Browsing Tag

award

Eldrok India K-12 ಶೃಂಗಸಭೆಯಲ್ಲಿ ಆರ್ಕಿಡ್ಸ್‌ ಸಂಸ್ಥೆಗೆ ಎರಡು ಪ್ರಶಸ್ತಿಗಳು

ಬೆಂಗಳೂರು : ಎಲ್ಡ್ರೋಕ್ ಇಂಡಿಯಾ ಆಯೋಜಿಸಿದ್ದ ಇಂಡಿಯಾ ಕೆ-12 2022 ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಆರ್ಕಿಡ್ಸ್‌ ದಿ ಇಂಟರ್ನಾಷನಲ್‌ ಸಂಸ್ಥೆಯ ಎರಡು ಶಾಖೆಗಳು ಪ್ರಶಸ್ತಿಗೆ ಭಾಜವಾಗಿದೆ. ಎಲ್ಡ್ರೋಕ್ ಇಂಡಿಯಾ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೊಸರೂಪ ಕೊಡುತ್ತಿರುವ ಶಿಕ್ಷಣ
Read More...

Good News For New Writers: ನೀವು ಕನ್ನಡ ಬರಹಗಾರರೇ? ಪುಸ್ತಕ ಪ್ರಕಟಿಸುವ ಆಸೆ ಹೊಂದಿದ್ದೀರೇ? ಈ ಚಾನ್ಸ್ ಬಿಡಬೇಡಿ

ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ (Kannada Pustaka Pradhikara) 2021ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು (Good News For New Writers) ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ ರೂ.15,000
Read More...

Math Genius Nikhil Srivastava : ಭಾರತೀಯ ಗಣಿತಜ್ಞನಿಗೆ ಒಲಿದ “ಸಿಪ್ರಿಯನ್ ಫೊಯಾಸ್ ಪ್ರಶಸ್ತಿ”

ಈ ಪ್ರಶಸ್ತಿಯು ಇವರ ಕ್ಯಾಡಿಸನ್ ಸಿಂಗರ್ ಸಮಸ್ಯೆಯನ್ನುಅರ್ಥಮಾಡಿಕೊಳ್ಳಲು  ಪರಿಚಯಿಸಿದ ವಿಧಾನಗಳನ್ನು ಮತ್ತು ಅಭಿವೃದ್ಧಿಪಡಿಸಿದ ಅವರ ಅತ್ಯಂತ ಕ್ಲಿಷ್ಟ ಕೆಲಸಕ್ಕಾಗಿ ನೀಡಲಾಗಿದೆ.
Read More...

Pooja Hegde: ಸಾಕ್ಷಿ ಅವಾರ್ಡ್ ಫಂಕ್ಷನ್ ನಲ್ಲಿ ಮಿಂಚಿದ ಪೂಜಾ ಹೆಗ್ಡೆ: ಸೋಷಿಯಲ್ ಮೀಡಿಯಾದಲ್ಲಿ ಪೋಟೋ ವೈರಲ್

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಸಿನಿಮಾಗಳ ಜೊತೆ ಜೊತೆಗೆ ಅವಾರ್ಡ್ ಫಂಕ್ಷನ್ ನಲ್ಲೂ ಗಮನ ಸೆಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಮಾಡಿದ ಕೆಲಸಕ್ಕೆ ಅವಾರ್ಡ್ ಸಂದಿದೆ ಎಂದು ಸಂಭ್ರಮಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಾಕ್ಷಿ ಅವಾರ್ಡ್
Read More...

Ananth Nag: ಅನಂತ ನಾಗ್ ಗೆ ಪದ್ಮ ಪ್ರಶಸ್ತಿ ಅಭಿಯಾನ…! ಸ್ಯಾಂಡಲ್ ವುಡ್ ನಟರ ಬೆಂಬಲ…!!

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಪೀಪಲ್ಸ್ ಪದ್ಮ ಅಭಿಯಾನದಡಿಯಲ್ಲಿ ಸ್ಯಾಂಡಲ್ ವುಡ್ ನ ಎವ್ವರ್ ಗ್ರೀನ್ ನಟ ಅನಂತ ನಾಗ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ  ಆಗ್ರಹ ಕನ್ನಡಿಗರಿಂದ ಆರಂಭವಾಗಿದ್ದು, ಇದಕ್ಕೆ ಸ್ಯಾಂಡಲ್ ವುಡ್ ನಟರು ಬಲ ತುಂಬಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ
Read More...

ತಲೈವಾ ಜೀವಮಾನ ಸಾಧನೆಗೆ ದಾದಾಸಾಹೇಬ್ ಫಾಲ್ಕೆ ಗೌರವ…! ಸೂಪರ್ ಸ್ಟಾರ್ ಗೆ ಸಂದಿತು ಅತ್ಯುನ್ನತ ಪ್ರಶಸ್ತಿಯ..!!

ತಲೈವಾ ರಾಜಕೀಯದಿಂದ ದೂರ ಉಳಿದಿದ್ದರಿಂದ ಬೇಸರದಲ್ಲಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ರಜನಿಕಾಂತ್ ಗೆ ಸಿನಿಮಾರಂಗದ ಜೀವಮಾನಸಾಧನೆಗಾಗಿ ಸಿನಿಮಾ ರಂಗದ ಅತ್ಯುನ್ನತ ಗೌರವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ.
Read More...