Browsing Tag

ಉತ್ತರ ಪ್ರದೇಶ

ಅಯೋಧ್ಯೆಗೆ ವಾರ್ಷಿಕ 4 ಲಕ್ಷ ಕೋಟಿ ಆದಾಯ ! ತಿಮ್ಮಪ್ಪನ ತಿರುಪತಿಯನ್ನೇ ಮೀರಿಸುತ್ತೆ ರಾಮಜನ್ಮಭೂಮಿ ಅಯೋಧ್ಯೆ !

Ayodhya Rama mandir : ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ. ಬಾಲರಾಮ ಪ್ರಾಣ ಪ್ರತಿಷ್ಠೆಯ ಬೆನ್ನಲ್ಲೇ ಅಯೋಧ್ಯೆಗೆ ರಾಮಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರ ಸಂಖ್ಯೆ, ವಾರ್ಷಿಕ ಆದಾಯದಲ್ಲಿ ಅಯೋಧ್ಯೆ ತಿರುಪತಿಯನ್ನೇ ಮೀರಿಸುತ್ತೇ ಅನ್ನೋ ಲೆಕ್ಕಾಚಾರ ಹೊರಬಿದ್ದಿದೆ.…
Read More...

ಶೀತ ಅಲೆಯ ಎಚ್ಚರಿಕೆ: ಜನವರಿ 6ರ ವರೆಗೆ ಈ ರಾಜ್ಯದಲ್ಲಿ ಶಾಲೆಗಳಿಗೆ ರಜೆ ಘೋಷಣೆ

Cold wave warning : ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಶೀತಗಾಳಿಯ ಆರ್ಭಟ ಹೆಚ್ಚಳವಾಗಿದೆ. ಅದ್ರಲ್ಲೂ ಉತ್ತರ ಭಾರತದಲ್ಲಿ ಇದೀಗ ಶೀತ ಅಲೆಯ ಆತಂಕದ ಶುರುವಾಗಿದೆ. ಇದೀಗ ಶೀತ ಅಲೆಯ ಹಿನ್ನೆಲೆಯಲ್ಲಿ ಜನವರಿ 6ರ ವರೆಗೆ ಶಾಲೆಗಳಿಗೆ ರಜೆ (School Holiday) ಘೋಷಿಸಿ ಉತ್ತರ ಪ್ರದೇಶದ ಲಖನೌ…
Read More...

Army Uniform : ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಕೋರ್ಟ್​ನಿಂದ ನೋಟಿಸ್​​

Army Uniform  :ಕಳೆದ ವರ್ಷ ಕಾಶ್ಮೀರಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇನಾ ಸಮವಸ್ತ್ರವನ್ನು ಧರಿಸಿದ್ದು ನಿಮಗೆಲ್ಲ ನೆನಪಿರಬಹುದು. ಸೇನಾ ಸಮವಸ್ತ್ರವನ್ನು ಧರಿಸಿ ಎಲ್ಲರ ಗಮನ ಸೆಳೆದಿದ್ದ ಪ್ರಧಾನಿ ಮೋದಿಗೆ ಇದೀಗ ನೋಟಿಸ್​ ಜಾರಿಯಾಗಿದೆ. ಉತ್ತರ ಪ್ರದೇಶದ ಜಿಲ್ಲಾ
Read More...

UP Crime: 3 ವರ್ಷದ ಕಂದಮ್ಮನ ಎದುರಲ್ಲೇ ಪತ್ನಿಯನ್ನು ಕೊಂದು ಪತಿ ಪರಾರಿ

UP Crime: ಮೂರು ವರ್ಷದ ಪುತ್ರಿಯ ಎದುರಲ್ಲೇ ಪತ್ನಿಯನ್ನು ಕೊಲೆ ಮಾಡಿ ತಂದೆಯು ಪರಾರಿಯಾದ ಭೀಕರ ಘಟನೆಯು ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಪಾರಾದ ಕಾನ್ಶಿರಾಮ್​​ ಕಾಲೋನಿಯಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈದ ಪರಿಯು ಮಗಳನ್ನು ಫ್ಲ್ಯಾಟ್​ನಲ್ಲಿಯೇ ಬಿಟ್ಟು ಎಸ್ಕೇಪ್​ ಆಗಿದ್ದಾನೆ. ಮೃತ
Read More...

Teenage girl raped : ತಂದೆಯ ಎದುರಲ್ಲೇ ಪುತ್ರಿಯ ಮೇಲೆ ಅತ್ಯಾಚಾರಗೈದ ಪಾಪಿ

Teenage girl raped  : ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿ ಇರಬೇಕು ಅಂತಾ ದೇಶದಲ್ಲಿ ನೂರಾರು ಕಾನೂನುಗಳಿವೆ. ಆದರೆ ಇದಾದ ಬಳಿಕವೂ ಇನ್ನೂ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಭಾಗಪತ್​
Read More...

Assembly Elections 2022 : ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟ

Assembly Elections 2022 : ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್​ ಚಂದ್ರ ಉತ್ತರ ಪ್ರದೇಶ, ಉತ್ತರಾಖಂಡ್​, ಮಣಿಪುರ, ಗೋವಾ ಹಾಗೂ ಪಂಜಾಬ್​​ ರಾಜ್ಯಗಳಿಗೆ
Read More...

Dalit Girl Tortured : ದಲಿತ ಬಾಲಕಿಯ ಮೇಲೆ ಅಮಾನವೀಯ ಹಲ್ಲೆ..!ಬೆಚ್ಚಿಬೀಳಿಸುತ್ತೆ ಈ ವಿಡಿಯೋ

Dalit Girl Tortured :ದಲಿತ ಅಪ್ರಾಪ್ತ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸುತ್ತಿರುವ ಆಘಾತಕಾರಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ
Read More...

Brother Marries His Own Sister : ಈ ಕಾರಣಕ್ಕೆ ತನ್ನ ಸ್ವಂತ ಸಹೋದರಿಯನ್ನೇ ಮದುವೆಯಾದ ಭೂಪ..!

ಸರ್ಕಾರಿ ಯೋಜನೆಗಳ ಲಾಭವನ್ನು ಪಡೆಯಬೇಕು ಅಂದರೆ ಕೆಲ ಜನರು ಯಾವುದೇ ಸುಳ್ಳನ್ನು ಹೆಣೆಯಲೂ ಸಹ ಸಿದ್ಧರಿರ್ತಾರೆ. ಇದೇ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಉತ್ತರ ಪ್ರದೇಶದ ಫಿರೋಜಾಬಾದ್​ ಎಂಬಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಸಾಮಾಜಿಕ ಕಲ್ಯಾಣ ಇಲಾಖೆಗಳಲ್ಲಿ ಮುಖ್ಯಮಂತ್ರಿ ಸಾಮೂಹಿಕ
Read More...

Uttar Pradesh : ತೆಂಗಿನಕಾಯಿ ಒಡೆಯುತ್ತಲೇ ಬಿರುಕುಬಿಟ್ಟ ಹೊಸ ರಸ್ತೆ..! ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರಕ್ಕೆ…

ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಕಟ್ಟಡ, ವಾಹನ ಅಥವಾ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸುವಾಗ ತೆಂಗಿನ ಕಾಯಿಯನ್ನು ಒಡೆಯೋದು ಶುಭಸೂಚಕ ಎಂದು ಪರಿಗಣಿಸಲಾಗುತ್ತೆ. ಆದರೆ ಉತ್ತರ ಪ್ರದೇಶದಲ್ಲಿ(Uttar Pradesh) ಮಾತ್ರ ಈ ತೆಂಗಿನಕಾಯಿ ಒಡೆಯುವ ಕಾರ್ಯಕ್ರಮವು ಯೋಗಿ ಆದಿತ್ಯನಾಥ್​ ಸರ್ಕಾರಕ್ಕೆ
Read More...

GOAT : ಇದು ಕೋತಿಚೇಷ್ಟೆಯಲ್ಲ ಮೇಕೆಚೇಷ್ಟೆ..! ಉದ್ಯೋಗಿಯೊಬ್ಬನ ಆಫೀಸ್​ ಫೈಲು ಹಿಡಿದು ಅಡ್ಡಾಡಿಸಿದ ಮೇಕೆ

ಕಪಿಗಳು ಚೇಷ್ಟೆ ಮಾಡೋದನ್ನ ಕೇಳಿರ್ತೀರಾ, ನೋಡಿಯೂ ಇರ್ತೀರಾ. ಆದರೆ ಎಂದಾದರೂ ಮೇಕೆ ( Goat) ಚೇಷ್ಟೆ ಮಾಡೋದನ್ನು ಕೇಳಿದ್ದೀರಾ..? ಇಲ್ಲ ಎಂದಾದಲ್ಲಿ ನೀವು ಈ ಸ್ಟೋರಿ ಯನ್ನು ಓದಲೇಬೇಕು. ಏಕೆಂದರೆ ಮೇಕೆ ಮಾಡಿದ ಯಡವಟ್ಟಿನಿಂದಾಗಿ ವ್ಯಕ್ತಿಯೊಬ್ಬ ಇಡೀ ದಿನ ಮೇಕೆಯ ಹಿಂದೇ ಅಲೆಯುವಂತ
Read More...