Browsing Tag

39 death

ರಾಜ್ಯದಲ್ಲಿ ಹೆಚ್ಚಿದ ಬ್ಯ್ಲಾಕ್ ಫಂಗಸ್ ಹಾವಳಿ : 1,250 ಮಂದಿಗೆ ಸೋಂಕು, 39 ಮಂದಿ ಬಲಿ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಾವಳಿಯ ನಡುವಲ್ಲೇ ಬ್ಲ್ಯಾಕ್ ಫಂಗಸ್ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1,250 ಮಂದಿಗೆ ಸೋಂಕು ದೃಢಪಟ್ಟಿದ್ದು, 39 ಮಂದಿಯನ್ನು ಮಾರಕ ಬ್ಲ್ಯಾಕ್ ಫಂಗಸ್ ಬಲಿ ಪಡೆದಿದೆ. ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಈ ಕುರಿತು ಮಾಹಿತಿಯನ್ನು
Read More...