Browsing Tag

attract the youth community

Youth Voter Campaign: ಯುವ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ನಿಂದ ಯುವ ಮತದಾರ ಅಭಿಯಾನ

ಬೆಂಗಳೂರು : (Youth Voter Campaign) ಕರ್ನಾಟಕ ವಿಧಾನಸಭೆಗೆ ದಿನಗಣನೆ ಪ್ರಾರಂಭವಾಗಿದೆ. ಮೇ ೧೦ ರಂದು ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ಗುರುವಾರ "ಮೊದಲ ಬಾರಿಗೆ ಯುವ ಮತದಾರರು" ಅಭಿಯಾನವನ್ನು ಪ್ರಾರಂಭಿಸಿದೆ.
Read More...