Horoscope Today : ಹೇಗಿದೆ ಇಂದಿನ ರಾಶಿಭವಿಷ್ಯ

ಮೇಷರಾಶಿ
ವ್ಯವಹಾರಿಕ ಕ್ಷೇತ್ರದಲ್ಲಿ ಹೊಸತನ, ಕಠಿಣ ಪರಿಶ್ರಮದಿಂದ ಹೆಚ್ಚಿನ ಲಾಭ, ಆರೋಗ್ಯದ ಬಗ್ಗೆ ಎಚ್ಚರಿಕೆಯಿರಲಿ, ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳುವುದು ಸೂಕ್ತ. ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ರಿಯಲ್‌ ಎಸ್ಟೇಟ್‌ ವ್ಯವಹಾರದವರಿಗೆ ಶೀಘ್ರದಲ್ಲಿಯೇ ಶುಭಫಲ, ಸಂಗಾತಿಯಿಂದ ಸಹಕಾರ.

ವೃಷಭ ರಾಶಿ
ಸ್ನೇಹಿತರ ಜೊತೆ ದಿನವನ್ನು ಕಳೆಯುವಿರಿ, ಮನೆ ಬದಲಾವಣೆ ಸಾಧ್ಯತೆ, ದೂರ ಪ್ರಯಾಣದಿಂದ ಲಾಭ, ಆರೋಗ್ಯದಲ್ಲಿ ಚೇತರಿಕೆ, ಷೇರು ವ್ಯವಹಾರ ಮಾಡುವವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ, ಸಹೋದ್ಯೋಗಿಗಳಿಂದ ಸಹಕಾರ, ಹೊಸ ಯೋಜನೆ ಆರಂಭಕ್ಕೆ ಚಿಂತನೆ, ಆರೋಗ್ಯ ಸೇವಾ ಕ್ಷೇತ್ರದವರಿಗೆ ಪ್ರಶಸ್ತಿ ಲಭಿಸಲಿದೆ.

ಮಿಥುನರಾಶಿ
ಅದ್ಬುತ ಅವಕಾಶವೊಂದು ನಿಮ್ಮನ್ನು ಹುಡುಕಿ ಬರಲಿದೆ, ಸರಕಾರಿ ಕೆಲಸದಲ್ಲಿ ಇರುವವರಿಗೆ ಅಧಿಕ ಲಾಭ, ಕ್ರೀಡೆ ಹಾಗೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ, ಆರ್ಥಿಕವಾಗಿ ಅನುಕೂಲ, ವ್ಯವಹಾರದಲ್ಲಿ ಹಳೆಯ ಒಪ್ಪಂದ ಹೆಚ್ಚು ಲಾಭವನ್ನು ತರಲಿದೆ, ಕುಟುಂಬದಲ್ಲಿ ನೆಮ್ಮದಿ, ಉದ್ಯೋಗ ಕ್ಷೇತ್ರದಲ್ಲಿ ಇತರರ ಸಹಕಾರ.

ಕರ್ಕಾಟಕರಾಶಿ
ದೊಡ್ಡ ವ್ಯವಹಾರಕ್ಕೆ ಕೈ ಹಾಕುವಾಗ ಅನುಭವಿ ವ್ಯಕ್ತಿಯ ಸಹಾಯ ಪಡೆಯಿರಿ, ಸರಕಾರಿ ಕಾರ್ಯಗಳಲ್ಲಿ ವಿಘ್ನ, ವಿದ್ಯಾರ್ಥಿಗಳಿಗೆ ಶುಭ ಸುದ್ದಿ, ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ, ಆಸ್ತಿ ವಿವಾದ ಬಗೆ ಹರಿಯಲಿದೆ, ನಕಾರಾತ್ಕಕ ಯೋಚನೆಗಳನ್ನು ಬಿಟ್ಟುಬಿದಿ, ಹಣ ಸಂಪಾದನೆಯತ್ತ ಗಮನ ಹರಿಸುವವರಿಗೆ ಶೀಘ್ರದಲ್ಲಿಯೇ ಯಶಸ್ಸು.

ಸಿಂಹರಾಶಿ
ನಿಮ್ಮ ಪಾಲಿಗಿಂದು ಉತ್ತಮ ದಿನ, ಯಾವುದೇ ಕಾರ್ಯ ಆರಂಭಿಸಿದರೂ ಲಾಭ, ಬಹುರಾಷ್ಟ್ರೀಯ ಕಂಪೆನಿಯೊಂದಿಗೆ ಉದ್ಯೋಗದ ಪ್ರಸ್ತಾಪ, ವಾಹನ ಖರೀದಿ ಯೋಗ, ಜೀವನದಲ್ಲಿಂದು ಬಹುದೊಡ್ಡ ಬದಲಾವಣೆ, ಆರ್ಥಿಕ ಅಭಿವೃದ್ದಿ, ಹೊಸ ಯೋಜನೆಗಳು ಕೈ ಹಿಡಿಯಲಿವೆ, ಕುಟುಂಬದಲ್ಲಿ ನೆಮ್ಮದಿ, ಸಂಗಾತಿಯಿಂದ ಸಹಕಾರ.

ಕನ್ಯಾರಾಶಿ
ರಾಜಕಾರಣಿಗಳ ಪಾಲಿಗೆ ಶುಭದಿನ, ಹೊಸ ಜನರ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಕೌಟುಂಬಿಕ ಸಮಸ್ಯೆಯೊಂದು ಪರಿಹಾರವಾಗಲಿದೆ, ಆಹಾರ ಸೇವನೆಯ ವಿಚಾರದಲ್ಲಿ ಎಚ್ಚರಿಕೆವಹಿಸಿ, ಆರ್ಥಿಕವಾಗಿ ಅನುಕೂಲ, ಸರಕಾರಿ ಉದ್ಯೋಗಿಗಳಿಗೆ ಮೇಲಾಧಿಕಾರಿಗಳ ಪ್ರಶಂಸೆ, ದೂರದ ಬಂಧುಗಳಿಂದ ಅನುಕೂಲ.

ತುಲಾರಾಶಿ
ಧಾರ್ಮಿಕ ಕಾರ್ಯಕ್ಕಾಗಿ ಚಿಂತನೆ, ಕೆಲಸ ಕಾರ್ಯಗಳಲ್ಲಿ ಉತ್ತಮ ಲಾಭ, ಹಿರಿಯ ಸಹೋದರರ ಸಹಕಾರ, ಸ್ನೇಹಿತರ ಸಂಬಂಧ ಸುಧಾರಿಸಲಿದೆ, ವೃತ್ತಿ ಜೀವನದಲ್ಲಿ ಯಶಸ್ಸು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಅಲಂಕಾರಿಕ ವಸ್ತುಗಳ ಖರೀದಿ, ಪತ್ನಿಯಿಂದ ಸಹಕಾರ ದೊರೆಯಲಿದೆ.

ವೃಶ್ಚಿಕರಾಶಿ
ಜೀವನದಲ್ಲಿ ಹೊಸ ಪ್ರೇಮ ಸಂಬಂಧ ಪ್ರಾರಂಭ, ಮನೆಯಿಂದ ದೂರವಿರುವಿರಿ, ಸರಕಾರಿ ಉದ್ಯೋಗಿಗಳಿಗೆ ಅನುಕೂಲ, ಆರ್ಥಿಕವಾಗಿ ಶುಭ ಸೂಚನೆ ಸಿಗಲಿದೆ, ಬಾಕಿ ಉಳಿದ ಕಾರ್ಯಗಳು ಪೂರ್ಣಗೊಳ್ಳಲಿದೆ, ದಿನಾಂತ್ಯಕ್ಕೆ ಶುಭ ಸುದ್ದಿಯೊಂದನ್ನು ಕೇಳುವಿರಿ. ಪಿತ್ರಾರ್ಜಿತ ಆಸ್ತಿ ದೊರೆಯಲಿದೆ.

ಧನಸ್ಸುರಾಶಿ
ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಿ, ಹಣದ ವಿಚಾರದಲ್ಲಿ ವಂಚನೆ ಸಾಧ್ಯತೆ, ದೂರದೂರುಗಳಿಗೆ ಪ್ರವಾಸ ಸಾಧ್ಯತೆ, ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ, ಕಠಿಣ ಪರಿಶ್ರಮದಿಂದ ಹೆಚ್ಚಿನ ಲಾಭ, ಸಂಗಾತಿಯಿಂದ ಮನಸಿಗೆ ಸಂತಸ, ಮಾತಿನ ಮೇಲೆ ಹಿಡಿತವಿರಲಿ.

ಮಕರರಾಶಿ
ವಿದ್ಯಾರ್ಥಿಗಳಿಗೆ ಅನುಕೂಲ, ಇಷ್ಟಾರ್ಥ ಕಾರ್ಯ ಸಿದ್ದಿಯೋಗ, ಪರಿಶ್ರಮದಿಂದ ಹೆಚ್ಚಿನ ಅನುಕೂಲ, ಹೊಸ ವ್ಯವಹಾರಕ್ಕೆ ಸುಸಮಯ, ವ್ಯವಹಾರದಲ್ಲಿ ಅಧಿಕ ಲಾಭ, ಪಾಲುದಾರಿಕೆಯಿಂದ ಅನುಕೂಲ, ಮನೆಯಲ್ಲಿ ನೆಮ್ಮದಿಯ ವಾತಾವರಣ, ಹಿರಿಯರ ಮಾತನ್ನು ಆಲಿಸಿ.

ಕುಂಭ ರಾಶಿ
ಕೆಲಸ ಕಾರ್ಯಗಳು ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿದೆ, ಅಪೂರ್ಣಗೊಂಡ ಕೆಲಸಗಳು ಪೂರ್ಣಗೊಳ್ಳಲಿದೆ, ಕೌಟುಂಬಿಕವಾಗಿ ನೆಮ್ಮದಿ, ಸಂಬಂಧಿಕರು ಮನೆಗೆ ಭೇಟಿ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಅವಿವಾಹಿತರಿಗೆ ವಿವಾಹ ಯೋಗ, ದಿನಾಂತ್ಯಕ್ಕೆ ಶುಭಫಲ.

ಮೀನರಾಶಿ
ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಲಾಭ, ಕಬ್ಬಿಣಕ್ಕೆ ಸಂಬಂಧಿಸಿದ ವ್ಯವಹಾರದವರಿಗೆ ಲಾಭ, ಕೃಷಿಕರಿಗೆ ಅನುಕೂಲ, ಸಹೋದರನಿಂದ ಸಹಕಾರ, ಕಾರ್ಯಕ್ಷೇತ್ರದಲ್ಲಿ ಅಭಿವೃದ್ದಿಯ ಮುನ್ಸೂಚನೆ, ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿದೆ, ಸಾಲದ ವಿಚಾರದಲ್ಲಿ ನೆಮ್ಮದಿ ದೊರೆಯಲಿದೆ.

Comments are closed.