Browsing Tag

black fungas

ಕೊರೊನಾ ಸೋಂಕಿತರಿಗೆ ಇನ್ಮುಂದೆ ಸ್ಟಿರಾಯ್ಡ್ ನೀಡುವಂತಿಲ್ಲ : ಸಚಿವ ಸುಧಾಕರ್

ಬೆಂಗಳೂರು : ರಾಜ್ಯದಲ್ಲಿ ಒಟ್ಟು 97 ಜನರಿಗೆ ಬ್ಲ್ಯಾಕ್ ಫಂಗಸ್ ದೃಢಪಟ್ಟಿದ್ದು, ಇದುವರೆಗೆ 4 ಮಂದಿ  ಮೃತಪಟ್ಟಿ ದ್ದಾರೆ. ಇನ್ಮುಂದೆ ಕೊರೊನಾ ಸೋಂಕಿತರಿಗೆ ಸ್ಟಿರಾಯ್ಡ್ ನೀಡುವಂತಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ.ಮಧುಮೇಹ, ಕ್ಯಾನ್ಸರ್, ಎಚ್ಐವಿ ಸೋಂಕಿತರು, ಅಂಗಾಂಗ!-->!-->!-->!-->!-->…
Read More...

ಕೊರೋನಾದಿಂದ‌ ಚೇತರಿಸಿಕೊಂಡವರಿಗೆ ಫಂಗಸ್‌ಕಾಟ…! ದೃಷ್ಟಿಹೀನತೆ,ಸಾವಿಗೆ ಕಾರಣವಾಗಬಹುದು ಸೋಂಕು…!!

ಹೋದೆಯಾ ಪಿಶಾಚಿ ಎಂದರೇ ಬಂದೇ ಗವಾಕ್ಷಿಲೀ ಎಂಬಂತೆ ಕೊರೋನಾ ಒಂದನೇ‌ ಅಲೆ ಬಳಿಕ ಅಪ್ಪಳಿಸಿರೋ ಎರಡನೆ ಅಲೆ ಜೀವಹಾನಿಗೆ ಕಾರಣವಾಗುತ್ತಿರುವ ಬೆನ್ನಲ್ಲೇ, ಸೋಂಕಿನಿಂದ ಚೇತರಿಸಿಕೊಂಡವರಿಗೆ ಬ್ಲ್ಯಾಕ್ ಫಂಗಸ್ ಕಾಟ ಎದುರಾಗಲಿದೆ ಹಾಗೂ ಯಾಮಾರಿದ್ರೆ ಇದು ಸಾವಿಗೂ ಕಾರಣವಾಗಬಹುದು ಎಂಬ ಆಘಾತಕಾರಿ ಅಂಶ!-->…
Read More...