ದಿನಭವಿಷ್ಯ ಅಕ್ಟೋಬರ್‌ 09 2023 : ಸಿದ್ದಯೋಗದಿಂದ ಈ ರಾಶಿಯವರಿಗೆ ಇದೆ ಶಿವನ ಅನುಗ್ರಹ

ದ್ವಾದಶ ರಾಶಿಗಳ ಮೇಲೆ ಆಶ್ಲೇಷಾ ನಕ್ಷತ್ರದ (Ashlesha Nakshatra) ಪ್ರಭಾವ ಇರುತ್ತದೆ. ಸಿದ್ದಯೋಗದಿಂದ (Sidda Yoga) ಕೆಲವು ರಾಶಿಯವರು ಶಿವನ ಅನುಗ್ರಹವನ್ನು ಪಡೆಯಲಿದ್ದಾರೆ. ಮೇಷರಾಶಿಯಿಂದ ಹಿಡಿದು ಮೀನ ರಾಶಿಯರ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

Horoscope Today : ಇಂದು ಅಕ್ಟೋಬರ್‌ 09 2023 ಸೋಮವಾರ. ದ್ವಾದಶ ರಾಶಿಗಳ ಮೇಲೆ ಆಶ್ಲೇಷಾ ನಕ್ಷತ್ರದ (Ashlesha Nakshatra) ಪ್ರಭಾವ ಇರುತ್ತದೆ. ಸಿದ್ದಯೋಗದಿಂದ (Sidda Yoga) ಕೆಲವು ರಾಶಿಯವರು ಶಿವನ ಅನುಗ್ರಹವನ್ನು ಪಡೆಯಲಿದ್ದಾರೆ. ಮೇಷರಾಶಿಯಿಂದ ಹಿಡಿದು ಮೀನ ರಾಶಿಯರ ವರೆಗೆ 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ (Horoscope Today) ಹೇಗಿದೆ.

ಮೇಷರಾಶಿ ದಿನಭವಿಷ್ಯ
ನಿಮಗೆ ಇಂದು ಬ್ಯಾಂಕಿನಿಂದ ಸುಲಭವಾಗಿ ಸಾಲಸೌಲಭ್ಯ ದೊರೆಯಲಿದೆ. ಬಾಕಿ ಉಳಿದಿರುವ ಕೆಲಸ ಕಾರ್ಯಗಳು ಇಂದು ಪೂರ್ಣಗೊಳ್ಳುತ್ತದ. ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ. ಸಾಮಾಜಿಕವಾಗಿಯೂ ಗೌರವ ಸಿಗುತ್ತದೆ.

ವೃಷಭರಾಶಿ ದಿನಭವಿಷ್ಯ
ಎಚ್ಚರಿಕೆಯಿಂದ ಕೆಲಸ ಕಾರ್ಯಗಳನ್ನು ಮಾಡಬೇಕು. ಭವಿಷ್ಯದಲ್ಲಿ ನೀವು ವ್ಯವಹಾರಿಕವಾಗಿ ಸಂಪೂರ್ಣ ಲಾಭ ಪಡೆಯುವ ಸಾಧ್ಯತೆಯಿದೆ. ಕುಟುಂಬದ ಸದಸ್ಯರ ಜೊತೆಗೆ ಶುಭ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಸಹೋದರನ ಸಲಹೆಯನ್ನು ಪಾಲಿಸಿ.

ಮಿಥುನರಾಶಿ ದಿನಭವಿಷ್ಯ
ಅನಗತ್ಯವಾದ ಖರ್ಚು ವೆಚ್ಚಗಳ ಮೇಲೆ ಹಿಡಿತವಿರಲಿ. ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಮಕ್ಕಳ ವಿಚಾರದಲ್ಲಿ ಸಂತೋಷದ ಸುದ್ದಿಯೊಂದನ್ನು ಕೇಳುವಿರಿ. ಮನಸಿನ ನೋವು ಕಡಿಮೆ ಆಗಲಿದೆ.

ಇದನ್ನೂ ಓದಿ : KL ರಾಹುಲ್‌, ವಿರಾಟ್‌ ಕೊಹ್ಲಿ ಆಕರ್ಷಕ ಅರ್ಧಶತಕ : ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ ಗೆಲುವು

ಕರ್ಕಾಟಕರಾಶಿ ದಿನಭವಿಷ್ಯ
ಸ್ನೇಹಿತ ಜೊತೆಗೆ ಕಾಲ ಕಳೆಯುವಿರಿ. ಸಂಗಾತಿಯಿಂದ ಬೆಂಬಲ ದೊರೆಯಲಿದೆ. ತಂದೆಯ ಸಲಹೆಯನ್ನು ಪಾಲಿಸಿ. ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ವಿ ಆಗುವಿರಿ. ಉದ್ಯೋಗ ಕ್ಷೇತ್ರದಲ್ಲಿ ಇಂದು ಉತ್ತಮ ಫಲಿತಾಂಶ ದೊರೆಯಲಿದೆ.

ಸಿಂಹರಾಶಿ ದಿನಭವಿಷ್ಯ
ತಮ್ಮ ಸಂಗಾತಿಯ ಆರೋಗ್ಯ ವಿಚಾರದಲ್ಲಿ ಚಿಂತೆ ನಿಮ್ಮನ್ನು ಕಾಡಲಿದೆ. ಹಿರಿಯರ ಮಾರ್ಗದರ್ಶನದ ಮೂಲಕ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಬಂಧುಗಳ ಜೊತೆಗಿನ ವೈಮನಸ್ಸು ದೂರವಾಗುತ್ತದೆ. ಮಾತಿನ ಮೇಲೆ ಹಿಡಿತ ಇರಲಿ.

Horoscope Today October 09 2023 Zordic Sign
Image Credit to Original Source

ಕನ್ಯಾರಾಶಿ ದಿನಭವಿಷ್ಯ
ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ಅವಿವಾಹಿತರಿಗೆ ಯೋಗ್ಯ ವಿವಾಹ ಯೋಗ್ಯ ಕೂಡಿಬರಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲಕರ. ವ್ಯವಹಾರದಲ್ಲಿನ ಹೂಡಿಕೆಗಳು ಉತ್ತಮ ಫಲವನ್ನು ಕೊಡಲಿದೆ.

ತುಲಾರಾಶಿ ದಿನಭವಿಷ್ಯ
ವ್ಯವಹಾರದ ಹಿನ್ನೆಲೆಯಲ್ಲಿ ದೂರ ಪ್ರಯಾಣ ಸಾಧ್ಯತೆ. ಪಾಲುದಾರಿಕೆಯ ವ್ಯವಹಾರಗಳು ಫಲಕೊಡಲಿದೆ. ಹಿರಿಯ ವ್ಯಕ್ತಿಗಳ ಸಲಹೆಯನ್ನು ಪಾಲಿಸಿ, ಹೊಸ ವ್ಯವಹಾರವನ್ನು ಮಾಡುವ ಮೊದಲು ಯೋಚಿಸಿ. ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ.

ಇದನ್ನೂ ಓದಿ : APL, BPL ಕಾರ್ಡ್‌ದಾರರಿಗೆ ಗುಡ್‌ನ್ಯೂಸ್‌ : ರೇಷನ್‌ ಕಾರ್ಡ್‌ ತಿದ್ದುಪಡಿಗೆ ಮಹತ್ವದ ಸೂಚನೆ

ವೃಶ್ಚಿಕರಾಶಿ ದಿನಭವಿಷ್ಯ
ಮಕ್ಕಳಿಂದ ನೀವು ಇಂದು ನಿರಾಸೆಯನ್ನು ಅನುಭವಿಸುವ ಸಾಧ್ಯತೆಯಿದೆ. ಸಹೋದ್ಯೋಗಿಗಳಿಂದ ಇಂದು ವ್ಯವಹಾರಿಕವಾಗಿ ಬೆಂಬಲ ದೊರೆಯಲಿದೆ. ಕೆಲಸ ಕಾರ್ಯಗಳನ್ನು ಇಂದು ಪೂರ್ಣಗೊಳಿಸುವಿರಿ. ದೂರದ ಬಂಧುಗಳ ಆಗಮನ ಮನಸಿಗೆ ಖುಷಿಯನ್ನು ಕೊಡುತ್ತದೆ.

ಧನಸ್ಸುರಾಶಿ ದಿನಭವಿಷ್ಯ
ಕುಟುಂಬಸ್ಥರ ಜೊತೆಗೆ ನೀವಿಂದು ಸಮಯ ಕಳೆಯುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ. ವ್ಯವಹಾರ ಕ್ಷೇತ್ರದಲ್ಲಿ ಇಂದು ಕೊಂಚ ಸಮಸ್ಯೆ ತೆಲೆದೋರಲಿದೆ. ಕಾರಣವಿಲ್ಲದೆ ಕೆಲವು ವಿಚಾರಗಳಲ್ಲಿ ನೀವು ಚಿಂತೆ ಮಾಡುವಿರಿ.

ಮಕರರಾಶಿ ದಿನಭವಿಷ್ಯ
ಆರೋಗ್ಯದ ವಿಚಾರದಲ್ಲಿ ಎಚ್ಚರವಾಗಿ ಇರಬೇಕು. ಆಸ್ತಿ ವ್ಯವಹಾರ ಇಂದು ಲಾಭದಾಯಕವಾಗಿ ಇರಲಿದೆ. ಮಕ್ಕಳ ಜೊತೆಗೆ ಇಂದು ಸಮಯ ಕಳೆಯುವಿರಿ. ಯಾರ ಪ್ರಭಾವಕ್ಕೆ ಒಳಗಾಗಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ದೊರೆಯಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗದೇ ಇರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಕುಂಭರಾಶಿ ದಿನಭವಿಷ್ಯ
ಹಳೆಯ ಸಾಲವನ್ನು ಮರುಪಾವತಿ ಮಾಡುವಿರಿ. ಸಂಗಾತಿಯೊಂದಿಗೆ ಶಾಪಿಂಗ್‌ ಮಾಡುವಿರಿ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಕುಟುಂಬಸ್ಥರಿಗೆ ಸಮಯ ನೀಡುವಿರಿ. ಸ್ನೇಹಿತರು ಇಂದು ಸಹಾಯಕ್ಕೆ ಬರಲಿದ್ದಾರೆ. ಸರಕಾರಿ ಉದ್ಯೋಗಿಗಳಿಗೆ ಅನುಕೂಲಕರ.

ಮೀನರಾಶಿ ದಿನಭವಿಷ್ಯ
ಆರೋಗ್ಯವ ವಿಚಾರದಲ್ಲಿ ಚಿಂತೆ ನಿಮ್ಮನ್ನು ಕಾಡಲಿದೆ. ಕಠಿಣ ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸು ದೊರೆಯಲಿದೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳು ಇಂದು ಪರಿಹಾರ ಆಗಲಿದೆ. ಯಾವುದೆ ಕೆಲಸ ಕಾರ್ಯಗಳಲ್ಲಿ ನೀವಿಂದು ಯಶಸ್ಸು ಸಾಧಿಸುತ್ತೀರಿ.

Horoscope Today October 09 2023 Zordic Sign

Comments are closed.