IPL 2024 Retentions : ಐಪಿಎಲ್‌ ಹರಾಜು, ಯಾವ ತಂಡಕ್ಕೆ ಯಾವ ಆಟಗಾರರು : ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

IPL 2024 Retentions 10 Teams retained, released players Full list : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿಗೂ ಮುನ್ನ ಐಪಿಎಲ್‌ ತಂಡಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ.

IPL 2024 Retentions 10 Teams retained, released players Full list : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜಿಗೂ ಮುನ್ನ ಐಪಿಎಲ್‌ ತಂಡಗಳು ಉಳಿಸಿಕೊಂಡಿರುವ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿವೆ. ಹಾರ್ದಿಕ್‌ ಪಾಂಡ್ಯ ಗುಜರಾತ್‌ ತಂಡದಲ್ಲಿ ಉಳಿಸಿಕೊಂಡಿದ್ರೆ, ರೋಹಿತ್‌ ಶರ್ಮಾ ಮುಂಬೈ ಇಂಡಿಯನ್ಸ್‌ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ. ತಂಡಗಳು ಉಳಿಸಿಕೊಂಡ ಹಾಗೂ ಬಿಡುಗಡೆ ಮಾಡಿರುವ ಆಟಗಾರರ ಪಟ್ಟಿ ಇಲ್ಲಿದೆ.

ಟಿ20 ಕ್ರಿಕೆಟ್‌ ಖ್ಯಾತ ಕ್ರಿಕೆಟಿಗರಾದ ಬೆನ್‌ಸ್ಟೋಕ್ಸ್‌, ಕುಲದೀಪ್‌ ಯಾದವ್‌, ಅಂಬಟಿ ರಾಯುಡು, ಜೋ ರೂಟ್‌, ರಿಲೇ ರೌಸ್ಸೋ, ದಿನೇಶ್‌ ಕಾರ್ತಿಕ್‌, ಭಾನುಕ ರಾಜಪಕ್ಷೆ, ಇಶಾಂತ್‌ ಶರ್ಮಾ, ಅಕ್ಸರ್ ಪಟೇಲ್, ಮುಕೇಶ್‌ ಕುಮಾರ್‌ ಸೇರಿದಂತೆ ಹಲವು ಆಟಗಾರರನ್ನು ತಂಡಗಳು ಬಿಡುಗಡೆ ಮಾಡಿವೆ. ಹಾಗಾದ್ರೆ ಯಾವ ತಂಡಗಳು ಯಾವ ಆಟಗಾರರನ್ನು ಬಿಡುಗಡೆ ಮಾಡಿವೆ ಅನ್ನೋ ಮಾಹಿತಿ ಇಲ್ಲಿದೆ.

IPL 2024 Retentions 10 Teams retained, released players Full list
Image Credit to Original Source

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB Retentions) :

ಆರ್‌ಸಿಬಿ (RCB) ಉಳಿಸಿಕೊಂಡಿರುವ ಆಟಗಾರರು : ಫಾಫ್ ಡು ಪ್ಲೆಸಿಸ್ (ಸಿ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮನೋಜ್ ಭಾಂಡಗೆ, ಮಯಾಂಕ್ ದಾಗರ್ (SRH Team), ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್. ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮೊರೊರ್, ಕರ್ಣ್ ಶರ್ಮಾ, ಹಿಮಾಂಶು ಶರ್ಮಾ, ರಾಜನ್ ಕುಮಾರ್.

ಆರ್‌ಸಿಬಿ (RCB) ಬಿಡುಗಡೆ ಮಾಡಿದ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.

ಇದನ್ನೂ ಓದಿ : IPL 2024 RCB Team : ಐಪಿಎಲ್‌ ಹರಾಜು, ಆಟಗಾರರ ಪಟ್ಟಿ ಬಿಡುಗಡೆ ಮಾಡಿದ ಆರ್‌ಸಿಬಿ : ಯಾರು ಔಟ್‌ ? ಯಾರು ಇನ್‌ ?

ಉಳಿದ ಹಣ : 40.75 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್ ತಂಡ (CSK Retentions) :

ಸಿಎಸ್‌ಕೆ (CSK)  ಬಿಡುಗಡೆ ಮಾಡಿದ ಆಟಗಾರರು: ಬೆನ್ ಸ್ಟೋಕ್ಸ್, ಡ್ವೈನ್ ಪ್ರಿಟೋರಿಯಸ್, ಭಗತ್ ವರ್ಮಾ, ಸುಭ್ರಾಂಶು ಸೇನಾಪತಿ, ಸಿಸಂದ ಮಗಲಾ. ಆಕಾಶ್, ಡ್ವೈನ್ ಪ್ರಿಟೋರಿಯಸ್, ಕೈಲ್ ಜೇಮಿಸನ್, ಅಂಬಟಿ ರಾಯುಡು

ಸಿಎಸ್‌ಕೆ (CSK)  ಉಳಿಸಿಕೊಂಡಿರುವ ಆಟಗಾರರು: ಎಂಎಸ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ. ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ. ಮಥೀಶ ಪತಿರಾನ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್

ಉಳಿದ ಹಣ : ರೂ 31.4 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್‌ ತಂಡ (DC Retentions) :

ಡೆಲ್ಲಿ ಕ್ಯಾಪಿಟಲ್ಸ್‌ (DC ) ಬಿಡುಗಡೆ ಮಾಡಿದ ಆಟಗಾರರು: ರಿಲೀ ರೊಸ್ಸೌ, ರೋವ್ಮನ್ ಪೊವೆಲ್, ಪ್ರಿಯಮ್ ಗಾರ್ಗ, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಫಿಲಿಪ್, ಮುಸ್ತಫಿಜುರ್ ರೆಹಮಾನ್, ಕಮಲೇಶ್ ನಾಗರಕೋಟಿ, ಚೇತನ್ ಸಕರಿಯಾ, ರಿಪಾಲ್ ಪಟೇಲ್, ಅಮನ್ ಖಾನ್.

ಡೆಲ್ಲಿ ಕ್ಯಾಪಿಟಲ್ಸ್‌ (DC ) ಉಳಿಸಿಕೊಂಡಿರುವ ಆಟಗಾರರು: ರಿಷಬ್ ಪಂತ್, ಪ್ರವೀಣ್ ದುಬೆ, ಡೇವಿಡ್ ವಾರ್ನರ್. ವಿಕ್ಕಿ ಒಸ್ತ್ವಾಲ್, ಪೃಥ್ವಿ ಶಾ, ಅನ್ರಿಚ್ ನಾರ್ಟ್ಜೆ, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಲುಂಗಿ ಎನ್ಗಿಡಿ, ಲಲಿತ್ ಯಾದವ್. ಖಲೀಲ್ ಅಹ್ಮದ್, ಮಿಚೆಲ್ ಮಾರ್ಷ್ಮ್, ಇಶಾಂತ್ ಶರ್ಮಾ. ಯಶ್ ಧುಲ್, ಮುಖೇಶ್ ಕುಮಾರ್.

ಉಳಿದ ಹಣ : ರೂ 28.95 ಕೋಟಿ

ಪಂಜಾಬ್ ಕಿಂಗ್ಸ್ ತಂಡ (PBKS Retentions)

PBKS ಬಿಡುಗಡೆ ಮಾಡಿದ ಆಟಗಾರರು: ಭಾನುಕಾ ರಾಜಪಕ್ಸೆ, ಶಾರುಖ್ ಖಾನ್, ಬಲ್ತೇಜ್ ಧಂಡಾ, ರಾಜ್ ಅಂಗದ್ ಬಾವಾ

PBKS ಉಳಿಸಿಕೊಂಡಿರುವ ಆಟಗಾರರು: ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಪ್ರಭಾಸಿಮ್ರಾನ್ ಸಿಂಗ್ (WK), ಜಿತೇಶ್ ಶರ್ಮಾ (WK), ಸಿಕಂದರ್ ರಜಾ, ರಿಷಿ ಧವನ್, ಲಿಯಾಮ್ ಲಿವಿಂಗ್‌ಸ್ಟೋನ್, ಅಥರ್ವ ಟೈಡೆ, ಅರ್ಷ್‌ದೀಪ್ ಸಿಂಗ್, ನಾಥನ್ ಎಲ್ಲಿಸ್, ಸ್ಯಾಮ್ ಕರ್ರಾನ್, ಕಗಿಸೊ ರಬಾಡ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಹಾರ್, ಹರ್‌ಪ್ರೀತ್ ಭಾಟಿಯಾ, ವಿದ್ವತ್ ಕಾವೇರಪ್ಪ, ಶಿವಂ ಸಿಂಗ್

ಇದನ್ನೂ ಓದಿ : ಆರ್‌ಸಿಬಿ ಅಲ್ಲ ಕನ್ನಡಿಗರ ತಂಡವಾಯ್ತು ಲಕ್ನೋ ಸೂಪರ್‌ ಜೈಂಟ್ಸ್‌ : ರಾಹುಲ್‌ ಜೊತೆ 4 ಮಂದಿ ಕರ್ನಾಟಕದ ಆಟಗಾರರು

ಉಳಿದ ಹಣ : ರೂ 29.1 ಕೋಟಿ

ರಾಜಸ್ಥಾನ್ ರಾಯಲ್ಸ್ ತಂಡ (RR Retentions) :
ಆರ್‌ಆರ್‌ (RR) ಬಿಡುಗಡೆ ಮಾಡಿದ ಆಟಗಾರರು: ಜೋ ರೂಟ್, ಅಬ್ದುಲ್ ಬಸಿತ್, ಜೇಸನ್ ಹೋಲ್ಡರ್. ಆಕಾಶ್ ವಶಿಷ್ಟ್, ಕುಲದೀಪ್ ಯಾದವ್. ಓಬೇದ್ ಮೆಕಾಯ್, ಮುರುಗನ್ ಅಶ್ವಿನ್, ಕೆ.ಸಿ.ಕಾರಿಯಪ್ಪ, ಕೆ.ಎಂ.ಆಸಿಫ್

ಆರ್‌ಆರ್‌RR) ಉಳಿಸಿಕೊಂಡಿರುವ ಆಟಗಾರರು:  (ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮೆಯರ್, ಸಂಜು ಸ್ಯಾಮ್ಸನ್, ಜೋಸ್ ಬಟ್ಲರ್, ಧ್ರುವ್ ಜುರೆಲ್, ನವದೀಪ್ ಸೈನಿ, ಕುಲದೀಪ್ ಸೇನ್, ಯುಜ್ವೇಂದ್ರ ಚಹಾಲ್, ಟ್ರೆಂಟ್ ಬೌಲ್ಟ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಡೊನೊವನ್ ಫೆರೇರಾ, ಕುನಾಲ್ ರಾಥೋರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಸಂದೀಪ್ ಶರ್ಮಾ (LSG ನಿಂದ ವ್ಯಾಪಾರ).

ಉಳಿದ ಹಣ : ರೂ 14.5 ಕೋಟಿ.

ಸನ್ ರೈಸರ್ಸ್ ಹೈದರಾಬಾದ್ ತಂಡ (SRH Retentions) :

SRH ಬಿಡುಗಡೆ ಮಾಡಿದ ಆಟಗಾರರು: ಹ್ಯಾರಿ ಬ್ರೂಕ್, ಸಮರ್ಥ್ ವ್ಯಾಸ್, ಕಾರ್ತಿಕ್ ತ್ಯಾಗಿ, ವಿವ್ರಾಂತ್ ಶರ್ಮಾ, ಅಕೇಲ್ ಹೊಸೈನ್, ಆದಿಲ್ ರಶೀದ್.

SRH ಉಳಿಸಿಕೊಂಡಿರುವ ಆಟಗಾರರು: ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಾಮ್ (ಸಿ), ಮಾರ್ಕೊ ಜಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್, ಮಯಾಂಕ್ ಮಾರ್ಕಾಂಡೆ, ಸಿಂಗ್ ಯಾದವ್ ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ವ್ಯಾಪಾರ ಮಾಡಿದ ಶಹಬಾಜ್ ಅಹಮದ್ (ಆರ್‌ಸಿಬಿಯಿಂದ)

ಇದನ್ನೂ ಓದಿ : ಐಪಿಎಲ್‌ ಹರಾಜಿಗೆ ಆಟಗಾರರ ಬಿಡುಗಡೆ ಪಟ್ಟಿ : 10 ಐಪಿಎಲ್ ತಂಡಗಳ ಸಂಪೂರ್ಣ ಪಟ್ಟಿ‌ ಇಲ್ಲಿದೆ

ಉಳಿದ ಹಣ : ರೂ 34 ಕೋಟಿ

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ (KKR Retentions) :

KKR ಬಿಡುಗಡೆ ಮಾಡಿದ ಆಟಗಾರರು: ಶಕೀಬ್ ಅಲ್ ಹಸನ್, ಲಿಟ್ಟನ್ ದಾಸ್. ಆರ್ಯ ದೇಸಾಯಿ, ಡೇವಿಡ್ ವೈಸ್. ಶಾರ್ದೂಲ್ ಠಾಕೂರ್, ನಾರಾಯಣ್ ಜಗದೀಸನ್, ಮನ್ದೀಪ್ ಸಿಂಗ್, ಕುಲ್ವಂತ್ ಖೆಜ್ರೋಲಿಯಾ ಲಾಕಿ ಫರ್ಗುಸನ್, ಉಮೇಶ್ ಯಾದವ್, ಟಿಮ್ ಸೌಥಿ. ಜಾನ್ಸನ್ ಚಾರ್ಲ್ಸ್

ಕೆಕೆಆರ್ ಉಳಿಸಿಕೊಂಡ ಆಟಗಾರರು : ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ವೈಭವ್ ಅರೋರಾ, ಆಂಡ್ರೆ ರಸೆಲ್, ರಿಂಕು ಸಿಂಗ್, ರಹಮಾನುಲ್ಲಾ ಗುರ್ಬಾಜ್, ಹರ್ಷಿತ್ ರಾಣಾ, ಜೇಸನ್ ರಾಯ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಸುಯಾಶ್ ಶರ್ಮಾ. ಅನುಕೂಲ್ ರಾಯ್, ವೆಂಕಟೇಶ್ ಅಯ್ಯರ್.

ಉಳಿದ ಹಣ : 32.7 ಕೋಟಿ

IPL 2024 Retentions 10 Teams retained, released players Full list
Image Credit to Original Source

ಲಕ್ನೋ ಸೂಪರ್ ಜೈಂಟ್ಸ್ ತಂಡ (LSG Retentions):

LSG ಬಿಡುಗಡೆ ಮಾಡಿದ ಆಟಗಾರರು: ಕರುಣ್ ನಾಯರ್, ಜಯದೇವ್ ಉನದ್ಕತ್, ಮನನ್ ವೋಹ್ರಾ, ಕರಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಸೂರ್ಯಾಂಶ್ ಶೆಡ್ಗೆ, ಡೇನಿಯಲ್ ಸ್ಯಾಮ್ಸ್, ಅರ್ಪಿತ್ ಗುಲೇರಿಯಾ.

ಎಲ್‌ಎಸ್‌ಜಿ ಉಳಿಸಿಕೊಂಡಿರುವ ಆಟಗಾರರು: ಕೆಎಲ್ ರಾಹುಲ್ (ಸಿ), ಕ್ವಿಂಟನ್ ಡಿ ಕಾಕ್, ನಿಕೋಲಸ್ ಪೂರನ್, ಯಶ್ ಠಾಕೂರ್, ಆಯುಷ್ ಬಡೋನಿ, ಯುಧ್ವೀರ್ ಸಿಂಗ್, ಕೈಲ್ ಮೇಯರ್ಸ್, ಅಮಿತ್ ಮಿಶ್ರಾ, ಮಾರ್ಕಸ್ ಸ್ಟೊಯಿನಿಸ್, ಮಯಾಂಕ್ ಯಾದವ್,ದೀಪಕ್ ಹೂಡಾ, ದೇವದತ್ ಪಡಿಕ್ಕಲ್ (ಆರ್‌ಆರ್‌ನಿಂದ), ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ನವೀನ್ ಉಲ್ ಹಕ್, ಕೃನಾಲ್ ಪಾಂಡ್ಯ, ಪ್ರೇರಕ್ ಮಂಕಡ್, ಮಾರ್ಕ್ ವುಡ್.

ಉಳಿದ ಹಣ : ರೂ 13.9 ಕೋಟಿ

ಗುಜರಾತ್ ಟೈಟಾನ್ಸ್ ತಂಡ (GT Retentions)

ಜಿಟಿ (GT) ಬಿಡುಗಡೆ ಮಾಡಿದ ಆಟಗಾರರು: ಉರ್ವಿಲ್ ಪಟೇಲ್, ಯಶ್ ದಯಾಳ್, ಒಡಿಯನ್ ಸ್ಮಿತ್, ಕೆಎಸ್ ಭರತ್, ಶಿವಂ ಮಾವಿ, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ದಸುನ್ ಶನಕ.

ಜಿಟಿ (GT) ಉಳಿಸಿಕೊಂಡಿರುವ ಆಟಗಾರರು: ಹಾರ್ದಿಕ್ ಪಾಂಡ್ಯ (ಸಿ), ಡೇವಿಡ್ ಮಿಲ್ಲರ್, ಶುಭಮನ್ ಗಿಲ್, ಮ್ಯಾಥ್ಯೂ ವೇಡ್, ಸಾಯಿ ಸುದರ್ಶನ್, ಜಯಂತ್ ಯಾದವ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ರಶೀದ್ ಖಾನ್, ವೃದ್ಧಿಮಾನ್ ಸಹಾ, ಜೋಶುವಾ ಲಿಟಲ್, ಮೋಹಿತ್ ಶರ್ಮಾಕೇನ್, ವಿಲಿಯಮ್ಸನ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ. ಮೊಹಮ್ಮದ್ ಶಮಿ. ನೂರ್ ಅಹ್ಮದ್, ಸಾಯಿ ಕಿಶೋರ್.

ಉಳಿದ ಹಣ : ರೂ 13.85 ಕೋಟಿ

ಮುಂಬೈ ಇಂಡಿಯನ್ಸ್ ತಂಡ (MI Retentions)

MI ಬಿಡುಗಡೆ ಮಾಡಿದ ಆಟಗಾರರು: ಮೊಹಮ್ಮದ್. ಅರ್ಷದ್ ಖಾನ್, ರಮಣದೀಪ್ ಸಿಂಗ್, ಹೃತಿಕ್ ಶೋಕೀನ್, ರಾಘವ್ ಗೋಯಲ್, ಜೋಫ್ರಾ ಆರ್ಚರ್, ಟ್ರಿಸ್ಟಾನ್ ಸ್ಟಬ್ಸ್, ಡುವಾನ್ ಜಾನ್ಸೆನ್, ಜ್ಯೆ ರಿಚರ್ಡ್ಸನ್, ರಿಲೆ ಮೆರೆಡಿತ್, ಕ್ರಿಸ್ ಜೋರ್ಡಾನ್, ಸಂದೀಪ್ ವಾರಿಯರ್.

ಎಂಐ (MI) ಉಳಿಸಿಕೊಂಡಿರುವ ಆಟಗಾರರು: ರೋಹಿತ್ ಶರ್ಮಾ (ಸಿ), ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಕ್ಯಾಮೆರಾನ್ ಗ್ರೀನ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ , ಆಕಾಶ್ ಮಾಧ್ವಲ್, ಜೇಸನ್ ಬೆಹ್ರೆನ್ಡಾರ್ಫ್, ರೊಮಾರಿಯೋ ಶೆಫರ್ಡ್ (LSG ನಿಂದ).

ಉಳಿದ ಹಣ : ರೂ 15.25 ಕೋಟಿ

IPL 2024 Retentions 10 Teams retained, released players Full list

Comments are closed.