Daily Horoscope : ಯಾರಿಗೆ ಲಾಭ, ಯಾರಿಗೆ ನಷ್ಟ. ಹೇಗಿದೆ ಜಾತಕಫಲ

ಮೇಷರಾಶಿ
ಕೆಲಸ‌ ಕಾರ್ಯಗಳನ್ನು ಮಾಡುವ ಮುನ್ನ ಎಚ್ಚರಿಕೆ ವಹಿಸಿ, ಅಧಿಕ ಖರ್ಚು, ಸ್ನೇಹಿತರ ವಿಚಾರದಲ್ಲಿ ವಿವಾದ ಬೇಡ, ಕುಟುಂಬದಲ್ಲಿ ವಾಗ್ವಾದ ಮತ್ತು ಕಿರಿಕಿರಿ, ನಿದ್ರಾಭಂಗ, ಸಾಲದ ಚಿಂತೆ ಅಧಿಕ

ವೃಷಭರಾಶಿ
ಹೊಸ ಜವಾಬ್ದಾರಿ ಹೆಗಲೇರಲಿದೆ, ಆದಾಯದಲ್ಲಿ ಅಭಿವೃದ್ದಿ, ಅನಗತ್ಯ ಮಾತು, ಕಂಕಣಬಲ ಕೂಡಿಬರಲಿದೆ, ದಾಂಪತ್ಯ ಕಲಹ, ಪರಿಹಾರ ಹಸಿರು ಬಟ್ಟೆ ಧರಿಸಿ

ಮಿಥುನರಾಶಿ
ಕಾರ್ಯರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ, ಆತ್ಮವಿಶ್ವಾಸ, ಭರವಸೆ ನಿಮ್ಮನ್ನು ಮುನ್ನೆಡೆಸಲಿದೆ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಮತ್ತು ಒತ್ತಡ, ಹೆಣ್ಣು ಮಕ್ಕಳಿಂದ ಅನುಕೂಲ, ಸ್ವಂತ ಉದ್ಯಮ ವ್ಯಾಪಾರದಲ್ಲಿ ನಷ್ಟ

ಕರ್ಕಾಟಕರಾಶಿ
ಸಾಮಾಜಿಕ ಕ್ಷೇತ್ರಗಳಲ್ಲಿ ಮುನ್ನಡೆ, ಮನೆಯಲ್ಲಿ ಶುಭಮಂಗಲ ಕಾರ್ಯ, ಪ್ರಯಾಣದ ಆಲೋಚನೆ, ಮಿತ್ರರೊಡನೆ ಮನಸ್ತಾಪ ಮತ್ತು ಕಲಹ, ಸಾಮಾಜಿಕವಾಗಿ ಗೌರವ, ಅನಗತ್ಯ ವಿಚಾರವಾಗಿ ನೋವು

ಸಿಂಹರಾಶಿ
ಖರ್ಚು ವೆಚ್ಚಗಳ ಮೇಲೆ ಹೊಡಿತವಿರಲಿ, ಮಾನಸಿಕವಾಗಿ ನೋವು, ತಾಳ್ಮೆಯಿಂದ ಮುನ್ನಡೆದರೆ ಯಶಸ್ಸು, ಉದ್ಯೋಗದಲ್ಲಿ ಒತ್ತಡ, ಆಕಸ್ಮಿಕ ಧನ ನಷ್ಟ, ಮಿತ್ರರಿಂದ ಆರ್ಥಿಕ ನೆರವು, ಉದ್ಯೋಗದ ಭರವಸೆ

ಕನ್ಯಾರಾಶಿ
ವೃತ್ತಿರಂಗದಲ್ಲಿ ಸ್ತ್ರೀ ಮೂಲಕ ಅಪವಾಧ, ಶುಭ ಕಾರ್ಯ ಗಳಿಗೆ ಅನುಕೂಲ, ವಿದ್ಯಾರ್ಥಿಗಳಿಗೆ ಶುಭ ಫಲ, ಕೃಷಿಕರಿಗೆ ಲಾಭದಾಯಕ, ಸ್ನೇಹಿತರ ಸಂಪರ್ಕ, ದಾಯಾದಿ ಕಲಹ, ತಂದೆಗೆ ನೋವು

ತುಲಾರಾಶಿ
ಹಿತ ಶತ್ರುಗಳ ಕಾಟ ಹೆಚ್ಚಾಗಲಿದೆ, ಸರಕಾರಿ ಕೆಲಸ ಕಾರ್ಯಗಳಲ್ಲಿ ಜಯ, ಸಂಬಂಧಗಳನ್ನು ಸೂಕ್ಷ್ಮವಾಗಿ ನಿಭಾಯಿಸಿ,ಉದ್ಯೋಗ ಕಳೆದುಕೊಳ್ಳುವ ಭೀತಿ, ತಂದೆಯ ಆರೋಗ್ಯ ವ್ಯತ್ಯಾಸ, ಧನ ನಷ್ಟ

ವೃಶ್ಚಿಕರಾಶಿ
ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳಿ, ವೃತ್ತಿರಂಗದಲ್ಲಿ ಯೋಜನೆಗಳು ಕೈಕೊಡಲಿದೆ, ದಾಂಪತ್ಯ ಕಲಹ, ಮಕ್ಕಳಿಂದ ಕಿರಿಕಿರಿ ಅಪಮಾನ, ಆರ್ಥಿಕ ಸಂಕಷ್ಟಗಳಿಗೆ ಮುಕ್ತಿ

ಧನಸ್ಸುರಾಶಿ
ಸ್ಥಿರಾಸ್ತಿಯಿಂದ ಸಂಕಷ್ಟ, ಮನೆಯಲ್ಲಿ ಸಂತಸದ ವಾತಾವರಣ, ಮಕ್ಕಳೊಂದಿಗೆ ಸಮಯ ಕಳೆಯುವಿರಿ, ಪಾಲುದಾರಿಕೆಯಲ್ಲಿ ನಷ್ಟ, ಆರೋಗ್ಯ ಸಮಸ್ಯೆ ಕಾಡುವುದು

ಮಕರರಾಶಿ
ಉದ್ಯೋಗದಲ್ಲಿ ಹಲವು ಬದಲಾವಣೆ, ಕೊಟ್ಟ ಹಣ ಹಿಂದಿರುಗಿ ಬರಲಿದೆ, ಶುಭಕಾರ್ಯದ ಯೋಗ, ಸ್ವಯಂಕೃತ ಅಪರಾಧದಿಂದ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ ಕಾಡುವುದು

ಕುಂಭರಾಶಿ
ಕೆಲಸ ಕಾರ್ಯಗಳಲ್ಲಿ ಶುಭ ಸೂಚನೆ, ಆದಾಯದ ಮೂಲ ಹೆಚ್ಚಲಿದೆ, ಸಾಲಗಾರರೊಂದಿಗೆ ವಾಗ್ವಾದ, ಪ್ರೀತಿ ಪ್ರೇಮ ವಿಚಾರದಲ್ಲಿ ಸಂಕಷ್ಟ, ಮಾನಸಿಕ ಉದ್ವೇಗ, ಆತುರದಿಂದ ತೊಂದರೆ

ಮೀನರಾಶಿ
ಹೊಸ ವ್ಯಾಪಾರದಲ್ಲಿ ಗೆಲವು, ಧಾರ್ಮಿಕ ಕಾರ್ಯಗಳು ನಡೆಯಲಿದೆ, ಕೌಟುಂಬಿಕ ಕಲಹ ಎದುರಾಗಲಿದೆ, ವ್ಯಾಪಾರದಲ್ಲಿ ತೊಡಕು, ಬಂಧು ಬಾಂಧವರೊಂದಿಗೆ ಕಿರಿಕಿರಿ, ಗುರುಗಳಿಂದ ಪ್ರಶಂಸೆ, ದಾಯಾದಿ ಕಲಹ

Comments are closed.