಸಾರಿಕವಾಗಿ ನೆಮ್ಮದಿ, ಹಳೆಯ ಸ್ನೇಹಿತರ ಭೇಟಿ, ಅವಿವಾಹಿತರಿಗೆ ವಿವಾಹಯೋಗ, ದಾಂಪತ್ಯ ಜೀವನ ದಲ್ಲಿ ಸಂತಸ, ಸಹೋದರರಿಂದ ಬೆಂಬಲ.

ತುಲಾರಾಶಿ
ಮಾತಿಗೆ ಮಾತು ಬೆಳಸಬೇಡಿ, ದೇವತಾ ದರ್ಶನ ಭಾಗ್ಯ, ಬಂಧು ಮಿತ್ರರಲ್ಲಿ ವೈಮನಸ್ಸು, ಮನಸ್ಸಿನಲ್ಲಿ ನಾನಾ ರೀತಿಯ ಚಿಂತೆ, ವ್ಯರ್ಥ ಧನಹಾನಿ, ಆರೋಗ್ಯ ದ ಬಗ್ಗೆ ಕಾಳಜಿ ವಹಿಸಿ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಶ್ಚಿಕರಾಶಿ
ಅನಾರೋಗ್ಯ, ಅಕಾಲ ಭೋಜನ, ಮನೆಯಲ್ಲಿ ಕಿರಿಕಿರಿ, ವ್ಯಾಪಾರ ವ್ಯವಹಾರದಲ್ಲಿ ಸಾಧಾರಣ ಲಾಭ, ಅಧಿಕಾರಿಗಳಿಂದ ಕಿರಿಕಿರಿ, ಪರಸ್ಥಳ ವಾಸ, ಕೆಲಸ ಕಾರ್ಯಗಳಲ್ಲಿ ವಿಳಂಬ.

ಧನಸುರಾಶಿ
ರಾಜಕಾರಣಿಗಳಿಗೆ ಶುಭವಾರ್ತೆ, ವ್ಯವಹಾರ ದಲ್ಲಿ ನೆಮ್ಮದಿ, ಉದ್ಯೋಗಿಗಳಿಗೆ ಅನುಕೂಲ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಶುಭಕಾರ್ಯಗಳಲ್ಲಿ ಭಾಗಿ.

ಮಕರರಾಶಿ
ದೂರ ಪ್ರಯಾಣ, ಸಹೋದರರಿಂದ ಸಹಕಾರ, ತಾಯಿ ಆರೋಗ್ಯದ ಬಗ್ಗೆ ಚಿಂತೆ, ಧಾರ್ಮಿಕ ಕಾರ್ಯದಲ್ಲಿ ಭಾಗಿ, ಕ್ಷೇತ್ರ ದರ್ಶನ, ಯತ್ನ ಕಾರ್ಯದಲ್ಲಿ ಅನುಕೂಲ, ಸೇವಕರಿಂದ ಸಹಾಯ.

ಕುಂಭರಾಶಿ
ಆರೋಗ್ಯದಲ್ಲಿ ಚೇತರಿಕೆ, ಹೊಸ‌ ಹೂಡಿಕೆ ಲಾಭ ತರಲಿದೆ, ಯತ್ನ ಕಾರ್ಯದಲ್ಲಿ ಜಯ, ಕೃಷಿಯಲ್ಲಿ ಅಲ್ಪ ಲಾಭ, ವ್ಯಾಪಾರಿಗಳಿಗೆ ಅನುಕೂಲ, ಕುಲದೇವರ ದರ್ಶನಕ್ಕೆ ಪ್ರಯಾಣ, ಅನಗತ್ಯ ಖರ್ಚು ಮಾಡುವಿರಿ.

ಮೀನರಾಶಿ
ಸ್ನೇಹಿತರಿಂದ ಸಹಕಾರ, ಆರ್ಥಿಕ ಅಭಿವೃದ್ದಿ, ಸಹೋದ್ಯೋಗಿಗಳ ಸಹಕಾರ, ಮನೆಯಲ್ಲಿ ನೆಮ್ಮದಿ, ಕಾರ್ಯದಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಸುಖ ಭೋಜನ, ಪುಣ್ಯಕ್ಷೇತ್ರ ದರ್ಶನ, ಅಧಿಕ ಖರ್ಚು.

Comments are closed.