Browsing Tag

ಕೊರೋನಾ

ಶಾಲೆಯ ಅಂಗಳಕ್ಕೂ ಕೊರೋನಾ ಭೀತಿ: ಕ್ರಿಸ್ಮಸ್ ರಜೆ ವಿಸ್ತರಣೆ ಸಾಧ್ಯತೆ

Christmas Holiday Extend : ರಾಜ್ಯದಲ್ಲಿ ಕೊರೋನಾ ಆತಂಕ ಜೋರಾಗಿದೆ. ನಿಧಾನಕ್ಕೆ ಒಂದೊಂದೆ ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆ ಆಗತೊಡಗಿದೆ. ಈ ಮಧ್ಯೆ ಶಾಲೆಗಳಲ್ಲೂ ಕೊರೋನಾ ಸೋಂಕಿನ ಭೀತಿ ಎದುರಾಗಿದ್ದು ನಗರದ ಶಾಲೆಗಳು ಮಾಸ್ಕ್ ಕಡ್ಡಾಯದತ್ತ ಗಮನ ಹರಿಸಲು ಆರಂಭಿಸಿವೆ. ಈ…
Read More...

ಉಪ್ಪಿ ಫ್ಯಾನ್ಸ್ ಗೆ ನಿರಾಸೆ: ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದ್ರು ರಿಯಲ್ ಸ್ಟಾರ್

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಉಪ್ಪಿ ಮನೆ ಮುಂದೇ ಕೇಕ್ ಕತ್ತರಿಸಿ, ಉಪ್ಪಿ ಕೈಕುಲುಕಿ ಹುಟ್ಟುಹಬ್ಬ ಆಚರಿಸೋ ಫ್ಯಾನ್ಸ್ ಗೆ ಮಾತ್ರ ರಿಯಲ್ ಸ್ಟಾರ್ ನಿರಾಸೆ ಮಾಡಿದ್ದು, ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದಿದ್ದಾರೆ.
Read More...

ಕೊರೋನಾ ಭೀತಿಯಲ್ಲೂ ಕಿಚ್ಚನ ಕ್ರಿಕೆಟ್ ಪ್ರೀತಿ: ಐಪಿಎಲ್ ಗಾಗಿ ದುಬೈಗೆ ಹಾರುತ್ತಿದ್ದಾರೆ ಸುದೀಪ್

ಕೊರೋನಾ ಸಂಕಷ್ಟದ ನಡುವೆ ಸ್ಯಾಂಡಲ್ ವುಡ್ ಬಹುತೇಕ ತಣ್ಣಗಿದೆ. ಆದರೂ ಚಟುವಟಿಕೆಗಳ ಮೂಲಕ ಸದ್ದು ಮಾಡಿದವರು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್. ಈಗ ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ದುಬೈಗೆ ಹಾರಲು ಸಿದ್ಧವಾಗಿದ್ದಾರೆ. ಇಷ್ಟಕ್ಕೂ ಸುದೀಪ್ ಕೊರೋನಾ ಮೂರನೇ
Read More...

Sudeep Birthday: ಹೆಬ್ಬುಲಿ ಫ್ಯಾನ್ಸ್ ಗೆ ಈ ವರ್ಷವೂ ಎದುರಾಯ್ತು ನಿರಾಸೆ: ನೋ ಬರ್ತಡೇ ಸೆಲಿಬ್ರೇಶನ್ ಎಂದ ಕಿಚ್ಚ

ಕೊರೋನಾ ಸಂಕಷ್ಟ ಕೇವಲ ಸಿನಿಮಾ ರಿಲೀಸ್ ಮೇಲೆ ಮಾತ್ರವಲ್ಲ ಅಭಿಮಾನಿಗಳ ಖುಷಿಯ ಮೇಲೂ ಪ್ರಭಾವ ಬೀರಿದೆ. ವರ್ಷಪೂರ್ತಿ ಕಾದಿದ್ದು, ತಮ್ಮ ಫೆವರಿಟ್ ಹೀರೋ ಬರ್ತಡೇ ಸೆಲಿಬ್ರೇಟ್ ಮಾಡೋಕೆ ನೂರಾರು ಕಿಲೋಮೀಟರ್ ದೂರದಿಂದ ಬರೋ ಅಭಿಮಾನಕ್ಕೆ ಕೊರೋನಾ ಬ್ರೇಕ್ ಹಾಕಿದ್ದು, ಸ್ಟಾರ್ ಗಳು ಬರ್ತಡೇ
Read More...

ಡಾ.ರಾಜ್ ಮೊಮ್ಮಗಳ ಸಿನಿಜರ್ನಿಗೆ ಮತ್ತೆ ಗ್ರಹಣ:ನಿನ್ನ ಸನಿಹಕೆ ರಿಲೀಸ್ ವಿಳಂಬ!

ಕೊರೋನಾ ಎರಡನೇ ಅಲೆಯ ಸಂಕಷ್ಟ ಹಾಗೂ ಮೂರನೇ ಅಲೆಯ ಭೀತಿ ಚಿತ್ರರಂಗ ಖುಷಿ ಕಿತ್ತುಕೊಂಡಿದೆ. ಶ್ರಾವಣ ಮಾಸದ ಹಬ್ಬಗಳ ಸಂಭ್ರಮದ ಖುಷಿ ಹೆಚ್ಚಿಸ ಬೇಕಿದ್ದ ಸಿನಿಮಾಗಳು ರಿಲೀಸ್ ನಿಂದ ದೂರ ಸರಿದಿದ್ದು, ಸಲಗದ ಬಳಿಕ ನಿನ್ನ ಸನಿಹಕೆ ಕೂಡ ತೆರೆಗೆ ಬರ್ತಿಲ್ಲ. ಡಾ. ರಾಜ್ ಕುಮಾರ್ ಮೊಮ್ಮಗಳು
Read More...

Flower show: ಕೊರೋನಾ ಮೂರನೇ ಅಲೆ ಕರಿನೆರಳು…! ಲಾಲ್ ಭಾಗ್ ಫಲಪುಷ್ಪ ಪ್ರದರ್ಶನ ರದ್ದು…!!

ಕೊರೋನಾ ಎರಡನೇ ಅಲೆಯ ಪ್ರಭಾವ ನಿಧಾನಕ್ಕೆ ಕುಗ್ಗುತ್ತಿದ್ದರೂ ಮೂರನೇ ಅಲೆಯ ಎಚ್ಚರಿಕೆ ತಜ್ಞರಿಂದ  ಹೊರಬಿದ್ದಾಗಿದೆ. ಹೀಗಾಗಿ ಈ ಭಾರಿಯೂ ಬೆಂಗಳೂರಿನ ಪ್ರತಿಷ್ಠಿತ ಲಾಲ್ ಭಾಗ್ ಫಲಪುಷ್ಪಪ್ರದರ್ಶನ ರದ್ದಾಗಲಿದ್ದು, ಪುಷ್ಪಪ್ರಿಯರಿಗೆ ನಿರಾಸೆ ಎದುರಾಗಿದೆ. ವರ್ಷದಲ್ಲಿ ಎರಡು ಭಾರಿ
Read More...