Ricky Ponting: ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್‌ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಪರ್ತ್:‌ (Ricky Ponting) ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್‌ ನಾಯಕ ರಿಕಿ ಪಾಂಟಿಂಗ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಮೆಂಟರಿ ನಡೆಸುವ ವೇಳೆಯಲ್ಲಿ ಆರೋಗ್ಯದಲ್ಲಿ ದಿಡೀರ್‌ ಏರುಪೇರು ಕಂಡುಬಂದಿದೆ.

ಶುಕ್ರವಾರ ಪಾಂಟಿಂಗ್‌ ಅವರು ಆಸ್ಟ್ರೇಲಿಯಾ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯಕ್ಕಾಗಿ ಕಾಮೆಂಟರಿಯಲ್ಲಿ ತೊಡಗಿದ್ದರು. ಈ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೆ ಕ್ರೀಡಾಂಗಣದಿಂದ ಪಾಂಟಿಂಗ್‌ ಅವರನ್ನು ಆಸ್ಟ್ರೇಲಯಾದ ಪರ್ತ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಈ ವರೆಗೆ ಯಾವುದೇ ಅಧೀಕೃತ ಹೇಳಿಕೆ ಬಿಡುಗಡೆಯಾಗಿಲ್ಲ.

Ricky Ponting: ಯಶಸ್ವಿ ಕ್ಯಾಪ್ಟನ್‌ ಗಳಲ್ಲಿ ರಿಕಿ ಪಾಂಟಿಂಗ್‌ ಒಬ್ಬರು

ಆಸ್ಟ್ರೇಲಿಯಾದ ಅತ್ಯಂತ ಯಶಸ್ವಿ ಕ್ಯಾಪ್ಟನ್‌ ಗಳಲ್ಲಿ ರಿಕಿ ಪಾಂಟಿಂಗ್‌ ಒಬ್ಬರಾಗಿದ್ದರು. ಇವರು 2012 ರಲ್ಲಿ ಕ್ರಿಕೆಟ್‌ ನಿಂದ ದೂರವಾಗಿದ್ದು, ಬಳಿಕ ಕ್ರಿಕೆಟ್‌ ಕೋಚಿಂಗ್‌ ಹಾಗೂ ಕಾಮೆಂಟರಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇಂಧು ಮಧ್ಯಾಹ್ನ ಟೆಸ್ಟ್‌ ಪಂದ್ಯದ ಕಾಮೆಂಟರಿ ನಡೆಸುವ ವೇಳೆಯಲ್ಲಿ ಪಾಂಟಿಂಗ್‌ ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ : ಭಾರತಕ್ಕೆ ನೆಟ್ ಬೌಲರ್ ಆಗಿದ್ದಾತ ಇಂದು ಪಾಕಿಸ್ತಾನದ ಬೆಂಕಿ ಬೌಲರ್

ಇದನ್ನೂ ಓದಿ : Rape and Murder Case: ಅಪ್ಪನ ಮೇಲಿನ ಸೇಡಿಗೆ ಮಗಳ ಮೇಲೆ ಅತ್ಯಾಚಾರವೆಸಗಿ ಕೊಂದ ಆರೋಪಿ

ಇದನ್ನೂ ಓದಿ : IPL Auction 2023: ಡಿಸೆಂಬರ್ 23ಕ್ಕೆ ಐಪಿಎಲ್ ಹರಾಜು: ಒಟ್ಟು 991 ಆಟಗಾರರು, 774 ಭಾರತೀಯರು

ಇದನ್ನೂ ಓದಿ : Electrick Shock : ಪಾರಿವಾಳ ಹಿಡಿಯಲು ಹೋದವರಿಗೆ ಕರೆಂಟ್‌ ಶಾಕ್‌ : 2 ಮಕ್ಕಳ ಸ್ಥಿತಿ ಚಿಂತಾಜನಕ

ಇದನ್ನೂ ಓದಿ : Harris Rauf Virat Kohli : ಸಿಕ್ಸರ್ ಬಾರಿಸಿದ್ದು ಕಿಂಗ್ ಕೊಹ್ಲಿ.. ಪಾಂಡ್ಯ, ಡಿಕೆ ಅಲ್ಲ” ಪಾಕ್ ವೇಗಿ ಹ್ಯಾರಿಸ್ ರೌಫ್ ಹೀಗಂದರೇಕೆ?

(Ricky Ponting) Former Australian cricket captain Ricky Ponting’s health has deteriorated and he has been admitted to the hospital. During the commentary, there was a sudden change in health.

Comments are closed.