FSSAI Recruitments : FSSAI ನಲ್ಲಿ ಉದ್ಯೋಗ ಅವಕಾಶ : ಪಿಯುಸಿ, ಪದವಿ, ಸ್ನಾತಕೋತ್ತರ ಪದವೀಧರರಿಗೆ ಅವಕಾಶ

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ವು ಪಿಯುಸಿ, ಡಿಗ್ರಿ ಹಾಗೂ ಸ್ನಾತಕೋತ್ತರ ಪದವೀಧರರಿಂದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. (FSSAI recruitments )FSSAI ನಲ್ಲಿ ಖಾಲಿರುವ ಜಾಯಿಂಟ್‌ ಡೈರೆಕ್ಷರ್‌, ಅಡ್ವೈಸರ್‌, ಸೀನಿಯರ್‌ ಮ್ಯಾನೇಜರ್‌, ಡೆಪ್ಯೂಟಿ ಡೈರೆಕ್ಟರ್‌, ಮ್ಯಾನೇಜರ್‌, ಅಸಿಸ್ಟಂಟ್‌ ಡೈರೆಕ್ಟರ್‌, ಡೆಪ್ಯೂಟಿ ಮ್ಯಾನೇಜರ್‌, ಅಡ್ಮಿನಿಸ್ಟ್ರೇಟಿವ್‌ ಆಫೀಸರ್‌, ಸೀನಿಯರ್‌ ಪ್ರೈವೇಟ್‌ ಸೆಕ್ರೇಟರಿ, ಪರ್ಸನಲ್‌ ಸೆಕ್ರೇಟರಿ ಸೇರಿದಂತೆ ಅನೇಕ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಗಮನಿಸಬೇಕಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ನಲ್ಲಿರುವ ಹುದ್ದೆಗಳ ವಿವರ :

  • ಅಡ್ವೈಸರ್‌ : 1
  • ಜಾಯಿಂಟ್‌ ಡೈರೆಕ್ಟರ್‌ : 6
  • ಸೀನಿಯರ್‌ ಮ್ಯಾನೇಜರ್‌ : 1
  • ಸೀನಿಯರ್‌ ಮ್ಯಾನೇಜರ್‌ (ಐಟಿ) : 1
  • ಡೆಪ್ಯೂಟಿ ಡೈರೆಕ್ಟರ್‌ : 7
  • ಮ್ಯಾನೇಜರ್‌ : 2
  • ಅಸಿಸ್ಟಂಟ್‌ ಡೈರೆಕ್ಟರ್‌ : 2
  • ಅಸಿಸ್ಟಂಟ್‌ ಡೈರೆಕ್ಟರ್‌ (ಟೆಕ್ನಿಕಲ್)‌ : 6
  • ಡೆಪ್ಯೂಟಿ ಮ್ಯಾನೇಜರ್‌ : 3
  • ಅಡ್ಮಿನಿಸ್ಟೇಟಿವ್‌ ಆಫೀಸರ್‌ : 7
  • ಸೀನಿಯರ್‌ ಪ್ರೈವೇಟ್‌ ಸೆಕ್ರೇಟರಿ : 4
  • ಪರ್ಸನಲ್‌ ಸೆಕ್ರೇಟರಿ : 15
  • ಅಸಿಸ್ಟಂಟ್‌ ಮ್ಯಾನೇಜರ್‌ (ಐಟಿ) : 1
  • ಅಸಿಸ್ಟಂಟ್‌ : 7
  • ಜೂನಿಯರ್‌ ಅಸಿಸ್ಟಂಟ್‌ (ಗ್ರೇಡ್‌-1) : 1
  • ಜೂನಿಯರ್‌ ಅಸಿಸ್ಟಂಟ್‌ (ಗ್ರೇಡ್‌-2) : 12
  • ಸ್ಟಾಫ್‌ ಕಾರ್‌ ಡ್ರೈವರ್‌ (ಆರ್ಡಿನರಿ ಗ್ರೇಡ್)‌ : 3

ಹುದ್ದೆಗಳಿಗೆ ಅನುಸಾರವಾಗಿ ವೇತನ ವಿವರ :

  • ಅಡ್ವೈಸರ್‌ : ರೂ.14,400 – 2,18,200
  • ಜಾಯಿಂಟ್‌ ಡೈರೆಕ್ಟರ್‌ : ರೂ. 78,800 – 2,09,200
  • ಸೀನಿಯರ್‌ ಮ್ಯಾನೇಜರ್‌ : ರೂ. 78,800 – 2,09,200
  • ಸೀನಿಯರ್‌ ಮ್ಯಾನೇಜರ್‌ (ಐಟಿ) : ರೂ.78,800 – 2,09,200
  • ಡೆಪ್ಯೂಟಿ ಡೈರೆಕ್ಟರ್‌ : ರೂ. 67,700 – 2,08,700
  • ಮ್ಯಾನೇಜರ್‌ : ರೂ. 67,700 – 2,08,700
  • ಅಸಿಸ್ಟಂಟ್‌ ಡೈರೆಕ್ಟರ್‌ : ರೂ.56,100 – 1,77,500
  • ಅಸಿಸ್ಟಂಟ್‌ ಡೈರೆಕ್ಟರ್‌ (ಟೆಕ್ನಿಕಲ್)‌ : ರೂ.56,100 – 1,77,500
  • ಡೆಪ್ಯೂಟಿ ಮ್ಯಾನೇಜರ್‌ : ರೂ.56,100 – 1,77,500
  • ಅಡ್ಮಿನಿಸ್ಟೇಟಿವ್‌ ಆಫೀಸರ್‌ : ರೂ.47,600 – 1,51,100
  • ಸೀನಿಯರ್‌ ಪ್ರೈವೇಟ್‌ ಸೆಕ್ರೇಟರಿ : ರೂ.47,600 – 1,51,100
  • ಪರ್ಸನಲ್‌ ಸೆಕ್ರೇಟರಿ : ರೂ.4,900 – 1,42,400
  • ಅಸಿಸ್ಟಂಟ್‌ ಮ್ಯಾನೇಜರ್‌ (ಐಟಿ) : ರೂ.4,900 – 1,42,400
  • ಅಸಿಸ್ಟಂಟ್‌ : ರೂ.35,400 -1,12,400
  • ಜೂನಿಯರ್‌ ಅಸಿಸ್ಟಂಟ್‌ (ಗ್ರೇಡ್‌-1) : ರೂ.25,500 – 81,100
  • ಜೂನಿಯರ್‌ ಅಸಿಸ್ಟಂಟ್‌ (ಗ್ರೇಡ್‌-2) : ರೂ.19,900 -63200
  • ಸ್ಟಾಫ್‌ ಕಾರ್‌ ಡ್ರೈವರ್‌ (ಆರ್ಡಿನರಿ ಗ್ರೇಡ್)‌ : ರೂ.19,900 -63200

ಇದನ್ನೂ ಓದಿ : Panchayat Recruitment 2022 : ಜಿಲ್ಲಾ ಪಂಚಾಯತ್‌ನಲ್ಲಿ ಖಾಲಿ ಹುದ್ದೆ : ಅರ್ಜಿ ಆಹ್ವಾನ

ಇದನ್ನೂ ಓದಿ : Job news : 10th,12th,ಪದವೀಧರಿಗೆ ಇಲ್ಲಿದೆ ಸುವರ್ಣಾವಕಾಶ ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : Job Recruitment : ONGC 2022 ನೇಮಕಾತಿ ಆರಂಭ ; 871 ಹುದ್ದೆಗಳಿಗೆ ಅರ್ಜಿ ಆಹ್ವಾನ

ಗಮನಿಸಬೇಕಾದ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನ : 10-10-2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-11-2022

( FSSAI recruitments)ಅರ್ಜಿ ಸಲ್ಲಿಕೆಯ ವಿಧಾನದ ಬಗ್ಗೆ, ಆಯ್ಕೆ ಪ್ರಕ್ರಿಯೆ ಬಗ್ಗೆ ಹುದ್ದೆವಾರು ವಿದ್ಯಾರ್ಹತೆ ಹಾಗೂ ವಯೋಮಿತಿಯ ಬಗ್ಗೆ ತಿಳಿಯಲು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(FSSAI) ಅಧಿಕೃತ ವೆಬ್‌ಸೈಟ್‌ https:fssai.gov.in ನಲ್ಲಿ ಲಾಗ್‌ಇನ್‌ ಆಗಬೇಕಾಗಿದೆ.

Job Recruitments in FSSAI Opportunity for PUC, Graduate, Post graduate

Comments are closed.