Browsing Tag

ಶಿಲ್ಪಾ ಶೆಟ್ಟಿ

Bigg Boss OTT winner: ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಿಗ್ ಬಾಸ್ ಒಟಿಟಿ: ಐವರು ಫೈನಲಿಸ್ಟ್ ಗಳಲ್ಲಿ ಸ್ಥಾನ ಪಡೆದ…

ಸೆನ್ಸಾರ್ ಇಲ್ಲದೇ ಪ್ರಸಾರಗೊಳ್ಳುವ ಮೂಲಕ  ಜನಪ್ರಿಯತೆ ಪಡೆದಿದ್ದ ಹಿಂದಿ ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋಗೆ ಇಂದು ತೆರೆ ಬೀಳಲಿದೆ. ಗ್ರ್ಯಾಂಡ್ ಫಿನಾಲೆಗೆ ಐವರು ಸ್ಪರ್ಧಿಗಳು ಎಂಟ್ರಿಪಡೆದಿದ್ದು, ಮತಗಳ ಆಧಾರದ ಮೇಲೆ ಶನಿವಾರ ಸಂಜೆ ವಿಜೇತರ ಘೋಷಣೆಯಾಗಲಿದೆ. ಬಿಗ್ ಬಾಸ್
Read More...

Shilpa Shetty: ಪತಿಯ ಆಸ್ತಿಯೂ ಬೇಡ : ಮಕ್ಕಳಿಗೆ ಪತಿಯ ಓಡನಾಟವೂ ಬೇಡ: ಶಿಲ್ಪಾ ಶೆಟ್ಟಿ ಧೃಡ ನಿರ್ಧಾರ

ಬಾಲಿವುಡ್ ನಲ್ಲಿ ಮಿಂಚಿದ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಸ್ವಂತ ವರ್ಚಸ್ಸಿನಿಂದಲೇ ಗುರುತಿಸಿಕೊಂಡವರು. ಆದರೆ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಬಂಧನದಿಂದ ಶಿಲ್ಪಾ ತೀವ್ರ ಮುಜುಗರಕ್ಕೊಳಗಾಗಿದ್ದು, ಪತಿ ಹಾಗೂ ಪತಿಯ ಆಸ್ತಿಯಿಂದ ದೂರವಾಗೋ ತೀರ್ಮಾನ ಕೈಗೊಂಡಿದ್ದಾರಂತೆ.
Read More...

ಪತಿ ಜೈಲಿನಲ್ಲಿ ಪತ್ನಿ ಶೂಟಿಂಗ್ ನಲ್ಲಿ! ಬಹುದಿನಗಳ ಬಳಿಕ ತಮ್ಮ ಕೆಲಸಕ್ಕೆ ಮರಳಿದ ನಟಿ ಶಿಲ್ಪಾಶೆಟ್ಟಿ!

ಅಶ್ಲೀಲ ಚಿತ್ರ ತಯಾರಿಕೆ ಮತ್ತು ಪ್ರಸಾರದ ಆರೋಪದಡಿಯಲ್ಲಿ ಉದ್ಯಮಿ ರಾಜ್ ಕುಂದ್ರಾ ಜೈಲು ಸೇರಿ ತಿಂಗಳ ಕಳೆಯುತ್ತಿದೆ.  ಪತಿ ಬಂಧನಕ್ಕೊಳಗಾದಾಗಿನಿಂದ ಶೂಟಿಂಗ್ ದೂರವುಳಿದು ರಿಯಾಲಿಟಿಶೋಗೆ ಗೈರಾಗಿದ್ದ ಶಿಲ್ಪಾ ಶೆಟ್ಟಿ ಕೊನೆಗೂ ಡ್ಯಾನ್ಸ್ ಶೋ ಜಡ್ಜ್ ಸ್ಥಾನಕ್ಕೆ ಮರಳಿದ್ದಾರೆ.
Read More...

ಶಿಲ್ಪಾ ಶೆಟ್ಟಿ ನೆರಳಲ್ಲಿ ಬದುಕೋದು ಕಷ್ಟವಿದೆ: ಬಿಗ್ ಬಾಸ್ ನಲ್ಲಿ ಕಣ್ಣೀರಿಟ್ಟ ಶಮಿತಾ ಶೆಟ್ಟಿ!

ಬಾಲಿವುಡ್ ನಟಿ ಹಾಗೂ ಮಾಡೆಲ್ ಶಮಿತಾ ಶೆಟ್ಟಿ ಅಕ್ಕ ಶಿಲ್ಪಾ ಶೆಟ್ಟಿ ಕುಟುಂಬಕ್ಕೆ ಎದುರಾದ ಸಂಕಷ್ಟದ ಮಧ್ಯೆಯೂ ಬಿಗ್ ಬಾಸ್ ಅಂಗಳ ತಲುಪಿದ್ದಾರೆ. ಟಾಸ್ಕ್ ವೇಳೆ ಭಾವುಕರಾದ ಶಮಿತಾ ಶೆಟ್ಟಿ ತಮ್ಮ ಸ್ಥಿತಿ ನೆನೆದು ಕಣ್ಣೀರಿಟ್ಟಿದ್ದಾರೆ. ಟಾಸ್ಕ್ ಒಂದರ ವೇಳೆ ಶಮಿತಾ ಆಟವನ್ನು ಹೊಗಳಿದ
Read More...

ಬಹುದಿನಗಳ ಬಳಿಕ ಮೌನಮುರಿದ ಶಿಲ್ಪಾ ಶೆಟ್ಟಿ: ವಿಡಿಯೋದಲ್ಲಿ ಕುಂದ್ರಾ ಪತ್ನಿ ಹೇಳಿದ್ದೇನು ಗೊತ್ತಾ?!

ಅಶ್ಲೀಲಚಿತ್ರಗಳ ತಯಾರಿಕೆ ಹಾಗೂ ಪ್ರಸಾರದ ಆರೋಪದ ಮೇಲೆ ಉದ್ಯಮಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೈಲು ಸೇರಿ ಒಂದು ತಿಂಗಳು ಸಮೀಪಿಸುತ್ತಿದೆ. ಈ ಮಧ್ಯೆ ವಿಡಿಯೋವೊಂದನ್ನು ಅಪ್ಲೋಡ್ ಮಾಡಿರುವ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ. ಪತಿ ರಾಜ್ ಕುಂದ್ರಾ ಬಂಧನದ
Read More...

Shilpa shetty: ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ ಶಿಲ್ಪಾ ಶೆಟ್ಟಿ….! ದಾಖಲಾಯ್ತು ಕೋಟ್ಯಾಂತರ ರೂಪಾಯಿ ವಂಚನೆ…

ವೆಲ್ ನೆಸ್ ಸೆಂಟರ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಬಾಲಿವುಡ್ ನಟಿ, ಕರಾವಳಿ ಬೆಡಗಿ, ಉದ್ಯಮ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ. IOSIS ವೆಲ್ ನೆಸ್ ಸೆಂಟರ್ ಫ್ರ್ಯಾಂಚೈಸಿ ಆರಂಭಿಸುವುದಾಗಿ ಶಿಲ್ಪಾ ಶೆಟ್ಟಿ
Read More...

Shilpa Shetty : ಬಂಧನ ಭೀತಿಯಲ್ಲಿ ಶಿಲ್ಪಾ ಶೆಟ್ಟಿ?

ಸುಶ್ಮಿತಾ ಸುಬ್ರಹ್ಮಣ್ಯ ಮುಂಬೈ : ನಟಿ ಶಿಲ್ಪಾ ಶೆಟ್ಟಿಯ ಕುಟುಂಬ ಒಂದರ ಹಿಂದೆ ಒಂದು ಸಂಕಷ್ಟವನ್ನು ಎದುರಿಸುತ್ತಿದೆ. ಮೊದಲು ಅಶ್ಲೀಲ ಸಿನಿಮಾಗಳ ನಿರ್ಮಾಣ ಹಾಗೂ ಮೊಬೈಲ್ ಅಪ್ಲಿಕೇಷನ್​ಗಳಲ್ಲಿ ಅವುಗಳ ಪ್ರಸಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಹಾಗೂ ಶಿಲ್ಪಾ ಶೆಟ್ಟಿ ಅವರ ಗಂಡ
Read More...

ಶಿಲ್ಪಾ ಶೆಟ್ಟಿ ಬೆಂಬಲಕ್ಕೆ ಬಾಲಿವುಡ್….! ನಿನ್ನ ಜೊತೆ ನಾನಿದ್ದೇನೆ ಎಂದ ಶಮಿತಾ ಶೆಟ್ಟಿ…!!

ಅಶ್ಲೀಲ ಚಿತ್ರ ತಯಾರಿಕೆ ಹಾಗೂ ಪ್ರಸಾರ ಪ್ರಕರಣದಲ್ಲಿ ಉದ್ಯಮಿ ರಾಜ್ ಕುಂದ್ರಾ ಜೈಲು ಸೇರಿದ್ದಾರೆ. ಆದರೆ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳ ಅಸಲಿ ಟಾರ್ಗೆಟ್ ಆಗಿದ್ದು, ಟ್ರೋಲ್,ಟೀಕೆಗೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಶಿಲ್ಪಾಗೆ ಬಾಲಿವುಡ್
Read More...

ಮಾಧ್ಯಮಗಳ ವಿರುದ್ಧ ಸಮರ‌ಸಾರಿದ ಶಿಲ್ಪಾ ಶೆಟ್ಟಿ….! 25 ಕೋಟಿ ಪರಿಹಾರಕ್ಕೆ ಡಿಮ್ಯಾಂಡ್…!!

ಪತಿ ರಾಜ್ ಕುಂದ್ರಾ ಜೈಲು ಸೇರುತ್ತಿದ್ದಂತೆ ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿರುವ ನಟಿ ಶಿಲ್ಪಾ ಶೆಟ್ಟಿ, ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸಿದಂತೆ ತಡೆಕೋರಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಹಾಗೂ ಕುಟುಂಬದ ವಿರುದ್ಧ ಮಾನಹಾನಿ ಸುದ್ದಿಗಳನ್ನು ಪ್ರಕಟಿಸಿರುವ
Read More...

ಅಳಿಯನ ಬೆನ್ನಲ್ಲೇ ಸಂಕಷ್ಟಕ್ಕೆ ಸಿಲುಕಿದ ಅತ್ತೆ…! ಶಿಲ್ಪಾ ಶೆಟ್ಟಿ ತಾಯಿಗೆ 1.6 ಕೋಟಿ ವಂಚನೆ…!!

ಬಾಲಿವುಡ್ ನಟಿ, ಕರಾವಳಿ ಸುಂದರಿ ಶಿಲ್ಪಾ ಶೆಟ್ಟಿ ಪಾಲಿಗೆ ದೇವರು ಮುನಿಸಿಕೊಂಡಂತಿದ್ದು, ಪತಿ ಜೈಲು ಸೇರಿದ ಬೆನ್ನಲ್ಲೇ ತಾಯಿ ಶಿಲ್ಪಾ ಶೆಟ್ಟಿ ತಾಯಿಯೂ ವಂಚನೆಗೆ ಒಳಗಾಗಿದ್ದಾರೆ ಎನ್ನಲಾಗಿದೆ.  ರಾಜ್ ಕುಂದ್ರಾ ಜೈಲು ಸೇರಿದ್ದರೇ, ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವ್ಯಕ್ತಿಯೊಬ್ಬನಿಂದ
Read More...