IND vs WI Rishabh Pant: ಕೆರಿಬಿಯನ್ನರ ವಿರುದ್ಧದ T 20 ಸರಣಿಗೆ ಇವರೇ ಉಪ ನಾಯಕ; ಬಿಸಿಸಿಐ ಘೋಷಣೆ

ವೆಸ್ಸ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಗಾಯದಿಂದಾಗಿ ಭಾರತ ತಂಡದ ಉಪ ನಾಯಕ ಕೆಎಲ್ ರಾಹುಲ್ (KL Rahul), ಅಕ್ಷರ್ ಪಟೇಲ್ (Axar Patel) ಹಾಗೂ ವಾಷಿಂಗ್ಟನ್ ಸುಂದರ್ (Washington Sundar) ಸಂಪೂರ್ಣ ಹೊರಬಿದ್ದಿದ್ದಾರೆ. ಹೀಗಾಗಿ ಭಾರತಕ್ಕೆ ಉಪ ನಾಯಕನ ಅವಶ್ಯಕತೆಯಿತ್ತು. ಈ ಹುಡುಕಾಟದಲ್ಲಿ ಭಾರತಕ್ಕೆ ಉಪ ನಾಯಕ ದೊರೆತಿದ್ದಾರೆ. ರಿಷಬ್ ಪಂತ್‌ ಅವರನ್ನು (IND vs WI Rishabh Pant) ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಉಪ ನಾಯಕನನ್ನಾಗಿ ಬಿಸಿಸಿಐ ಘೋಷಣೆ ಮಾಡಿದೆ.

ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗಾಗಿ ಕೋಲ್ಕತ್ತಾಕ್ಕೆ ಬಂದಿಳಿದಿದೆ. ಮೂರು ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಅದ್ದೂರಿ ಜಯಗಳಿಸಿದೆ. ಆದರೆ ಟಿ 20 ಸರಣಿಯಲ್ಲಿ ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇದು ಭಾರತ ತಮಡಕ್ಕೆ ಕೊಂಚ ತಲೆನೋವಾಗಿ ಬದಲಾಗಿದೆ ಎಂದದು ವರದಿಯಾಗಿದೆ.

ಇದನ್ನೂ ಓದಿ: Naya Kashmir Opinion: ಕಾಶ್ಮೀರಿ ಪಂಡಿತ ಯುವಕನ ಜೀವನಗಾಥೆ: ‘ 32 ವರ್ಷಗಳ ನಂತರ ತಾಯ್ನಾಡಿಗೆ ಬಂದ ನನಗೆ ಹುಟ್ಟೂರು ಭರವಸೆ ನೀಡಿತು’

ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3

(IND vs WI Rishabh Pant Vice Captain to T20 Series)

Comments are closed.