1 To 99 Indian cricketers jersey numbers : ಟೀಮ್ ಇಂಡಿಯಾ ಆಟಗಾರರ ಜರ್ಸಿ ನಂಬರ್ ; ಯಾರ ನಂಬರ್ ಎಷ್ಟು

ಬೆಂಗಳೂರು: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ನಂ.10 ನಿಂದ ಹಿಡಿದು ಎಂ.ಎಸ್ ಧೋನಿ (MS Dhoni) ಅವರ ನಂ.7, ವಿರಾಟ್ ಕೊಹ್ಲಿಯವರ (Virat Kohli) ನಂ.18 ಜರ್ಸಿ ನಂಬರ್ (Indian cricketers jersey numbers) ಕೇವಲ ಅವರ ಐಡೆಂಟಿಟಿ ಮಾತ್ರವಲ್ಲ, ಆಟಗಾರರ ಜೊತೆ ಭಾವನಾತ್ಮಕವಾಗಿ ಬೆಸೆದು ಕೊಂಡಿರುವ ಸಂಖ್ಯೆಯೂ ಹೌದು.

ಕ್ರಿಕೆಟಿಗರು ತಮ್ಮ ಹುಟ್ಟುಹಬ್ಬದ ದಿನವನ್ನು, ಪತ್ನಿ, ಮಕ್ಕಳ ಜನ್ಮದಿನದ ನಂಬರ್, ಅದೃಷ್ಟದ ಸಂಖ್ಯೆಯನ್ನು ಜರ್ಸಿ ನಂಬರ್ ಆಗಿ ಬಳಸುತ್ತಾರೆ. ಉದಾಹರಣೆಗೆ ಎಂ.ಎಸ್ ಧೋನಿ ಮತ್ತು ಯುವರಾಜ್ ಸಿಂಗ್. ಧೋನಿ ಜನ್ಮದಿನ ಜುಲೈ 7. ಯುವರಾಜ್ ಸಿಂಗ್ (Yuvraj Singh) ಅವರ ಜನ್ಮದಿನ ಡಿಸೆಂಬರ್ 12. ಹೀಗಾಗಿ ಅದೇ ಅವರ ಜರ್ಸಿ ನಂಬರ್.

ಟೀಮ್ ಇಂಡಿಯಾ (India Cricket Team) ಪರ ಆಡುತ್ತಿರುವ ಮತ್ತು ಈ ಹಿಂದೆ ಆಡಿರುವ ಹಲವರು ಕ್ರಿಕೆಟಿಗರು ಬೇರೆ ಬೇರೆ ನಂಬರ್’ನ ಜರ್ಸಿಗಳನ್ನು ಧರಿಸಿ ಆಡಿದ್ದಾರೆ. 1ರಿಂದ 99ರವರೆಗಿನ ಜರ್ಸಿ ನಂಬರ್ ಕುರಿತಾದ ಡೀಟೇಲ್ಸ್ ಇಲ್ಲಿದೆ ನೋಡಿ.

  1. ಕೆ.ಎಲ್ ರಾಹುಲ್
  2. ಯುಜ್ವೇಂದ್ರ ಚಹಲ್, ಹರ್ಭಜನ್ ಸಿಂಗ್
  3. ವಾಷಿಂಗ್ಟನ್ ಸುಂದರ್, ಗೌತಮ್ ಗಂಭೀರ್
  4. ವೃದ್ಧಿಮಾನ್ ಸಹಾ
  5. ಎಂ.ಎಸ್ ಧೋನಿ
  6. ರವೀಂದ್ರ ಜಡೇಜಾ
  7. ಸಂಜು ಸ್ಯಾಮ್ಸನ್
  8. ಸಚಿನ್ ತೆಂಡೂಲ್ಕರ್
  9. ಮೊಹಮ್ಮದ್ ಶಮಿ, ಮೊಹಮ್ಮಕ್ ಕೈಫ್, ಪಿಯೂಷ್ ಚಾವ್ಲಾ
  10. ಯುವರಾಜ್ ಸಿಂಗ್, ನಿತೀಶ್ ರಾಣಾ
  11. ಮುನಾಫ್ ಪಟೇಲ್
  12. ಭುವನೇಶ್ವರ್ ಕುಮಾರ್
  13. ಮಯಾಂಕ್ ಅಗರ್ವಾಲ್
  14. ರಿಷಭ್ ಪಂತ್
  15. ವಿರಾಟ್ ಕೊಹ್ಲಿ
  16. ಉಮೇಶ್ ಯಾದವ್, ರಾಹುಲ್ ದ್ರಾವಿಡ್
  17. ಅಕ್ಷರ್ ಪಟೇಲ್
  18. ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್
  19. ಜಯಂತ್ ಯಾದವ್
  20. ಕುಲ್ದೀಪ್ ಯಾದವ್
  21. ಪ್ರಸಿದ್ಧ್ ಕೃಷ್ಣ
  22. ವೆಂಕಟೇಶ್ ಅಯ್ಯರ್, ಚೇತೇಶ್ವರ್ ಪೂಜಾರ
  23. ಅಜಿಂಕ್ಯ ರಹಾನೆ, ಪೃಥ್ವಿ ಶಾ
  24. ರಾಹುಲ್ ಚಹರ್, ಯೂಸುಫ್ ಪಠಾಣ್
  25. ವರುಣ್ ಚಕ್ರವರ್ತಿ
  26. ರುತುರಾಜ್ ಗಾಯಕ್ವಾಡ್
  27. ಇಶಾನ್ ಕಿಶನ್
  28. ಹಾರ್ದಿಕ್ ಪಾಂಡ್ಯ
  29. ಜಹೀರ್ ಖಾನ್
  30. ಕೃಣಾಲ್ ಪಾಂಡ್ಯ, ಹರ್ಷಲ್ ಪಟೇಲ್
  31. ದೇವದತ್ ಪಡಿಕ್ಕಲ್
  32. ಶ್ರೇಯಸ್ ಅಯ್ಯರ್
  33. ಶಿಖರ್ ಧವನ್
  34. ವೀರೇಂದ್ರ ಸೆಹ್ವಾಗ್, ಹನುಮ ವಿಹಾರಿ
  35. ರೋಹಿತ್ ಶರ್ಮಾ
  36. ಸುರೇಶ್ ರೈನ
  37. ಶಾರ್ದೂಲ್ ಠಾಕೂರ್
  38. ಕೆ.ಗೌತಮ್, ಚೇತನ್ ಸಕಾರಿಯ
  39. ರವಿ ಬಿಷ್ಣೋಯ್
  40. ದೀಪಕ್ ಹೂಡ
  41. ಸೂರ್ಯಕುಮಾರ್ ಯಾದವ್, ಇರ್ಫಾನ್ ಪಠಾಣ್
  42. ಆಶಿಶ್ ನೆಹ್ರಾ
  43. ಆವೇಶ್ ಖಾನ್
  44. ಶಿವಂ ದುಬೆ
  45. ಮೊಹಮ್ಮದ್ ಸಿರಾಜ್
  46. ಶುಭಮನ್ ಗಿಲ್, ಜೈದೇವ್ ಉನಾದ್ಕಟ್, ರಾಬಿನ್ ಉತ್ತಪ್ಪ
  47. ಕೇದಾರ್ ಜಾಧವ್
  48. ಜಸ್ಪ್ರೀತ್ ಬೂಮ್ರ
  49. ನವದೀಪ್ ಸೈನಿ
  50. ಇಶಾಂತ್ ಶರ್ಮಾ
  51. ಆರ್.ಅಶ್ವಿನ್, ಸೌರವ್ ಗಂಗೂಲಿ, ಅಮಿತ್ ಮಿಶ್ರಾ.

ಹೆಚ್ಚಿನ ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Cricket World Record : ಕ್ರಿಕೆಟ್‌ನಲ್ಲೊಂದು ಅಪರೂದ ವಿಶ್ವದಾಖಲೆ : ಒಂದೇ ಇನ್ನಿಂಗ್ಸ್‌ನಲ್ಲಿ 9 ಮಂದಿ ಅರ್ಧಶತಕ !

ಇದನ್ನೂ ಓದಿ : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್‌

1 To 99 Indian cricketers jersey numbers Reasons Behind this

Comments are closed.