Browsing Tag

alam pasha

Murugesh Nirani: ಸಿಎಂ ರೇಸ್ ನಲ್ಲಿರೋ ನಿರಾಣಿಗೂ ಸಿಡಿಶಾಕ್….! ಸಚಿವರ ಬಳಿ 500 ಸಿಡಿ ಇದೆ ಎಂದ ಅಲಂಪಾಷಾ…!!

ರಾಜ್ಯದಲ್ಲಿ ಸಂಚಲನ ಮೂಡಿಸಿರುವ  ಸಿಎಂ ಬದಲಾವಣೆ ಸರ್ಕಸ್ ನಡುವೆಯೇ ಬಿಜೆಪಿ ಪಾಳಯದಲ್ಲಿ ಸಿಎಂ ರೇಸ್ ನಲ್ಲಿ ಪ್ರಬಲ ಆಕಾಂಕ್ಷಿಯಾಗಿರೋ  ಮುರುಗೇಶ್ ನಿರಾಣಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮುರುಗೇಶ್ ನಿರಾಣಿ ಬಳಿ 500 ಸಿಡಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಅಲಂ ಪಾಷಾ  ಹೊಸ ಬಾಂಬ್
Read More...