Browsing Tag

ಆಸ್ಟ್ರೇಲಿಯಾ

WTC, ಏಕದಿನ ವಿಶ್ವಕಪ್, U19 ವಿಶ್ವಕಪ್‌ : ಭಾರತ ವಿರುದ್ದ ಹ್ಯಾಟ್ರಿಕ್‌ ಐಸಿಸಿ ಟ್ರೋಫಿ ಗೆದ್ದ ಆಸ್ಟ್ರೇಲಿಯಾ

U19 World Cup : ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ (WTC), ಏಕದಿನ ವಿಶ್ವಕಪ್‌ (ODI World Cup 2023) ಸೋಲಿನ ಬೆನ್ನಲ್ಲೇ ಭಾರತ ತಂಡ ( Indian Cricket Team) ಇದೀಗ ಆಸ್ಟ್ರೇಲಿಯಾ ಇದೀಗ U19 ವಿಶ್ವಕಪ್‌ ಫೈನಲ್‌  ಪಂದ್ಯದಲ್ಲಿ ಸೋಲನ್ನು ಕಂಡಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ದ ಭಾರತ…
Read More...

ವಿಶ್ವಕಪ್‌ ಸೆಮಿಫೈನಲ್‌ : ಆಸ್ಟ್ರೇಲಿಯಾ ವಿರುದ್ದ ಸೋಲು ಕಂಡ ದಕ್ಷಿಣ ಆಫ್ರಿಕಾ, 8 ನೇ ಬಾರಿ ವಿಶ್ವಕಪ್ ಫೈನಲ್‌ಗೆ…

SA va AUS  World Cup 2023 Semi Final : ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ದ ಆಸ್ಟ್ರೇಲಿಯ ತಂಡ ರೋಚಕ ‌3 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ 8 ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ನವೆಂಬರ್‌…
Read More...

ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆಯುತ್ತಾ ಆಸ್ಟ್ರೇಲಿಯಾ : ಶ್ರೀಲಂಕಾ ನಾಯಕ ಶನಕ ಔಟ್‌, ಕುಶಲ್‌ ಮೆಂಡಿಸ್‌ ನೇತೃತ್ವ

ಲಕ್ನೋ : ವಿಶ್ವಕಪ್‌ನಲ್ಲಿಂದು (World Cup 2023) ಸೋತವರ ಕಾದಾಟ. ಅತೀ ಹೆಚ್ಚು ಬಾರಿ ವಿಶ್ವಕಪ್‌ ಟ್ರೋಫಿ ಗೆದ್ದಿರುವ ಆಸ್ಟ್ರೇಲಿಯಾ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೇ ಒಂದೇ ಗೆಲುವು ದಾಖಲಿಸಿಲ್ಲ, ಇನ್ನೊಂದೆಡೆಯಲ್ಲಿ ಸೋಲನ್ನೇ ಕಂಡಿರುವ ಶ್ರೀಲಂಕಾ ಅಂಕಪಟ್ಟಿಯಲ್ಲಿ (World Cup Points…
Read More...

Rare Pink Fish : ಸಮುದ್ರದಾಳದಲ್ಲಿ ಪತ್ತೆಯಾಯ್ತು ನಡೆದಾಡುವ ಅಪರೂಪದ ಮೀನು

Rare Pink Fish : ಕೈಗಳಿಂದ ನಡೆದಾಡುವ ವಿಶೇಷ ವಾಕಿಂಗ್​ ಮೀನನ್ನು ಆಸ್ಟ್ರೇಲಿಯಾದ ಟ್ಯಾಸ್ಮೇನಿಯಾ ಕರಾವಳಿ ಪ್ರದೇಶದಲ್ಲಿ ಬರೋಬ್ಬರಿ 22 ವರ್ಷಗಳ ಬಳಿಕ ಗುರುತಿಸಲಾಗಿದೆ. ಆಸ್ಟ್ರೇಲಿಯಾ ಕರಾವಳಿ ಮೂಲದ ಈ ಮೀನನ್ನು ಕೇವಲ ನಾಲ್ಕು ಬಾರಿ ಮಾತ್ರ ಗುರುತಿಸಲಾಗಿದೆ. 1999ರಲ್ಲಿ!-->…
Read More...

ಕೋವಿಡ್‌ ಡೆಲ್ಟಾ ಪ್ರಕರಣ ಹೆಚ್ಚಳ : ಸಿಡ್ನಿಯಲ್ಲಿ ನಾಲ್ಕು ವಾರ ಲಾಕ್‌ ಡೌನ್‌

ಸಿಡ್ನಿ : ಆಸ್ಟ್ರೇಲಿಯಾದಲ್ಲಿ ಕೋವಿಡ್‌ ಡೆಲ್ಟಾ ಪ್ರಕರಣ ಹೆಚ್ಚಳವಾಗಿದೆ. ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿಆಗಸ್ಟ್ 28 ರವರೆಗೆ ಲಾಕ್‌ ಡೌನ್‌ ವಿಸ್ತರಣೆ ಮಾಡಲಾಗಿದೆ ಎಂದು ನ್ಯೂ ಸೌತ್ ವೇಲ್ಸ್ ರಾಜ್ಯ ಪ್ರೀಮಿಯರ್ ಗ್ಲಾಡಿಸ್ ಬೆರೆಜಿಕ್ಲಿಯನ್ ಹೇಳಿದ್ದಾರೆ.!-->!-->!-->…
Read More...

Australia Kannada Teaching : ಆಸ್ಟ್ರೇಲಿಯಾದ ಶಾಲೆಯಲ್ಲಿ ನಡೆಯುತ್ತೆ ಕನ್ನಡ ಪಾಠ

ಮೆಲ್ಬೋರ್ನ್‌ : ಕನ್ನಡ ನಾಡಲ್ಲಿ ಕನ್ನಡ ಮರೆಯಾಗುತ್ತಿದೆ. ಮಾತೃ ಭಾಷೆಯನ್ನು ಮಾತನಾಡೋದಕ್ಕೂ ಜನ ಹಿಂಜರಿಯುತ್ತಿದ್ದಾರೆ. ಅದ್ರಲ್ಲೂ ಕನ್ನಡಿಗರಿಗೆ ಕನ್ನಡ ಕಲಿಸೋದಕ್ಕೆ ರಾಜ್ಯ ಸರಕಾರ ಕಡ್ಡಾಯ ನೀತಿ ಜಾರಿಗೆ ತರಬೇಕಾಗಿದೆ. ಆದ್ರೆ ಆಸ್ಟ್ರೇಲಿಯಾದ ಶಾಲೆಯೊಂದರಲ್ಲಿ ಕನ್ನಡ ಬೋಧನೆ ನಡೆಯುತ್ತಿದೆ.!-->!-->…
Read More...

ಕಾಂಗರೂಗಳನ್ನು ಬಗ್ಗು ಬಡಿದು ಬಾರ್ಡರ್ – ಗವಾಸ್ಕರ್ ಟ್ರೋಫಿ ಗೆದ್ದ ರಹಾನೆ ಪಡೆ

ಬ್ರಿಸ್ಬೇನ್ : ಆಸ್ಟ್ರೇಲಿಯಾ ವಿರುದ್ದದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ. ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಟೀಂ ಇಂಡಿಯಾದ ಮೊದಲ ಗೆಲುವು ಇದಾಗಿದೆ.(adsbygoogle =!-->!-->!-->!-->…
Read More...