ರಿಲೀಸ್ ಆಯ್ತು ಮಹಿಮೆಯ ಕೊರಗ ತನಿಯ ಆಲ್ಬಮ್

0

ಸ್ವಾಮಿ ಕೊರಗಜ್ಜ.. ತುಳುನಾಡಿಗರ ಪಾಲಿನ ಆರಾಧ್ಯ ದೈವ. ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುವ ಕೊರಗಜ್ಜನ್ನು ಲಕ್ಷಾಂತರ ಮಂದಿ ಆರಾಧಿಸುತ್ತಿದ್ದಾರೆ. ಇದೀಗ ಯುವಕ ಹೊಸ ತಂಡ ಸಿದ್ದ ಪಡಿಸಿದ ಮಹಿಮೆದ ಕೊರಗ ತನಿಯ ಆಲ್ಬಮ್ ಸಾಂಗ್ ರಿಲೀಸ್ ಆಗಿದ್ದು, ಕೊರಗಜ್ಜ ಭಕ್ತರಿಗೆ ಇಷ್ಟವಾಗುತ್ತಿದೆ.

Leave A Reply

Your email address will not be published.