Browsing Tag

bangalore hospital

Varun Singh : ವೆಲ್ಲಿಂಗ್ಟನ್​ನಿಂದ ಬೆಂಗಳೂರಿನ ಆಸ್ಪತ್ರೆಗೆ ವರುಣ್​ ಸಿಂಗ್​ ಶಿಫ್ಟ್​: ತಂದೆಯಿಂದ ಅಧಿಕೃತ ಮಾಹಿತಿ

ಚೆನ್ನೈ : ತಮಿಳುನಾಡಿನ ಕುನೂರ್​ನಲ್ಲಿ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್​ನಲ್ಲಿ ಬದುಕುಳಿದ ಏಕೈಕ ಸೇನಾನಿ ಗ್ರೂಪ್​ ಕ್ಯಾಪ್ಟನ್​ ವರುಣ್​ ಸಿಂಗ್​​ರನ್ನು( Varun Singh ) ತಮಿಳುನಾಡಿನ ವೆಲ್ಲಿಂಗ್ಟನ್​​ ಮಿಲಿಟರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಶಿಫ್ಟ್​ ಮಾಡಲಾಗಿದೆ. ಈ ಬಗ್ಗೆ ಸ್ವತಃ!-->…
Read More...

ವೈದ್ಯರಿಲ್ಲದೇ ರೋಗಿ ಸಾಯುವ ದಿನ ಬರಬಹುದು…! ಡಾ.ದೇವಿ ಶೆಟ್ಟಿ ಕೊಟ್ರು ಎಚ್ಚರಿಕೆ…!!

ಭಾರತವೂ ಸೇರಿದಂತೆ ವಿಶ್ವದ ಎಲ್ಲೆಡೆ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಭಾರತದಲ್ಲಿ ಆಕ್ಸಿಜನ್ ಬೆಡ್, ಮೆಡಿಸಿನ್, ಇಂಜಕ್ಷನ್ ಸೇರಿದಂತೆ ಹಲವು ಸೌಲಭ್ಯದ ಕೊರತೆ ಎದುರಾಗಿದೆ. ಆದರೆ ಇದೆಲ್ಲವನ್ನು ಮೀರಿಸುವಂತಹ ಸಮಸ್ಯೆಗಳು ಮುಂದಿನ ದಿನದಲ್ಲಿ ಕಾದಿದೆ. ಮೂರನೇ ಅಲೆ ಎದುರಿಸುವ ಮುನ್ನ!-->…
Read More...

ಕೊರೋನಾ ನಿಯಮ ಉಲ್ಲಂಘನೆ ಬೆಂಗಳೂರಿನ 7 ಆಸ್ಪತ್ರೆಗಳಿಗೆ ಬಿಬಿಎಂಪಿ ಶೋಕಾಸ್ ನೊಟೀಸ್..!

ಬೆಂಗಳೂರಿನ: ರಾಜ್ಯ ಆರೋಗ್ಯ ಇಲಾಖೆ ಸೂಚನೆಯಂತೆ ಕೊರೋನಾ ಚಿಕಿತ್ಸೆಗೆ ಹಾಸಿಗೆ ಹಾಗೂ ವೆಂಟಿಲೇಟರ್ ಮೀಸಲಿರಿಸದ ಆಸ್ಪತ್ರೆಗಳಿಗೆ ಸಂಕಷ್ಟ ಎದುರಾಗಿದ್ದು, 24 ಗಂಟೆಗಳ ಗಡುವು ವಿಧಿಸಿ ಬಿಬಿಎಂಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.ಕೊರೋನಾ ಪೀಡಿತರ ಸಂಖ್ಯೆ ಏರುತ್ತಿದ್ದಂತೆ ನಗರದ ಎಲ್ಲ!-->!-->!-->!-->!-->!-->!-->…
Read More...

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ನಿರ್ಮಾಪಕ ಮುನಿರತ್ನಗೆ ಕೊರೋನಾ ಪಾಸಿಟಿವ್

ಬೆಂಗಳೂರು : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ನಿರ್ಮಾಪಕ ಮುನಿರತ್ನಗೂ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜನಾರ್ದನ ರೆಡ್ಡಿ ಅವರು ಆಗಸ್ಟ್!-->!-->!-->!-->!-->…
Read More...

ಗರ್ಭಿಣಿಗೆ ಹೆರಿಗೆ, ವೈದ್ಯರಿಗೆ ಕ್ವಾರಂಟೈನ್ : ಕೊರೊನಾ ಸೋಂಕಿದ್ದರು ಸುಳ್ಳು ಹೇಳಿದ ದಂಪತಿ !

ಬೆಂಗಳೂರು : ಆ ದಂಪತಿಗಳಿಬ್ಬರಿಗೂ ಕೊರೊನಾ ಸೋಂಕಿತ್ತು. ಆದ್ರೆ ಅದನ್ನು ಮುಚ್ಚಿಟ್ಟು ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನು ಅರಿಯದ ವೈದ್ಯರು ಗರ್ಭಣಿಗೆ ಹೆರಿಗೆ ಮಾಡಿಸಿದ್ದಾರೆ. ಆದ್ರೀಗ ಕೊರೊನಾ ಪೀಡಿತ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದ ವೈದ್ಯರು ಹಾಗು!-->…
Read More...