Nimhans Recruitment 2022 : ನಿಮ್ಹಾನ್ಸ್ ನೇಮಕಾತಿ 2022 : ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಆಹ್ವಾನ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್‌(NIMHANS)ನಲ್ಲಿ ಅಕ್ಟೋಬರ್ 2022 ರಲ್ಲಿ ಅಧಿಕೃತವಾಗಿ ಅಧಿಸೂಚನೆಯನ್ನು ಹೊರಡಿಸಿದೆ. NIMHANS ನಲ್ಲಿ ಖಾಲಿ ಇರುವ(Nimhans Recruitment 2022) ರಿಸರ್ಚ್ ಅಸೋಸಿಯೇಟ್-I ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್‌ 01, 2022 ರ ಒಳಗೆ ಇಮೇಲ್ ಮೂಲಕ ಸ್ವ ವಿವರವನ್ನು ಕಳುಹಿಸಬೇಕಾಗಿದೆ.

ನಿಮ್ಹಾನ್ಸ್ ಹುದ್ದೆಯ ಸಂಪೂರ್ಣ ವಿವರ :

ಸಂಸ್ಥೆಯ ಹೆಸರು : ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ (ನಿಮ್ಹಾನ್ಸ್)
ಹುದ್ದೆಗಳ ಸಂಖ್ಯೆ : 1
ಉದ್ಯೋಗ ಸ್ಥಳ : ಬೆಂಗಳೂರು – ಕರ್ನಾಟಕ
ಹುದ್ದೆಯ ಹೆಸರು : ರಿಸರ್ಚ್ ಅಸೋಸಿಯೇಟ್-I
ವೇತನ : ರೂ.47000/- ಪ್ರತಿ ತಿಂಗಳು

ನಿಮ್ಹಾನ್ಸ್ ನೇಮಕಾತಿ 2022 ಅರ್ಹತಾ ವಿವರ :

ವಿದ್ಯಾರ್ಹತೆ ವಿವರ :
ಖಾಲಿರುವ ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಮಾನ್ಯತೆ ವಿಶ್ವವಿದ್ಯಾನಿಲಯಗಳಿಂದ ಬಯೋಟೆಕ್ನಾಲಜಿ/ನ್ಯೂರೋಕೆಮಿಸ್ಟ್ರಿ/ಬಯೋಕೆಮಿಸ್ಟ್ರಿ/ನ್ಯೂರೋಸೈನ್ಸ್/ಇಮ್ಯುನೊಲಾಜಿ/ಫಾರ್ಮಕಾಲಜಿ/ಆಂಕೊಲಾಜಿಯಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿರಬೇಕು.

ವಯೋಮಿತಿ ವಿವರ :
ಈ ಹುದ್ದೆಗಾಗಿ ಅರ್ಹ ಹಾಗೂ ಅಭ್ಯರ್ಥಿಗಳು ಗರಿಷ್ಠ ವಯಸ್ಸು 40 ವರ್ಷ ಒಳಗಿನವರಾಗಿರಬೇಕು.

ವಯೋಮಿತಿ ಸಡಿಲಿಕೆ:
ಹುದ್ದೆಗೆ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ ನಾರ್ಮ್ಸ್ (NIMHANS)ನಿಗದಿಪಡಿಸುತ್ತಾರೆ.

ಆಯ್ಕೆ ಪ್ರಕ್ರಿಯೆ ವಿವರ:
ಅರ್ಹ ಅಭ್ಯರ್ಥಿಗಳನ್ನು ಹುದ್ದೆಗಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.

ನಿಮ್ಹಾನ್ಸ್ ನೇಮಕಾತಿ (ರಿಸರ್ಚ್ ಅಸೋಸಿಯೇಟ್-I)ಗೆ ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ [email protected] ಗೆ ನವೆಂಬರ್‌ 01, 2022 ಮೊದಲು ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕಾಗಿದೆ.

ಪ್ರಮುಖ ದಿನಾಂಕಗಳು:
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ದಿನಾಂಕ: 15-10-2022
ಇ-ಮೇಲ್ ಕಳುಹಿಸಲು ಕೊನೆಯ ದಿನಾಂಕ: 01-11-2022

ಇದನ್ನೂ ಓದಿ : Job news : 10th,12th,ಪದವೀಧರಿಗೆ ಇಲ್ಲಿದೆ ಸುವರ್ಣಾವಕಾಶ ; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : AAI Recruitment 2022 : AAI ನೇಮಕಾತಿ 2022 : ಜೂನಿಯರ್‌ ಮತ್ತು ಸೀನಿಯರ್‌ ಅಸಿಸ್ಟೆಂಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇದನ್ನೂ ಓದಿ : KSLU Recruitment 2022 : KSLU ನೇಮಕಾತಿ 2022 :ಸಹಾಯಕ ಪ್ರಾಧ್ಯಾಪಕರು, ಅತಿಥಿ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ನಿಮ್ಹಾನ್ಸ್ ಅಧಿಸೂಚನೆ ಪ್ರಮುಖ ಲಿಂಕ್‌ಗಳ ವಿವರ :
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: nimhans.ac.in

Nimhans Recruitment 2022 : Applications invited for the post of Research Associate

Comments are closed.