High Court Recruitment 2022 : ಹೈಕೋರ್ಟ್‌ ನ್ಯಾಯಾಧೀಶರ ಹುದ್ದೆಗೆ ಅರ್ಜಿ ಆಹ್ವಾನ

( High Court Recruitment 2022 ) ಕರ್ನಾಟಕ ಹೈಕೋರ್ಟ್‌ ಜಿಲ್ಲಾ ನ್ಯಾಯಾಧೀಶರ 16 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೈಕೋರ್ಟ್‌ ನ ಅಧಿಕೃತ ಅಧಿಸೂಚನೆ ಪ್ರಕಾರ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನ್ಯಾಯಾಧೀಶರ ಹುದ್ದೆ( High Court Recruitment 2022 ) ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸರ್ಕಾರಿ ಕೆಲಸಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸುವರ್ಣವಕಾಶ.

ಈ ಹುದ್ದೆಗೆ ಕುರಿತಾದ ಮಾಹಿತಿಗಳು ಈ ಕೆಳಗಿನಂತಿವೆ :

ಸಂಸ್ಥೆಯ ಹೆಸರು : ಕರ್ನಾಟಕ ಹೈ ಕೋರ್ಟ್‌

ಖಾಲಿ ಇರುವ ಹುದ್ದೆಗಳು : 16

ಕೆಲಸದ ಸ್ಥಳ : ಬೆಂಗಳೂರು

ಕೆಲಸದ ಹೆಸರು : ಜಿಲ್ಲಾ ನ್ಯಾಯದೀಶರು

ವೇತನ : ತಿಂಗಳಿಗೆ 51550 – 63070 ರೂ.

ವಿದ್ಯಾರ್ಹತೆ : ಕರ್ನಾಟಕ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನು ಪದವಿ,ಎಲ್‌ ಎಲ್‌ ಬಿ ಅನ್ನು ಮುಗಿಸಿರಬೇಕು.

ಇದನ್ನೂ ಓದಿ : BARC Recruitment 2022 : ಬಾಬಾ ಅಟೋಮಿಕ್‌ ರೆಸರ್ಚ್‌ನಲ್ಲಿ ವಾಕ್‌–ಇನ್‌ ಇಂಟರ್ವ್ಯೂ : ಟೆಕ್ನಿಷಿಯನ್‌ ಮತ್ತು ವೈದ್ಯರಿಗೆ ಸುವರ್ಣಾವಕಾಶ

ಇದನ್ನೂ ಓದಿ : sbi recruitment 2022 : ಪದವೀಧರರಿಗೆ ಸ್ಟೇಟ್ ಬ್ಯಾಂಕ್ ನಲ್ಲಿ 1673 ಹುದ್ದೆಗಳಿಗೆ ಅರ್ಜಿ ಅಹ್ವಾನ

ವಯಸ್ಸಿನ ಮಿತಿ : ಗರಿಷ್ಠ 45 ವಯಸ್ಸು

ಅರ್ಜಿ ಶುಲ್ಕ :
ಪ್ರಾಥಮಿಕ ಹಂತದ ಪರೀಕ್ಷೆ ;
SC/ST/Cat-1 ಅಭ್ಯರ್ಥಿಗಳಿಗೆ : 750 ರೂ.
ಉಳಿದ ಅಭ್ಯರ್ಥಿಗಳಿಗೆ : 500 ರೂ.

ಮೈನ್‌ ಪರೀಕ್ಷೆ ;
SC/ST/Cat-1 ಅಭ್ಯರ್ಥಿಗಳಿಗೆ : 750 ರೂ.
ಉಳಿದ ಅಭ್ಯರ್ಥಿಗಳಿಗೆ : 1000 ರೂ

ಇದನ್ನೂ ಓದಿ : UCO Bank Recruitment 2022 : ಪದವೀಧದರಿಗೆ ಯುಕೋ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

ಶುಲ್ಕ ಪಾವತಿಸುವ ವಿಧಾನ : ಆನ್‌ ಲೈನ್‌

ಆಯ್ಕೆ ಪ್ರಕ್ರಿಯೆ : ಪ್ರಾಥಮಿಕ ಹಂತದ ಪರೀಕ್ಷೆ , ಮೈನ್‌ ಪರೀಕ್ಷೆ, ಮೌಖಿಕ ಪರೀಕ್ಷೆ

ಇದನ್ನೂ ಓದಿ : PRL Recruitment 2022 : PRL ನಲ್ಲಿ ಉದ್ಯೋಗಾವಕಾಶ : ಅಸಿಸ್ಟಂಟ್‌ ಹುದ್ದೆಗಳಿಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ.

ಮುಖ್ಯವಾದ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನ : 20-09-2022
ಅರ್ಜಿ ಸಲ್ಲಿಸಲು ಕೊನೆಯ ದಿನ : 19-10-2022
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ : 21-10-2022

ಕರ್ನಾಟಕ ಹೈ ಕೋರ್ಟ್‌ನ ಅಧಿಕೃತ ವೆಬ್‌ ಸೈಟ್‌:karnatakajudiciary.kar.nic.in

(High Court Recruitment 2022) Karnataka High Court has invited applications for 16 posts of District Judge. According to the official notification of the High Court, eligible and interested candidates can apply for the post of Judge (High Court Recruitment 2022). This is a golden opportunity for candidates who are looking for government jobs.

Comments are closed.