DRDO CEPTAM Recruitment 2022 – 1061 ಸ್ಟೆನೋಗ್ರಾಫರ್ ಗ್ರೇಡ್, ಆಡಳಿತ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

(DRDO CEPTAM Recruitment 2022)ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(DRDO),ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ (CEPTAM) ನಲ್ಲಿ ಖಾಲಿರುವ1061 ಸ್ಟೆನೋಗ್ರಾಫರ್ ಗ್ರೇಡ್, ಅಡ್ಮಿನಿಸ್ಟ್ರೇಟಿವ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಡಿಸೆಂಬರ್7,2022ಮೊದಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.‌

(DRDO CEPTAM Recruitment 2022)ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(DRDO),ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ (CEPTAM) ನಲ್ಲಿ ಖಾಲಿರುವ ಹುದ್ದೆಗಳ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು: ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ (DRDO)
ಹುದ್ದೆಗಳ ಸಂಖ್ಯೆ: 1061
ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಯ ಹೆಸರು: ಸ್ಟೆನೋಗ್ರಾಫರ್ ಗ್ರೇಡ್, ಆಡಳಿತ ಸಹಾಯಕ
ವೇತನ: ರೂ.19900-112400/- ಪ್ರತಿ ತಿಂಗಳು

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(DRDO),ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ (CEPTAM) ನ ಖಾಲಿರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆಯ ವಿವರ:
ಕಿರಿಯ ಭಾಷಾಂತರ ಅಧಿಕಾರಿ: 33
ಸ್ಟೆನೋಗ್ರಾಫರ್ (Grade- 1) :215
ಸ್ಟೆನೋಗ್ರಾಫರ್ (Grade-2) :123
ಆಡಳಿತ ಸಹಾಯಕ-ಎ (ಇಂಗ್ಲಿಷ್ ಟೈಪಿಂಗ್): 250
ಆಡಳಿತ ಸಹಾಯಕ-ಎ (ಹಿಂದಿ ಟೈಪಿಂಗ್) :12
ಸ್ಟೋರ್ ಅಸಿಸ್ಟೆಂಟ್-ಎ (ಇಂಗ್ಲಿಷ್ ಟೈಪಿಂಗ್) :134
ಸ್ಟೋರ್ ಅಸಿಸ್ಟೆಂಟ್-ಎ (ಹಿಂದಿ ಟೈಪಿಂಗ್): 4
ಭದ್ರತಾ ಸಹಾಯಕ-ಎ: 41
ವಾಹನ ನಿರ್ವಾಹಕರು-ಎ: 145
ಅಗ್ನಿಶಾಮಕ ಇಂಜಿನ್ ಚಾಲಕ-ಎ :18
ಅಗ್ನಿಶಾಮಕ: 86

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(DRDO),ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ (CEPTAM)ನ ಖಾಲಿರುವ ಹುದ್ದೆಗಳಿಗೆ ಅನುಸಾರವಾಗಿ ಬೇಕಾಗಿರುವ ವಿದ್ಯಾರ್ಹತೆ ವಿವರ :
ಕಿರಿಯ ಭಾಷಾಂತರ ಅಧಿಕಾರಿಯಾಗಲು ಅರ್ಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ವಿಶ್ವವಿದ್ಯಾಲಯಗಳಿಂದ ಹಿಂದಿ,ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು.
ಸ್ಟೆನೋಗ್ರಾಫರ್ (Grade- 1) ದ್ವಿತೀಯ ಪಿಯುಸಿ ಮುಗಿಸಿರಬೇಕು
ಆಡಳಿತ ಸಹಾಯಕ-ಎ (ಇಂಗ್ಲಿಷ್ ಟೈಪಿಂಗ್,ಹಿಂದಿ ಟೈಪಿಂಗ್) ಮತ್ತು ಸ್ಟೋರ್ ಅಸಿಸ್ಟೆಂಟ್-ಎ (ಇಂಗ್ಲಿಷ್ ಟೈಪಿಂಗ್,ಹಿಂದಿ ಟೈಪಿಂಗ್),ಭದ್ರತಾ ಸಹಾಯಕ-ಎ,ವಾಹನ ನಿರ್ವಾಹಕರು-ಎ: ಹತ್ತನೆ ತರಗತಿಯನ್ನು ಮುಗಿಸಿರಬೇಕು
ಅಗ್ನಿಶಾಮಕ ಇಂಜಿನ್ ಚಾಲಕ-ಎ: ಹತ್ತು ಅಥವಾ ದ್ವಿತೀಯ ಪಿಯುಸಿ ಮುಗಿಸಿರಬೇಕು

ಇದನ್ನೂ ಓದಿ:Intelligence Bureau Recruitment 2022:ಪದವೀಧರರಿಗೆ1671 ಸೆಕ್ಯುರಿಟಿ ಅಸಿಸ್ಟೆಂಟ್, ಎಂಟಿಎಸ್‌ ಹುದ್ದೆ

ಇದನ್ನೂ ಓದಿ:UAS Dharwad Recruitment 2022 : ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ಸಂದರ್ಶನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

DRDO CEPTAMವಯೋಮಿತಿ ವಿವರಗಳು:
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಕಿರಿಯ ಭಾಷಾಂತರ ಅಧಿಕಾರಿಯಾಗಿ ಹುದ್ದೆಗಳಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳು 30 ವಯಸ್ಸಿನವರಾಗಿರಬೇಕು.
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಸ್ಟೆನೋಗ್ರಾಫರ್ (Grade- 1)ಹುದ್ದೆಗಳಲ್ಲಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳು 18ರಿಂದ27 ವಯಸ್ಸಿನವರಾಗಿರಬೇಕು.
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಖಾಲಿರುವ ಆಡಳಿತ ಸಹಾಯಕ-ಎ (ಇಂಗ್ಲಿಷ್ ಟೈಪಿಂಗ್,ಹಿಂದಿ ಟೈಪಿಂಗ್) ಮತ್ತು ಸ್ಟೋರ್ ಅಸಿಸ್ಟೆಂಟ್-ಎ(ಇಂಗ್ಲಿಷ್ ಟೈಪಿಂಗ್,ಹಿಂದಿ ಟೈಪಿಂಗ್) ಮತ್ತು ಭದ್ರತಾ ಸಹಾಯಕ-ಎ ಮತ್ತು ವಾಹನ ನಿರ್ವಾಹಕ ಅರ್ಹ ಅಭ್ಯರ್ಥಿಗಳು 27ವಯಸ್ಸಿನವರಾಗಿರಬೇಕು.
ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಅಗ್ನಿಶಾಮಕ ಇಂಜಿನ್ ಚಾಲಕನಾಗಿ ಕೆಲಸ ಮಾಡಲು ಅರ್ಹ ಅಭ್ಯರ್ಥಿಗಳು 18ರಿಂದ27 ವಯಸ್ಸಿನವರಾಗಿರಬೇಕು.

ವಯೋಮಿತಿ ಸಡಿಲಿಕೆ:
ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ನ ಮಾಹಿತಿಯ ಪ್ರಕಾರ ಅರ್ಹ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಯನ್ನು ಮಾಡಲಾಗುತ್ತದೆ

ಅರ್ಜಿ ಶುಲ್ಕ ವಿವರ:
SC/ST/ಮಹಿಳೆ/ESM/PwBD ಅಭ್ಯರ್ಥಿಗಳು ಶುಲ್ಕವಿಲ್ಲ
ಎಲ್ಲಾ ಇತರ ಅಭ್ಯರ್ಥಿಗಳು: ರೂ.100/-
ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ,ದೈಹಿಕ ಫಿಟ್ನೆಸ್ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(DRDO),ಸೆಂಟರ್ ಫಾರ್ ಪರ್ಸನಲ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ (CEPTAM) ನಲ್ಲಿ ಖಾಲಿರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಅಗತ್ಯ ದಾಕಲೆಗಳೊಂದಿಗೆ (ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆ) 7-11-2022ರಿಂದ 7-11-2022 ರ ವರೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಧಿಕೃತ ವೆಬ್ ಸೈಟ್‌ ಆದ drdo.gov.in ನಲ್ಲಿ ಆನ್ ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 7-11-2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-11-2022

DRDO CEPTAM Recruitment 2022-1061 Applications invited for Stenographer Grade, Administrative Assistant Posts

Comments are closed.