ನಿತ್ಯಭವಿಷ್ಯ: 21-01-2021

ಮೇಷರಾಶಿ
ಮನೆಯಲ್ಲಿ ದೇವತಾ ಕಾರ್ಯ, ಶತ್ರುಗಳ ಕಾಟದಿಂದ ಕಾರ್ಯಹಾನಿ, ಅನಾರೋಗ್ಯ ಸಮಸ್ಯೆಗಳು, ಮಕ್ಕಳಿಂದ ತೊಂದರೆ, ಧರ್ಮ ಗುರುಗಳ ಶಾಪಕ್ಕೆ ಗುರಿಯಾಗುವಿರಿ.

ವೃಷಭರಾಶಿ
ಖರ್ಚುಗಳ ಮೇಲೆ ಹಿಡಿತವಿರಲಿ, ಕಚೇರಿಯಲ್ಲಿ ಅಸಮಾಧಾನ, ಆದಾಯದಲ್ಲಿ ಹೆಚ್ಚಿನ ವ್ಯತ್ಯಾಸವಿರದು, ಋಣ ಬಾಧೆಗಳಿಂದ ಮುಕ್ತಿ, ಕುಟುಂಬದಲ್ಲಿ ವಾಗ್ವಾದಗಳು, ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು.

ಮಿಥುನರಾಶಿ
ತಾಯಿ ಆರೋಗ್ಯದ ಬಗ್ಗೆ ಚಿಂತೆ, ವ್ಯಾಪಾರ ವ್ಯವಹಾರಗಳಲ್ಲಿ ಕಡಿಮೆ ಲಾಭ, ಸಾಲ ನೀಡುವ ಮುನ್ನ ಎಚ್ಚರವಿರಲಿ, ಸಂಕಷ್ಟಕ್ಕೆ ಸಿಲುಕುವಿರಿ, ಶುಭಕಾರ್ಯಗಳು ಮುಂದೂಡಿಕೆ, ಅನಾರೋಗ್ಯ ಸಮಸ್ಯೆಗಳು.

ಕಟಕರಾಶಿ
ಆಪ್ತೇಷ್ಟರದಲ್ಲಿ ವಿರಸ, ಬಂಗಾರ ಖರೀದಿ ಸಾಧ್ಯತೆ, ವಾಹನ ಭಯ, ಮಾನಸಿಕ ಕಿರಿಕಿರಿ ಹಾಗೂ ತೊಂದರೆ, ಆರ್ಥಿಕ ಸಂಕಷ್ಟಗಳಿಂದ ಮುಕ್ತಿ, ಸರ್ಕಾರಿ ಕೆಲಸಗಳಲ್ಲಿ ಅನುಕೂಲ.

ಸಿಂಹರಾಶಿ
ಕೈಗೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಣಕಾಸಿನ ಚಿಂತೆ ದೂರವಾಗಲಿದೆ, ಬಂಧುಗಳ ಸಹಕಾರ ಲಭಿಸಲಿದೆ, ಮಕ್ಕಳಿಂದ ಕಿರಿಕಿರಿ, ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಕನ್ಯಾರಾಶಿ
ಪತ್ನಿಗೆ ಅನಾರೋಗ್ಯ ಸಮಸ್ಯೆ ಎದುರಾಗಲಿದೆ, ನೌಕರರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ, ಸಂಚಾರದಲ್ಲಿ ತೊಡಕು, ಉದ್ಯೋಗ ಲಾಭ, ಸಾಲಗಾರರಿಂದ ಮುಕ್ತಿ, ಶತ್ರು ದಮನ, ಗುರುಗಳಿಂದ ಮಾರ್ಗದರ್ಶನ.

ತುಲಾರಾಶಿ
ದೂರ ಪ್ರವಾಸ ಸಾಧ್ಯತೆ, ಮುಂಗೋಪ, ಸಿಡುಕಿನಿಂದ ಕಾರ್ಯ ಹಾನಿ, ತಾಳ್ಮೆಯಿಂದ ಕಾರ್ಯಾನುಕೂಲ, ನಿದ್ರಾಭಂಗ, ಉದ್ಯೋಗ ಒತ್ತಡಗಳು, ಕಾಲು ನೋವು, ಮಂದತ್ವ, ಬುದ್ಧಿ ಚಂಚಲತೆ, ವೈರಾಗ್ಯದ ಭಾವ ಅಧಿಕ.

ವೃಶ್ಚಿಕರಾಶಿ
ದೂರ ಪ್ರಯಾಣದಿಂದ ಕಾರ್ಯದಲ್ಲಿ ಜಯ, ವಾಹನ ಸಮಸ್ಯೆಯಿಂದ ಖರ್ಚು, ಆಕಸ್ಮಿಕ ಅವಘಡಗಳಿಂದ ಖರ್ಚು, ಆಸ್ತಿ ಖರೀದಿಯಲ್ಲಿ ಮೋಸ, ಸೋಮಾರಿತನ ಆಲಸ್ಯ ನಿರಾಸೆ.

ಧನಸ್ಸುರಾಶಿ
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ದೇವತಾ ಅನುಗ್ರಹಕ್ಕಾಗಿ ದೇವರ ದರ್ಶನ, ಮಕ್ಕಳ ವಿವಾಹಕ್ಕಾಗಿ ಓಡಾಟ, ಕಾರ್ಯಸಿದ್ದಿ, ಕುಟುಂಬದಲ್ಲಿ ಕಿರಿಕಿರಿ ಮತ್ತು ಕಲಹ, ಪ್ರಯಾಣಕ್ಕೆ ಅಡೆತಡೆ, ಅವಮಾನಗಳಿಗೆ ಗುರಿಯಾಗುವಿರಿ.

ಮಕರರಾಶಿ
ನ್ಯಾಯಾಲಯದಲ್ಲಿನ ವ್ಯಾಜ್ಯವು ರಾಜಿಯಲ್ಲಿ ಪರಿಹಾರ ಕಾಣಲಿದೆ, ವ್ಯವಹಾರದಲ್ಲಿ ಬಂಧುಗಳ ಸಹಕಾರ, ವಹಾರ ಸ್ಥಳದಲ್ಲಿ ಕಿರಿಕಿರಿ, ಆರ್ಥಿಕ ಸಹಾಯ, ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.

ಕುಂಭರಾಶಿ
ಶಿಕ್ಷಣ ಕ್ಷೇತ್ರದವರಿಗೆ ಕಾರ್ಯಾನುಕೂಲ, ವ್ಯಾಪಾರೋಧ್ಯಮಿಗಳಿಗೆ ಹೆಚ್ಚಿನ ಲಾಭ, ವಾಗ್ವಾದಕ್ಕೆ ಇಳಿಯುವ ಮುನ್ನ ಎಚ್ಚರವಾಗಿರಿ, ಪಿತ್ರಾರ್ಜಿತ ಆಸ್ತಿಯಿಂದ ಲಾಭ, ಉದ್ಯೋಗ ಬದಲಾವಣೆಗೆ ಅಡೆತಡೆ, ದಾಂಪತ್ಯದಲ್ಲಿ ವಿರಸ.

ಮೀನರಾಶಿ
ಆರೋಗ್ಯದ ಸಮಸ್ಯೆ, ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಾತನ್ನು ಕಡಿಮೆ ಮಾಡಿ, ವ್ಯಾಪಾರ ವ್ಯವಹಾರಗಳ ನಷ್ಟ, ಆಕಸ್ಮಿಕ ಅವಘಡಗಳಿಂದ ಕಿರಿಕಿರಿ, ಕಬ್ಬಿಣದ ವಸ್ತುಗಳಿಂದ ಪೆಟ್ಟು, ಕೆಲಸ ಕಾರ್ಯಗಳಲ್ಲಿ ಅಡೆತಡೆ, ಮಾನಸಿಕ ನೆಮ್ಮದಿ ಭಂಗ.

Comments are closed.