Browsing Tag

ಕನ್ನಡ ಜ್ಯೋತಿಷ್ಯ

ನಿತ್ಯಭವಿಷ್ಯ : 09-03-2021 ಈ ರಾಶಿಯವರು ಮಹತ್ವದ ಕಾರ್ಯವನ್ನು ಮುಂದೂಡುವುದೇ ಒಳಿತು

ಮೇಷರಾಶಿಆಸೆ ಆಕಾಂಕ್ಷೆಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವುದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ.ಅದೃಷ್ಟ ಸಂಖ್ಯೆ : 6 ವೃಷಭರಾಶಿವೈಯಕ್ತಿಕ ಧನಲಾಭ, ಶುಭ ಸಮಾರಂಭ, ಸರಕಾರಿ ಕೆಲಸಗಳು
Read More...