Job news : 10th,12th,ಪದವೀಧರಿಗೆ ಇಲ್ಲಿದೆ ಸುವರ್ಣಾವಕಾಶ ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Job news :ಗಡಿ ಭದ್ರತಾ ಪಡೆಯು ಕಳೆದ ಅಗಸ್ಟ್‌ ತಿಂಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿತ್ತು. ಇದೀಗ ಸದರಿ ಉದ್ಯೋಗ ( Job news ) ಗಳ ನೇಮಕಾತಿಗೆ ಸಂಬಂಧಿಸಿ ಗಡಿ ಭದ್ರತಾ ಪಡೆಯು ಪರಿಷ್ಕ್ರತ ಅಧಿಸೋಚನೆಯನ್ನು ಬಿಡುಗಡೆ ಮಾಡಿದೆ. ವಿವಿಧ ಹುದ್ದೆಗಳಲ್ಲಿ ಪೋಸ್ಟ್ ಗಳನ್ನು ಹೆಚ್ಚಿಸಿ , ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಲಾಗಿದೆ. ಹುದ್ದೆಗೆ ಸಂಬಂಧಿಸಿದ ವಿವರಗಳನ್ನು bro.gov.in ವೆಬ್ ಸೈಟ್‌ ಮೂಲಕ ತಿಳಿಯಬಹುದಾಗಿದೆ.

ಈ ಹುದ್ದೆ (Job news) ಯ ಕುರಿತು ವಿವರಣೆ ಈ ಕೆಳಗಿನಂತಿದೆ;

ಹುದ್ದೆಗಳ ವಿವರ :
ಡ್ರಾಟ್ಸ್‌ ಮನ್‌ : 16
ಆಪರೇಟರ್‌ : 46
ಇಲೆಕ್ಟ್ರೀಷಿಯನ್‌ : 43
ಮಲ್ಟಿ ಸೀಲ್ಡ್‌ ವರ್ಕರ್‌ ( ಕುಕ್‌ ) : 133
ಮಲ್ಟಿ ಸೀಲ್ಡ್‌ ವರ್ಕರ್‌ ( ಬ್ಲಾಕ್‌ ಸ್ಮಿತ್‌ ) : 27

ವಯೋಮಿತಿ : ಕನಿಷ್ಠ 18 ರಿಂದ 27 ವರ್ಷ.

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ 10th , 12th , ಡಿಗ್ರಿ ಪಾಸ್‌ ಆಗಿರಬೇಕು .

ಇದನ್ನೂ ಓದಿ : Pavan Wadeyar : ಸೆಟ್ಟೇರಿತು ಪವನ್ ಒಡೆಯರ್ ಹಿಂದಿ ಸಿನಿಮಾ- ಚಿತ್ರಕ್ಕೆ ‘ನೋಟರಿ’ ಟೈಟಲ್

ಇದನ್ನೂ ಓದಿ : Gandhadagudi : ಅಪ್ಪು ಅಭಿನಯದ “ಗಂಧದಗುಡಿ” ಟ್ರೇಲರ್‌ ರೀಲಿಸ್‌ : ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಆನ್ ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಬೇಕಾದ ದಾಖಲೆಗಳು ;
ಹೆಸರು
ಇ-ಮೇಲ್‌ ವಿಳಾಸ
ಮೊಬೈಲ್‌ ನಂಬರ್‌
ಜನ್ಮ ದಿನಾಂಕ
ಆಧಾರ್‌ ಕಾರ್ಡ್‌
ಎಸ್‌ ಎಸ್‌ ಎಲ್‌ ಸಿ ಅಂಕಪಟ್ಟಿ
ನಿಗದಿತ ವಿದ್ಯಾರ್ಹತೆ ದಾಖಲೆ

ಅರ್ಜಿ ಶುಲ್ಕ :
ಒಬಿಸಿ , ಜೆನರಲ್‌ ಮತ್ತು ಇಡಬ್ಲ್ಯೂಎಸ್‌ ಅಭ್ಯರ್ಥಿಗಳಿಗೆ 50 ರೂ.
ಇತರೆ ವರ್ಗದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ : Job Recruitment : ONGC 2022 ನೇಮಕಾತಿ ಆರಂಭ ; 871 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ :Zomato Recruitment : ಮನೆಯಲ್ಲಿ ಕುಳಿತೇ ಸಂಪಾದಿಸಿ 2.94 ಲಕ್ಷ

ಆಯ್ಕೆ ವಿವರ : ಅಭ್ಯರ್ಥಿಗಳನ್ನು ನಿಗಧಿತ ವಿದ್ಯಾರ್ಹತೆಗಳಲ್ಲಿ ಗಳಿಸಿದ ಅಂಕಗಳ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಲಾಗುವುದು. ನಂತರ ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿ ನಂತರ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 10 -11-2022

ಗಡಿ ಭದ್ರತಾ ಕೇಂದ್ರವು ಒಟ್ಟು 255 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದ್ದು, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಫ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ .

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಗಡಿ ರಸ್ತೆ ಸಂಸ್ಥೆಯ ಅಧಿಕೃತ ವೆಬ್‌ ಸೈಟ್‌ bro.gov.in ಅನ್ನು ಭೇಟಿಮಾಡಿ.

Job news: Border Security Force had invited applications for various posts in the last month of August. Now the Border Security Force has released a revised notification regarding the recruitment of these jobs. Due to the increase of posts in various posts, the application date has been extended. Details related to the post can be known through the website bro.gov.in

Comments are closed.