Papaya Seeds benefits : ಪಪ್ಪಾಯ ಹಣ್ಣಿನ ಬೀಜದಲ್ಲಿದೆ ನೀವೂ ಊಹಿಸದೇ ಇರೋ ಪ್ರಯೋಜನಗಳು

  • ಅಂಚನ್ ಗೀತಾ

Papaya Seeds benefits : ಪಪ್ಪಾಯ ಹಣ್ಣು ಅಂದ್ರೆ ಯಾರಿಗ್ ತಾನೆ ಇಷ್ಟವಿಲ್ಲ ಹೇಳಿ. ಈ ಹಣ್ಣಿನ ಸೇವನೆಯಿಂದ ತ್ವಚೆಯ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಅಷ್ಟೆಅಲ್ಲ ಈ ಹಣ್ಣಿನ ಫೇಶಿಯಲ್ ಅಂತೂ ಮುಖದ ಅಂದವನ್ನು ಹೆಚ್ಚಿಸುತ್ತದೆ.

Health Tips Papaya Seeds benefits for health

ಪಪ್ಪಾಯದ ಎಲೆಯ ರಸದ ಬಳಕೆಯಿಂದ ಡೆಂಗ್ಯೂ ಜ್ವರ ಬಂದರೆ ವಾಸಿ ಮಾಡೋ ಪವರ್ ಫುಲ್ ಮದ್ದು ಈ ಪಪ್ಪಾಯ ಎಲೆ. ಕೇವಲ ಎರಡು ಚಮಚ ಪಪ್ಪಯ ಎಲೆ ರಸದಿಂದ ಡೆಂಗ್ಯೂ ನಿಯಂತ್ರಣಕ್ಕೆ ಬರುತ್ತದೆ.

Health Tips Papaya Seeds benefits for health

ಇವೆಲ್ಲಾ ಪಪ್ಪಯ ಗಿಡದ ಎಲೆ,ಹಣ್ಣಿನ ಅಧ್ಬುತ ಪ್ರಯೋಜನಗಳಾದರೆ. ಇನ್ನು ಪಪ್ಪಾಯ ಹಣ್ಣಿನ ಬೀಜದ ಲಾಭಗಳು ನಿಮಗೆ ತಿಳಿದಿರಲಿಕ್ಕಿಲ್ಲ. ಹಾಗದ್ರೆ ಯಾವ ರೀತಿ ಇದರ ಪ್ರಯೋಜನ ಪಡೆಯಬಹುದು ಅನ್ನೋದನ್ನ ನೋಡೊಣ ಬನ್ನಿ.

Health Tips Papaya Seeds benefits for health

ಪಪ್ಪಾಯ ಹಣ್ಣಿನ ಬೀಜದಿಂದ ಹೊಟ್ಟೆಯ ಹುಳುಗಳು ನಾಶವಾಗುತ್ತದೆ. ದೇಹಕ್ಕೆ ಹರಡೋ ಸೋಂಕು ತಡೆಹಿಡಿಯುತ್ತೆ. ಹಾಗೆಯೆ ಮೊಣಕಾಲು ನೋವು, ಜಾಯಿಂಟ್ ಪೇಯಿನ್, ಕಾಲು ಊದಿಕೊಳ್ಳುವುದಕ್ಕೆ ಇದು ಪರಿಣಾಮಕಾರಿ ಔಷಧ.

Health Tips Papaya Seeds benefits for health

ಅಲ್ಕೋಹಾಲ್ ಸೇವನೆಯಿಂದ ಲಿವರ್ ಸಮಸ್ಯೆ ಆದವರಿಗೆ ಇದು ಪರಿಣಾಮಕಾರಿ ಮದ್ದು. ಐದಾರು ಪಪ್ಪಯ ಬೀಜಗಳನ್ನು ಪುಡಿಮಾಡಿ ಒಂದು ಚಮಚ ನಿಂಬೆ ರಸದ ಜೊತೆ ಒಂದು ತಿಂಗಳು ಸೇವನೆ ಮಾಡಿ ಲಿವರ್ ಸಮಸ್ಯೆ ಕಡಿಮೆಯಾಗಲಿದೆ. ಅಜೀರ್ಣ ಸಮಸ್ಯೆಯಿದ್ದವರಿಗೆ ಈ ಬೀಜದ ಸೇವನೆಯಿಂದ ಸಮಸ್ಯೆ ಬಗೆಹರಿಯಲಿದೆ.

Health Tips Papaya Seeds benefits for health

ಮಹತ್ವದ ವಿಚಾರ ಅಂದ್ರೆ ಪಪ್ಪಾಯ ಬೀಜಕ್ಕೆ ಕ್ಯಾನ್ಸರ್ ಟ್ಯೂಮರ್ ವಿರುದ್ದ ಹೋರಾಡುವ ಶಕ್ತಿಯಿದೆ.

Health Tips Papaya Seeds benefits for health

ಆದ್ರೆ ಯಾವುದೇ ಕಾರಣಕ್ಕೂ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಮಾತ್ರ ಪಪ್ಪಾಯ ಬೀಜಗಳನ್ನು ಕೊಡಬೇಡಿ.

Health Tips Papaya Seeds benefits for health

ಒಟ್ಟಿನಲ್ಲಿ ಪಪ್ಪಾಯ ಹಣ್ಣು, ಪಪ್ಪಾಯ ಬೀಜ, ಪಪ್ಪಾಯ ಎಲೆಯ ಪ್ರಮುಖ ಪ್ರಯೋಜನಗಳನ್ನು ನೋಡಿದ್ರಲ್ಲ. ನೀವೂ ಇದರ ಬಳಕೆ ಮಾಡಿ ಪ್ರಯೋಜನ ಪಡೆಯಿರಿ.

ಇದನ್ನೂ ಓದಿ : ಪ್ರತಿದಿನ ಮಲಗುವ ಮುನ್ನ ಪಾದಗಳಿಗೆ ಮಾಡಿ ಮಸಾಜ್‌ : ಬೆನಿಫಿಟ್ಸ್‌ ಕೇಳಿದ್ರೆ ನೀವೂ ಖಂಡಿತಾ ಮಿಸ್‌ ಮಾಡಲ್ಲ

ಇದನ್ನೂ ಓದಿ : ಕಿಟಕಿ, ಬಾಗಿಲು ತೆರೆದಿಡಿ ಕರೋನಾದಿಂದ ರಕ್ಷಿಸಿಕೊಳ್ಳಿ ! ಕೊರೋನಾ ಹರಡುವಿಕೆ ತಡೆಗೆ ತಜ್ಞರ ಸಲಹೆ !

( Health Tips Papaya Seeds benefits for health)

Comments are closed.