Thawar Chand Gehlot : ಕರ್ನಾಟಕದ 19ನೇ ರಾಜ್ಯಪಾಲರಾಗಿ ಥಾವರ್ಚಂದ್ ಗೆಹಲೋತ್ ಪ್ರಮಾಣವಚನ
ಬೆಂಗಳೂರು : ಕರ್ನಾಟಕ 19ನೇ ರಾಜ್ಯಪಾಲರಾಗಿ ಥಾವರ್ಚಂದ್ ಗೆಹಲೋತ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರು ಅಧಿಕಾರ ಮತ್ತು ಪ್ರಮಾಣವಚನ ಬೋಧಿಸಿದ್ದಾರೆ.!-->!-->!-->!-->!-->…
Read More...
Read More...