Browsing Tag

#ನಿತ್ಯ ಪಂಚಾಂಗ

Horoscope Today : ಹೇಗಿದೆ ಇಂದಿನ ರಾಶಿಭವಿಷ್ಯ

ಮೇಷರಾಶಿವ್ಯವಹಾರಿಕ ಕ್ಷೇತ್ರದಲ್ಲಿ ಹೊಸತನ, ಕಠಿಣ ಪರಿಶ್ರಮದಿಂದ ಹೆಚ್ಚಿನ ಲಾಭ, ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳುವುದು ಸೂಕ್ತ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ರಿಯಲ್‌ ಎಸ್ಟೇಟ್‌ ವ್ಯವಹಾರದವರಿಗೆ ಶೀಘ್ರದಲ್ಲಿಯೇ ಶುಭಫಲ, ಸಂಗಾತಿಯಿಂದ ಸಹಕಾರ.
Read More...