Idli Ice Cream ವೈರಲ್‌ ಆದ ವಿಡಿಯೋ! ನೆಟ್ಟಿಗರ ಕಂಗೆಣ್ಣಿಗೆ ಗುರಿಯಾದ ಇಡ್ಲೀ ಐಸ್‌ಕ್ರೀಂ!

ವಿಲಕ್ಷಣ ಆಹಾರ ಸಂಯೋಜನೆಗಳ (Idli Ice Cream) ವಿಡಿಯೋ ನೋಡುವುದು ನಿಮ್ಮ ವಿಷಯವಾಗಿದ್ದರೆ ನೀವು ಸರಿಯಾದ ಜಾಗದಲ್ಲೇ ಇದ್ದೀರಿ . ದಿ ಗ್ರೇಟ್‌ ಇಂಡಿಯನ್‌ ಫುಡ್ಡೀ ಎಂಬ ಹೆಸರಿನ ಇನ್ಸ್ಟಾಗ್ರಾಂ ಪುಟವು ಮತ್ತೊಮ್ಮೆ ವೀಕ್ಷಕರ ಗಮನಕ್ಕೆ ಬಹಳ ಆಸಕ್ತಿದಾಯಕ ಆಹಾರ ಸಂಯೋಜನೆಯನ್ನು ತಂದಿದೆ. ಇದನ್ನು ಅನೇಕ ನೆಟ್ಟಿಗರು ಈ ವಿಡಿಯೋವನ್ನು ಮೊದಲ ಸ್ಥಾನದಲ್ಲಿ ವೀಕ್ಷಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಾರೆ.

ಆ ವಿಡಿಯೋ ಒಳ್ಳೆಯ ಹಳೆಯ ಐಸ್‌ ಕ್ರೀಂ ಮಾಡುವದು ಹೇಗೆ ಎಂದು ತೋರಿಸಿದೆ. ಆದರೆ ಅಲ್ಲಿ ಒಂದು ಟ್ವಿಸ್ಟ್‌ ಇದೆ. ಅದೇನೆಂದರೆ, ಕೆಲವು ಇಡ್ಲಿಗಳನ್ನು ಅದರಲ್ಲಿ ಸೇರಿಸಲಾಗಿತ್ತು. ಯಾರೆಲ್ಲಾ ಈ ವೀಡಿಯೋ ವಿಕ್ಷಿಸಿದ್ದಾರೋ ಅವರಿಗೆ ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವೇ ಆಗಿದೆ. ದ್ವಂದ್ವಾರ್ಥದಲ್ಲಿ ಅದನ್ನು ಹೇಳಿದ್ದಾರೆ. ದೋಸಾ ಐಸ್‌ ಕ್ರೀಂ ನಂತರ, ಅನ್ವೇಷಿಸಿದ ತಿಂಡಿಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ವೀಡಿಯೋ ವಿವರವಾದ ಶೀರ್ಷಿಕೆಯೊಂದಿಗೆ ಬರುತ್ತದೆ. ‘ಇಡ್ಲಿ ಐಸ್‌ ಕ್ರೀಂ. ಮತ್ತೊಂದು ಡೈನಾಮಿಕ್‌ ಜಗತ್ತನ್ನು ಪರಿಚಯಿಸುವ ಸಮಯ. ಮುಝೆ ಮಾಫ ಕರ್‍ನಾ ದೋಸ್ತೋ. ಸ್ಥಳ ಹಂಗರ್‌ ಸ್ಟ್ರೈಕ್‌ ಹತ್ತಿರ ಅಮರ್‌ ಕಾಲೋನಿ, ಲಾಜಪತ್‌ ನಗರ. (ಆ ವ್ಯಕ್ತಿ ದೋಸಾ ಐಸ್‌ ಕ್ರೀಂ ಮಾಡುಬಹುದು ಎಂದು ಹೇಳಿದ್ದರಿಂದ) ನಾವು ಈಗ ಸ್ಥಳವನ್ನು ಹೇಳುತ್ತಿದ್ದೇವೆ.’

ಈ ವೀಡಿಯೋ ಮೂರು ದಿನಗಳ ಹಿಂದೆಯೇ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಆವಾಗಿನಿಂದ ಜನರು ಇದಕ್ಕೆ ಬಹಳ ಕಮೆಂಟ್‌ ನೀಡುತ್ತಿದ್ದಾರೆ. ಇಲ್ಲಿಯವರಗೂ ಇರುವ ಇಡ್ಲಿ ಐಸ್‌ ಕ್ರೀಂ ಅನ್ನು ಹೇಗೆ ಪ್ರಶ್ನಿಸದೇ ಇರುಲು ಸಾಧ್ಯ. ಇದು ಈಗಾಗಲೇ 1.8 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದೆ.

ಇನ್ಸ್ಟಾಗ್ರಾಂ ಬಳಕೆದಾರರು ಇದರ ಬಗ್ಗೆ ಹೀಗೆಲ್ಲಾ ಬರೆದುಕೊಂಡಿದ್ದಾರೆ. ‘ಯಾವುದೇ ಕ್ರಿಯೇಟಿವಿಯೇ ಇಲ್ಲ, ತಲೆಯಲ್ಲಿ ಬಂದ ಎಲ್ಲದನ್ನು ಬರೀ ಮಿಕ್ಸ್‌ ಮಾಡಿದರೆ ಆಯಿತು’. ಮತ್ತೊಂದು ಕಮೆಂಟ್‌ ಹೀಗಿದೆ ’ಬಹಳ ಕಷ್ಟ’. ಮೂರನೆಯದು ‘ದಯವಿಟ್ಟು ಈ ಆಹಾರ ಪದಾರ್ಥಗಳನ್ನು ಬಿಟ್ಟು ಬಿಡಿ. ಅವುಗಳನ್ನು ನಮ್ಮ ಪೂರ್ವಜರು ಸಾಕಷ್ಟು ಆರೋಗ್ಯ ಪ್ರಯೋಜನಗಳಿಂದ ಸಂಸ್ಕರಿಸಿದ್ದಾರೆ. ಆಹಾರವನ್ನು ದುರ್ಬಳಕೆ ಮಾಡಬೇಡಿ.’

ನಿಮಗೆ ಹೇಗೆನಿಸುತ್ತಿದೆ ಈ ಇಡ್ಲಿ ಐಸ್‌ ಕ್ರೀ? ನೀವು ಈ ಇಡ್ಲಿ ಐಸ್‌ ಕ್ರೀಂಅನ್ನು ತಿನ್ನಲು ಬಯಸುತ್ತೀರಾ?

ಇದನ್ನೂ ಓದಿ : Lemon : ಇಂಟರ್ನೆಟ್‌ ನಲ್ಲಿ ಹರಿದಾಡ್ತಾ ಇದೆ ಲಿಂಬು ಮೇಲೆ ಮಿಮ್ಸ್‌ ಮತ್ತು ಜೋಕ್ಸ್‌!

ಇದನ್ನೂ ಓದಿ : turmeric on skin : ಅರಿಶಿಣವನ್ನು ಮುಖಕ್ಕೆ ಲೇಪಿಸುವ ಮುನ್ನ ನೆನಪಿನಲ್ಲಿಡಿ ಈ ಮುಖ್ಯ ವಿಚಾರ..!

(Idli Ice Cream viral video netizens are not too happy)

Comments are closed.