ನಿತ್ಯಭವಿಷ್ಯ : 04-05-2020

0

ಮೇಷರಾಶಿ
ಸಾಂಸಾರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯ ಸಮಾಧಾನ ಕೊಡುತ್ತವೆ. ಆರ್ಥಿಕವಾಗಿ ಧನಾಗಮನ ಉತ್ತಮವಿರುತ್ತದೆ. ದೈಹಿಕ ಆರೋಗ್ಯ ತೃಪ್ತಿಕರವಾಗುತ್ತದೆ. ಮಕ್ಕಳಿಗೆ ಓದಿನಲ್ಲಿ ಆಸಕ್ತಿ, ಶತ್ರುಗಳ ಕಾಟ ಹೆಚ್ಚಾಗುವುದು, ದೇಹದಲ್ಲಿ ಆಲಸ್ಯ-ಆತಂಕ, ನರದೌರ್ಬಲ್ಯ, ಚರ್ಮ ಸಮಸ್ಯೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಹಣಕಾಸು ವಿಚಾರದಲ್ಲಿ ಎಚ್ಚರಿಕೆ, ವ್ಯವಹಾರ ಮುಂದೂಡಿಕೆ ಉತ್ತಮ.

ವೃಷಭರಾಶಿ
ಸಾಧಿಸುವ ಹಂಬಲ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗ ವ್ಯವಹಾರಗಳಲ್ಲಿ ಸಮಾಧಾನಗಳಿರುತ್ತವೆ. ಆರ್ಥಿಕವಾಗಿ ನಾನಾ ರೀತಿಯ ಖರ್ಚು ವೆಚ್ಚಗಳಿಂದ ಆತಂಕ ತರುತ್ತದೆ. ಆರೋಗ್ಯ ಭಾಗ್ಯ ಆಗಾಗ ಏರುಪೇರಾಗುತ್ತದೆ. ಕುಟುಂಬ ಪರಿಸ್ಥಿತಿ ಹಿನ್ನಡೆ, ದಾಂಪತ್ಯದಲ್ಲಿ ಕಿರಿಕಿರಿ, ಮಾನಸಿಕ ವ್ಯಥೆ-ಆತಂಕ, ಸ್ನೇಹಿತರಲ್ಲಿ ವೈಮನಸ್ಸು, ಮಾಡುವ ಕೆಲಸದಲ್ಲಿ ನಿರಾಸಕ್ತಿ.ವಿದ್ಯಾರ್ಥಿಗಳಿಗೆ ಮುನ್ನಡೆ.

ಮಿಥುನರಾಶಿ
ನಂಬಿಕಸ್ಥರಿಂದ ಮೋಸ, ನೆಮ್ಮದಿ ಇಲ್ಲದ ಜೀವನ, ಮಾಟ ಮಂತ್ರ ತಂತ್ರದ ಭಯ, ಕಿರಿಕಿರಿ ಇದ್ದರೂ ಸನ್ಮಿತ್ರರ ಪ್ರೀತಿ, ವಿಶ್ವಾಸಗಳಿಂದ ಶಾಂತಿ, ಸಮಾಧಾನ ಸಿಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಬೇಕು. ವಿದ್ಯಾರ್ಥಿಗಳಿಗೆ ಉದಾಸೀನ ತರುತ್ತದೆ. ದೇಹದಲ್ಲಿ ಅಧಿಕವಾದ ಉಷ್ಣ, ಮನಸ್ಸಿನಲ್ಲಿ ಆತಂಕ, ನಾನಾ ರೀತಿಯ ಆಲೋಚನೆ, ಇಷ್ಟಾರ್ಥ ಕಾರ್ಯ ನೆರವೇರುವುದಿಲ್ಲ. ಮನೆ ವಾತಾವರಣದಲ್ಲಿ ಶಾಂತಿ.

ಕಟಕರಾಶಿ
ಹಣಕಾಸು ವಿಚಾರದಲ್ಲಿ ಎಚ್ಚರ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ನಷ್ಟ, ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ, ಬಂಧುಮಿತ್ರರಲ್ಲಿ ನಿಷ್ಠುರಕ್ಕೆ ಕಾರಣರಾಗದಿರಿ. ಹಣ ಹೂಡಿಕೆಯ ಬಗ್ಗೆ ಸರಿಯಾಗಿ ಯೋಚಿಸಿ ಮುಂದುವರಿಯಿರಿ. ಅನಿರೀಕ್ಷಿತ ರೂಪದಲ್ಲಿ ಶುಭವಾರ್ತೆ ಸಂತಸ ತಂದೀತು. ಸ್ತ್ರೀಯರಿಗೆ ಅನುಕೂಲ, ನೆರೆಹೊರೆ-ಬಂಧುಗಳಿಂದ ಕಿರಿಕಿರಿ, ಆತ್ಮೀಯರೊಂದಿಗೆ ಕಷ್ಟ ಸುಖ ಹಂಚಿಕೊಳ್ಳುವಿರಿ, ನಿಮ್ಮ ಮಾತಿಗೆ ಮನ್ನಣೆ ನೀಡುವುದಿಲ್ಲ, ತಾಳ್ಮೆಯಿಂದ ಈ ದಿನ ಸಮಾಧಾನಕರ.

ಸಿಂಹರಾಶಿ
ಕಾರ್ಯಗಳಲ್ಲಿ ಅಲ್ಪ ಜಯ, ಹೇಳಿಕೆ ಮಾತುಗಳಿಗೆ ಮನ್ನಣೆ ಕೊಡುವಿರಿ, ಕುಟುಂಬಸ್ಥರೊಂದಿಗೆ ವಾಗ್ವಾದ, ಯೋಗ್ಯ ವಯಸ್ಕರಿಗೆ ಉತ್ತಮ ರೀತಿಯಲ್ಲಿ ಕಂಕಣಬಲ ಕೂಡಿ ಬರುತ್ತದೆ. ಉದ್ಯೋಗಸ್ಥರಿಗೆ ಸಮಾಧಾನಕರ ವಾತಾವರಣ. ಹಿರಿಯರಿಗೆ ದೇವತಾದರ್ಶನ ಭಾಗ್ಯವಿರುತ್ತದೆ. ಆತುರದ ವರ್ತನೆಯಿಂದ ಎಡವಟ್ಟು, ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ದಾಂಪತ್ಯ ಜೀವನದಲ್ಲಿ ನೆಮ್ಮದಿ, ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ.

ಕನ್ಯಾರಾಶಿ
ನೆಮ್ಮದಿಯಾಗಿರಲು ಬಯಸುವಿರಿ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ನಿರುದ್ಯೋಗಿಗಳಿಗೆ ಕಾಯುವ ಪರಿಸ್ಥಿತಿ ತೋರಿಬರುತ್ತದೆ. ನೆರೆಹೊರೆಯವರೊಂದಿಗೆ ನಿಷ್ಠುರತೆಗೆ ಕಾರಣರಾಗದಿರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚನ ಗಮನಹರಿಸಬೇಕು. ಹಣಕಾಸು ಪರಿಸ್ಥಿತಿ ಚೇತರಿಕೆ, ಮೇಲಾಧಿಕಾರಿಗಳಿಂದ ಕಿರಿಕಿರಿ, ಸ್ವಯಂಕೃತ ಅಪರಾಧಗಳಿಂದ ತೊಂದರೆ, ಆರೋಗ್ಯದ ಬಗ್ಗೆ ಆತಂಕ, ದಾಂಪತ್ಯದಲ್ಲಿ ಅನಗತ್ಯ ಕಲಹ, ನಿಮ್ಮ ಕಷ್ಟಕ್ಕೆ ಸ್ಪಂದಿಸುವರು.

ತುಲಾರಾಶಿ
ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ, ಆತ್ಮೀಯರೊಂದಿಗೆ ವಾಗ್ವಾದ, ನಿಮ್ಮ ಪರಿಶ್ರಮಕ್ಕೆ ನಿರೀಕ್ಷಿತ ರೀತಿಯಲ್ಲಿ ಅಭಿವೃದ್ಧಿ ಇರುತ್ತದೆ. ಆರೋಗ್ಯದಲ್ಲಿ ಆಗಾಗ ಏರುಪೇರು ಕಂಡುಬರುತ್ತದೆ. ಬಂಧುಮಿತ್ರರ ಮಾತುಕತೆಯಿಂದ ಸಂತಸ ತಂದೀತು. ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಆರ್ಥಿಕ ಸಂಕಷ್ಟ ಬಾಧಿಸುವುದು, ಪ್ರಯಾಣ ಮಾಡಲು ಚಿಂತೆ, ಮೋಜು-ಮಸ್ತಿಗಾಗಿ ಮನಸ್ಸು, ಗೌರವಕ್ಕೆ ಧಕ್ಕೆ, ನಿಂದನೆ.

ವೃಶ್ಚಿಕರಾಶಿ
ಕೆಲಸ ಕಾರ್ಯಗಳಲ್ಲಿ ನಿರ್ವಿಘ್ನ, ವಾದ-ವಿವಾದಗಳಲ್ಲಿ ಗೆಲುವು, ಉದ್ಯೋಗ ವ್ಯವಹಾರಗಳಲ್ಲಿ ಆಗಾಗ ಎಡರು ತೊಡರುಗಳು ಕಾಣಿಸಲಿವೆ. ಸಾಂಸಾರಿಕವಾಗಿ ಎಲ್ಲರ ಪ್ರೀತಿ, ವಿಶ್ವಾಸಗಳಿಂದ ಮುನ್ನಡೆಗೆ ಸಾಧಕವಾಗಲಿದೆ. ಶುಭವಾರ್ತೆ ತರುತ್ತದೆ. ನೆಮ್ಮದಿಯ ವಾತಾವರಣ, ಆತ್ಮೀಯರಿಂದ ಅನುಕೂಲ, ಇಷ್ಟಾರ್ಥ ಸಿದ್ಧಿ ಯೋಗ, ಸ್ಥಿರಾಸ್ತಿ ವಿಚಾರದಲ್ಲಿ ಮನ್ನಣೆ, ಹಣಕಾಸು ಪರಿಸ್ಥಿತಿ ಚೇತರಿಕೆ.

ಧನಸ್ಸುರಾಶಿ
ಮಕ್ಕಳಲ್ಲಿ ದೈಹಿಕ ಚಟುವಟಿಕೆ ಕುಂಠಿತ, ದೈಹಿಕ ಆರೋಗ್ಯ ಉತ್ತಮವಿದ್ದರೂ ಮನಸ್ಸಿನ ಉದ್ವೇಗ, ಆಗಾಗ ಋಣಾತ್ಮಕ ಚಿಂತನೆಗೆ ಕಾರಣವಾದೀತು. ನಿರುದ್ಯೋಗಿಗಳಿಗೆ ಉದ್ಯೋಗದ ನಾನಾ ರೀತಿಯ ಅವಕಾಶಗಳು ಒದಗಿ ಬಂದು ಸಂತಸ ಸಿಗಲಿದೆ. ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ, ಬಂಧುಗಳಿಂದ ಅನುಕೂಲ, ಗೌರವ ಸನ್ಮಾನ ಪ್ರಾಪ್ತಿ, ಆತ್ಮ ಗೌರವಕ್ಕೆ ಧಕ್ಕೆ, ಆತ್ಮೀಯರಲ್ಲಿ ವೈಮನಸ್ಸು, ದೂರವಾಗುವ ಆಲೋಚನೆ.

ಮಕರರಾಶಿ
ಅಪರಿಚಿತರಿಂದ ದೂರವಿರಿ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ, ಮರೆವು ಸಮಸ್ಯೆ, ಬುದ್ಧಿ ಮಂದತ್ವ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪರದಾಟ, ಎಲ್ಲ ವಿಚಾರಗಳಲ್ಲಿ ತುಸು ಸಮಾಧಾನ ಸಿಗಲಿದೆ. ವಿದ್ಯಾರ್ಥಿ ಗಳು ಓದಿನ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದೀತು. ಋಣಬಾಧೆ ಹಂತ ಹಂತವಾಗಿ ಉಪಶಮನವಾಗಲಿದೆ. ಅನಿರೀಕ್ಷಿತವಾಗಿ ಶುಭವಾರ್ತೆ ಇದೆ. ಸಾಲ ಬಾಧೆ, ಹಣ ಸಮಸ್ಯೆ, ಆತ್ಮೀಯರೊಂದಿಗೆ ಹಣ ಕೇಳುವಿರಿ, ಅವಿವಾಹಿತರಿಗೆ ವಿವಾಹ ಭಾಗ್ಯ, ಈ ದಿನ ಮಿಶ್ರಫಲ ಯೋಗ.

ಕುಂಭರಾಶಿ
ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರೋಗ್ಯದಲ್ಲಿ ಅಲ್ಪ ಚೇತರಿಕೆ, ಆರ್ಥಿಕವಾಗಿ ನಾನಾ ರೀತಿಯ ಕಷ್ಟನಷ್ಟಗಳು ಅನುಭವಕ್ಕೆ ಬರಲಿವೆ. ಹಾಗಾಗಿ ಸರಕಾರಿ ಕೆಲಸ ಕಾರ್ಯಗಳು ವಿಮುಖತೆಯನ್ನು ತೋರಿಸಿಯಾವು. ರಾಜಕೀಯ ವರ್ಗದವರಿಗೆ ಮುನ್ನಡೆಯ ಸಮಾಧಾನ ತರಲಿದೆ. ಮಾಟ-ಮಂತ್ರ ತಂತ್ರದ ಭೀತಿ, ನಂಬಿಕಸ್ಥರಿಂದ ಮೋಸ, ಆತ್ಮೀಯರು ದೂರವಾಗುವರು, ವಿದ್ಯಾರ್ಥಿಗಳಿಗೆ ಅನುಕೂಲ, ಅಲ್ಪ ನೆಮ್ಮದಿಯ ವಾತಾವರಣ.

ಮೀನರಾಶಿ
ವಿವಾಹಕ್ಕೆ ಅಡೆತಡೆ, ಹಣಕಾಸು ವಿಚಾರದಲ್ಲಿ ಸಂಕಷ್ಟ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತಾ ಹೋಗಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಸಂತಸ ತರಲಿದೆ. ಧಾರ್ಮಿಕ ಕ್ಷೇತ್ರದ ದರ್ಶನವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಸಮಾಧಾನ ತಂದೀತು. ಮನೆಯಲ್ಲಿ ನೆಮ್ಮದಿ ವಾತಾವರಣ, ಸ್ಥಿರಾಸ್ತಿ ನಷ್ಟ ಸಾಧ್ಯತೆ, ಪ್ರೇಮ ವಿಚಾರದಲ್ಲಿ ಕಲಹ, ಎಷ್ಟೇ ಎಚ್ಚರಿಕೆಯಲ್ಲಿದ್ದರೂ ಮನಸ್ಸಿನಲ್ಲಿ ಆತಂಕ, ಸಮಸ್ಯೆಗಳನ್ನು ತಾಳ್ಮೆಯಿಂದ ನಿಭಾಯಿಸುವಿರಿ.

Leave A Reply

Your email address will not be published.