Browsing Tag

Autromobile

ಕೇವಲ ರೂ 6.50 ಲಕ್ಷ ಬೆಲೆಗೆ ಭಾರತದಲ್ಲಿ ಬಿಡುಗಡೆ ಆಯ್ತು ನಿಸ್ಸಾನ್ ಮ್ಯಾಗ್ನೈಟ್ EZ-Shift AMT

ಭಾರತದ ಆಟೋಮೊಬೈಲ್‌ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಮಾದರಿಯ ಕಾರುಗಳು ಲಗ್ಗೆ ಇಡುತ್ತಿವೆ. ಇದೀಗ ನಿಸ್ಸಾನ್‌ ಕಂಪೆನಿ ಹೊಸ ಕಾರನ್ನು (Nissan Magnite EZ-Shift AMT) ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ನಿಸ್ಸಾನ್ ಮ್ಯಾಗ್ನೈಟ್ EZ-Shift AMT ಕಾರು ಕೇವಲ 6.50 ಲಕ್ಷ ಬೆಲೆಗೆ…
Read More...

ಕೇವಲ 3 ಲಕ್ಷಕ್ಕೆ ಮಾರುತಿ ಸರ್ವೋ ! ಭಾರತೀಯ ಮಾರುಕಟ್ಟೆ ಪ್ರವೇಶಿಸಲಿವೆ ಅತ್ಯಂತ ಕಡಿಮೆ ಬೆಲೆಯ ಕಾರುಗಳು

ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇವಿ ಕಾರುಗಳದ್ದೇ ಕಾರುಬಾರು. ಮಾರುತಿ, ಟಾಟಾ, ಹುಂಡೈ ಕಂಪೆನಿಗಳು ಇವಿ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಆದರೆ ಸದ್ಯದ ಸ್ಥಿತಿಯಲ್ಲಿ ಬಡ ಹಾಗೂ ಮಧ್ಯಮದ ವರ್ಗದವರು ಇವಿ ಕಾರುಗಳನ್ನು ಕೊಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಲಕ್ಷಾಂತರ ರೂಪಾಯಿ…
Read More...