ಪುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್ : ಬೆಳ್ಳಂಬೆಳಗ್ಗೆಯೇ 13 ಮಂದಿಯ ದುರ್ಮರಣ
ಸೂರತ್ : ಬೆಳ್ಳಂಬೆಳಗ್ಗೆಯೇ ಪುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಟ್ರಕ್ ಹರಿದ ಪರಿಣಾಮ 13 ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗುಜರಾತ್ ನ ಸೂರತ್ ಸಮೀಪದ ಕಿಮ್ ಚಾರ್ ರಸ್ತಾದಲ್ಲಿ ನಡೆದಿದೆ.
ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಟ್ರಕ್ಸ್ ನಡುವೆ ನಡೆದ ಅಪಘಾತ!-->!-->!-->!-->…
Read More...
Read More...