Browsing Tag

ಮನ್ ಖುರ್ದ್

Poison: ಹೆಂಡತಿ ಮೇಲಿನ ಕೋಪಕ್ಕೆ ಐಸ್ ಕ್ರೀಂಗೆ ಇಲಿಪಾಷಾಣ ಬೆರೆಸಿ ಮಕ್ಕಳಿಗೆ ನೀಡಿದ ತಂದೆ…!!

ಗಂಡ-ಹೆಂಡಿರ ಜಗಳದಲ್ಲಿ ಮೂವರು ಮಕ್ಕಳು ಸಾವಿನ ಮನೆ ಕದ ತಟ್ಟಿದ್ದು ಒಂದು ಮಗು ಸಾವನ್ನಪ್ಪಿದ ದುರ್ಘಟನೆ ಮುಂಬೈನಲ್ಲಿ ನಡೆದಿದೆ. ಪತ್ನಿ ಮೇಲಿನ ಸಿಟ್ಟಿಗೆ ಪತಿ ಮಕ್ಕಳಿಗೆ ವಿಷಯುಕ್ತ ಐಸ್ ಕ್ರೀಂ ತಿನ್ನಿಸಿದ್ದಾನೆ. ಜೂನ್ 25 ರಂದು ನೌಶಾದ್ ಅಲಿ ಎಂಬಾತ ತನ್ನ ಪತ್ನಿ ಜೊತೆ
Read More...