Today Horoscope : ಯಾವ ರಾಶಿಗೆ ಶುಭ, ಯಾವ ರಾಶಿಗೆ ಲಾಭ

ಮೇಷರಾಶಿ
ಗುರುಹಿರಿಯರ ಮಾರ್ಗದರ್ಶನ ಅಗತ್ಯ, ಆರ್ಥಿಕ ಸಂಪತ್ತು ವೃದ್ದಿ, ಮಾನಸಿಕ ಒತ್ತಡ, ಯತ್ನ ಕಾರ್ಯಗಳಲ್ಲಿ ವಿಘ್ನ, ಮನಃಸ್ತಾಪ, ಅಧಿಕ ಖರ್ಚು, ಋಣಬಾಧೆ, ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.

ವೃಷಭರಾಶಿ
ಉದ್ಯೋಗದಲ್ಲಿ ಬದಲಾವಣೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ತೊಂದರೆ, ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಬಡ್ತಿ, ದೂರ ಪ್ರಯಾಣ, ಅಕಾಲ ಭೋಜನ, ನಿರೀಕ್ಷಿತ ಕಾರ್ಯಗಳಲ್ಲಿ ಗೆಲುವು.

ಮಿಥುನರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೂರ ಪ್ರಯಾಣದಿಂದ ಲಾಭ, ವಿದ್ಯಾರ್ಥಿಗಳಿಗೆ ಅವಕಾಶ, ವ್ಯಾಪಾರದಲ್ಲಿ ಲಾಭ, ಅನಗತ್ಯ ತಿರುಗಾಟ, ಮಿತ್ರರಲ್ಲಿ ದ್ವೇಷ, ಅಧಿಕಾರಿಗಳಲ್ಲಿ ಕಲಹ.

ಕರ್ಕಾಟಕರಾಶಿ
ಸಾಂಸಾರಿಕವಾಗಿ ನೆಮ್ಮದಿ, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ, ಉತ್ತಮ ಜನರ ಒಡನಾಟ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಪತಿಪತ್ನಿಯರಲ್ಲಿ ಕಲಹ, ಅತಿಯಾದ ನಿದ್ರೆ, ಆಲಸ್ಯ ಮನೋಭಾವ, ನಂಬಿದ ಜನರಿಂದ ಮೋಸ.

ಸಿಂಹರಾಶಿ
ಅನಿರೀಕ್ಷಿತ ಧನಾಗಮನ, ಆಸ್ತಿ ವಿಚಾರದಲ್ಲಿ ಪ್ರಗತಿ, ಸ್ನೇಹಿತರಿಂದ ಸಹಾಯ, ಅವಿವಾಹಿತರಿಗೆ ಕಂಕಣ ಭಾಗ್ಯ, ಪತ್ರ ವ್ಯವಹಾರಗಳಲ್ಲಿ ಲಾಭ, ಮನಃಶಾಂತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ವಾಹನ ರಿಪೇರಿ, ಭಾಗ್ಯ ವೃದ್ಧಿ.

ಕನ್ಯಾರಾಶಿ
ಹಿರಿಯರ ಮಾರ್ಗದರ್ಶನ ಅಗತ್ಯ, ಆರೋಗ್ಯದ ವಿಚಾರದಲ್ಲಿ ಉದಾಸೀನತೆ ಬೇಡ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ, ಮಿತ್ರರಿಂದ ಸಹಾಯ, ಯತ್ನ ಕಾರ್ಯಗಳಲ್ಲಿ ವಿಘ್ನ, ವಿವಾಹಕ್ಕೆ ಅಡಚಣೆ, ವ್ಯರ್ಥ ಧನಹಾನಿ, ವಿರೋಧಿಗಳಿಂದ ದೂರವಿರಿ.

ತುಲಾರಾಶಿ
ದಂಪತಿಗಳಿಗೆ ತಾಳ್ಮೆ ಅಗತ್ಯ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ದೀರ್ಘ ಪ್ರಯಾಣ, ವ್ಯವಹಾರದಲ್ಲಿ ಹೆಚ್ಚಿನ ಜವಾಬ್ದಾರಿ, ಕೃಷಿಕರಿಗೆ ನಷ್ಟ, ವಿದ್ಯಾರ್ಥಿಗಳಿಗೆ ಅಡಚಣೆ, ಪಾಪಕಾರ್ಯಾಸಕ್ತಿ, ಶತ್ರುತ್ವ, ಸುಳ್ಳು ಮಾತನಾಡುವಿರಿ.

ವೃಶ್ಚಿಕರಾಶಿ
ವಿದ್ಯಾರ್ಥಿಗಳಿಗೆ ಅನುಕೂಲಕರ, ಉದ್ಯೋಗದಲ್ಲಿ ಸಂತಸ, ನಿರೀಕ್ಷಿತ ಸ್ಥಾನಮಾನ, ನಾನಾ ರೀತಿಯ ತೊಂದರೆಗಳು, ಕಾರ್ಯ ವಿಕಲ್ಪ, ಚಂಚಲ ಮನಸ್ಸು, ಆಸ್ತಿ ವಿಚಾರದಲ್ಲಿ ಕಲಹ.

ಧನಸುರಾಶಿ
ಆರೋಗ್ಯದಲ್ಲಿ ಚೇತರಿಕೆ, ಆಸ್ತಿ ವ್ಯವಹಾರದಲ್ಲಿ ಮುನ್ನಡೆ, ಕೌಟುಂಬಿಕ ಸಹಕಾರ, ಆರ್ಥಿಕ ಪರಿಸ್ಥಿತಿ ಮುಗ್ಗಟ್ಟು, ಮನಸ್ಸಿನಲ್ಲಿ ಭಯ ಭೀತಿ, ಶತ್ರು ಬಾಧೆ, ಅಲ್ಪ ಲಾಭ, ತೀರ್ಥಯಾತ್ರೆ ಪ್ರವಾಸ.

ಮಕರರಾಶಿ
ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕಫಲ, ಉದ್ಯೋಗ ವ್ಯವಹಾರದಲ್ಲಿ ಲಾಭ, ಅಧಿಕ ಖರ್ಚು, ಬಂಧುಗಳ ಭೇಟಿ, ದ್ರವ್ಯಲಾಭ, ಬಾಕಿ ವಸೂಲಿ, ಕುಟುಂಬ ಸೌಖ್ಯ, ಉದರ ಭಾದೆ, ಮಾತನಾಡುವಾಗ ಎಚ್ಚರ.

ಕುಂಭರಾಶಿ
ಧಾರ್ಮಿಕ ಕ್ಷೇತ್ರಗಳ ಭೇಟಿ, ಹಳೆಯ ಸ್ನೇಹಿತರ ಭೇಟಿ, ಆಸ್ತಿ – ವಾಹನ ಖರೀದಿ ಯೋಗ, ಹೊಸ ಹೂಡಿಕೆಗೆ ಅವಕಾಶ, ಪರಿಶ್ರಮಕ್ಕೆ ತಕ್ಕ ಫಲ, ವಿವಿಧ ಮೂಲಗಳಿಂದ ಧನಲಾಭ, ದೇವತಾ ಕಾರ್ಯಗಳಲ್ಲಿ ಭಾಗಿ.

ಮೀನರಾಶಿ
ಪಾಲುದಾರಿಕೆಯಿಂದ ಲಾಭ, ಮಾತಿನಲ್ಲಿ ತಾಳ್ಮೆ ಅಗತ್ಯ, ಅನಗತ್ಯ ಚರ್ಚೆಗೆ ಸಿಲುಕುವಿರಿ, ಹಳೆಯ ಬಾಕಿ ವಸೂಲಿ, ಮಕ್ಕಳ ಪ್ರಗತಿಯಿಂದ ಸಂತೋಷ, ಸುಖ ಭೋಜನ, ವ್ಯಾಪಾರ-ವ್ಯವಹಾರದಲ್ಲಿ ಎಚ್ಚರ.

Comments are closed.