Browsing Tag

ಉತ್ತರ ಪ್ರದೇಶ

Crime News : 9 ವರ್ಷದ ಬಾಲಕಿಗೆ ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರವೆಸಗಿದ ಶಾಲಾ ಮುಖ್ಯೋಪಾಧ್ಯಾಯ

ಲಕ್ನೋ : 9 ವರ್ಷದ ಶಾಲಾ ವಿದ್ಯಾರ್ಥಿನಿಯೋರ್ವಳಿಗೆ ಅಶ್ಲೀಲ ವಿಡಿಯೋ ಕ್ಲಿಪ್‌ ತೋರಿಸಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ಶಾಲೆಯೊಂದರಲ್ಲಿ ನಡೆದಿದೆ. ಇದೀಗ ಸಂತ್ರಸ್ತ ಬಾಲಕಿಯ ತಂದೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯನನ್ನು ಪೊಲೀಸರು ಬಂಧಿಸಿದ್ದಾರೆ.4!-->!-->!-->…
Read More...

Nwc:ದೇಶದೆಲ್ಲೆಡೆಗಿಂತ ಹೆಚ್ಚು ಮಹಿಳಾ ಶೋಷಣೆ ಉತ್ತರಪ್ರದೇಶದಲ್ಲಿ: ಬಿಜೆಪಿಗೆ ಮುಜುಗರ ತಂದ ವರದಿ

ನವದೆಹಲಿ: ಕೊರೋನಾ ಉದ್ಯೋಗದ ಕೊರತೆ, ಆರ್ಥಿಕ ಮುಗ್ಗಟ್ಟು ಸಾಮಾಜಿಕ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೇ ದೇಶದಲ್ಲಿ ಪ್ರಸಕ್ತ ವರ್ಷ ಮಹಿಳೆಯರ ಮೇಲಿನ ದೌರ್ಜನ್ಯಗಳು ಪ್ರಕರಣಗಳು ಹೆಚ್ಚು ವರದಿಯಾಗಿವೆ.ಕಳೆದ ವರ್ಷಕ್ಕೆ ಹೋಲಿಸಿದರೇ ಕೇವಲ 8!-->!-->!-->!-->!-->…
Read More...

ACCIDENT 5 Death : ಕಾರು – ಬಸ್‌ ಭೀಕರ ಅಪಘಾತ ಒಂದೇ ಕುಟುಂದ 5 ಮಂದಿ ದುರ್ಮರಣ

ಲಕ್ನೋ : ಬಸ್ಸು ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ.ಕಾರಿನಲ್ಲಿ ಲಕ್ನೋದಿಂದ ಜಾರ್ಖಂಡ್‌ಗೆ ಒಂದೇ ಕುಟುಂಬದ ಐದು ಮಂದಿ ಪ್ರಯಾಣಿಸುತ್ತಿದ್ದರು. ಕಾರು ಬಸ್ತಿ ಜಿಲ್ಲೆಯ!-->!-->!-->…
Read More...

Gas Cylinder Blast : ಸಿಲಿಂಡರ್‌ ಬ್ಲಾಸ್ಟ್‌ಗೆ ಮೂವರು ಹೆಣ್ಣು ಮಕ್ಕಳು ಬಲಿ : ಕರಳು ಹಿಂಡುತ್ತಿದೆ ದುರಂತ ಘಟನೆ

ಉತ್ತರ ಪ್ರದೇಶ : ತಾಯಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಗ್ಯಾಸ್‌ ಸಿಲಿಂಡರ್‌ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಮೂವರು ಹೆಣ್ಣು ಮಕ್ಕಳು ದುರಂತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಅಜಂಗಡದ ಆಹ್ರೌಲಾದ ಇಮಾಮ್‌ಗಡದಲ್ಲಿ ನಡೆದಿದೆ.ದೀಪಾಂಜಲಿ (11 ವರ್ಷ), ಶಿವಾಂಶಿ (6 ವರ್ಷ) ಹಾಗೂ!-->!-->!-->…
Read More...

UP Accident : ಟ್ರಕ್ – ಬಸ್‌ ನಡುವೆ ಭೀಕರ ಅಪಘಾತ : 18 ಮಂದಿ ದುರ್ಮರಣ, 19 ಮಂದಿ ಗಂಭೀರ

ಉತ್ತರ ಪ್ರದೇಶ : ಟ್ರಕ್‌ ಹಾಗೂ ಡಬ್ಬಲ್‌ ಡೆಕ್ಕರ್‌ ಬಸ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ 18 ಮಂದಿ ಸಾವನ್ನಪ್ಪಿ19 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋ- ಅಯೋಧ್ಯೆ ರಾಷ್ಟ್ರೀಯ ಹೆದ್ದಾರಿಯ ಬರಾಬಂಕಿ ಎಂಬಲ್ಲಿ ನಡೆದಿದೆ.ಮಧ್ಯರಾತ್ರಿ 1: 30 ರ ಸುಮಾರಿಗೆ ಈ!-->!-->!-->!-->!-->…
Read More...

Two Child Policy : 2ಕ್ಕಿಂತ ಹೆಚ್ಚು ಮಕ್ಕಳಿದ್ರೆ ಸಿಗಲ್ಲ ಸರಕಾರಿ ಕೆಲಸ ..!! ಒಂದೇ ಮಗುವಿದ್ರೆ ಇಲ್ಲಿದೆ ಭರ್ಜರಿ…

ನವದೆಹಲಿ : ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೊಂದೆ ರಾಜ್ಯಗಳು ಜನಸಂಖ್ಯಾ ನಿಯಂತ್ರಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರ ಜನಸಂಖ್ಯಾ ನಿಯಂತ್ರಣ ಮಸೂದೆ ಯನ್ನು ಜಾರಿಗೆ ತರಲಿದ್ದು, 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ರೆ ಇನ್ಮುಂದೆ ಸರಕಾರಿ!-->…
Read More...