Browsing Tag

boat tragidy

ಕುಂದಾಪುರ : ಭಾರೀ ಗಾಳಿ ಮಳೆಗೆ ಮಗುಚಿದ ದೋಣಿಗಳು : ಆರು ಮಂದಿ ಮೀನುಗಾರರ ರಕ್ಷಣೆ

ಕುಂದಾಪುರ : ಭಾರೀ ಗಾಳಿ ಮಳೆಗೆ ಮೀನುಗಾರಿಕೆಗೆ ತೆರಳಿದ್ದ ಎರಡು ದೋಣಿಗಳು ಮಗುಚಿ ಬಿದ್ದು ಆರು ಮಂದಿ ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಕಂಚುಗೋಡು ಬಳಿಯಲ್ಲಿ ನಡೆದಿದೆ.ಕುಂದಾಪುರ ತಾಲೂಕಿನ ಕಂಚುಗೋಡು ಬಳಿಯಲ್ಲಿ ರಾಮ!-->!-->!-->…
Read More...

ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ಉಡುಪಿಯ ಬೋಟ್ ರಕ್ಷಣೆ : 8 ಮಂದಿಯ ಜೀವ ಉಳಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ

ಕಾರವಾರ : ಮೀನುಗಾರಿಗೆ ನಡೆಸುತ್ತಿದ್ದ ವೇಳೆಯಲ್ಲಿ ಬೋಟ್ ತಳಭಾಗದ ಫೈಬರ್ ಒಡೆದು ಸಮುದ್ರದಲ್ಲಿ ಮುಳುಗಡೆಯಾಗುತ್ತಿದ್ದ 8 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ್ದಾರೆ.ಉಡುಪಿಯ ಶ್ರೀ ಸೌಪರ್ಣಿಕಾ ಎಂಬ ಬೋಟ್ ಮೀನುಗಾರಿಕೆಗೆ!-->!-->!-->!-->!-->…
Read More...

ಮಂಗಳೂರಲ್ಲಿ ಬೋಟ್ ದುರಂತ : 6 ಮಂದಿ ಮೀನುಗಾರರು ನಾಪತ್ತೆ, 19 ಮಂದಿಯ ರಕ್ಷಣೆ

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ವೇಳೆಯಲ್ಲಿ ಪರ್ಸಿನ್ ಬೋಟ್‌ವೊಂದು ದುರಂತಕ್ಕೀಡಾಗಿದೆ. ಬೋಟ್ ಮಗುಚಿ ಬಿದ್ದಿದ್ದರಿಂದಾಗಿ ಬೋಟಿನಲ್ಲಿದ್ದ 6 ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಅಲ್ಲದೇ 19 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.(adsbygoogle =!-->!-->!-->!-->…
Read More...

ಮಲ್ಪೆಯ ಬೋಟ್ ಮುಳುಗಡೆ : 7 ಮೀನುಗಾರರ ರಕ್ಷಣೆ, ಲಕ್ಷಾಂತರ ರೂಪಾಯಿ ನಷ್ಟ

ಉಡುಪಿ : ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟ್ ಮಹಾರಾಷ್ಟ್ರ ಸಮೀಪದಲ್ಲಿ ಮುಳುಗಡೆಯಾಗಿದೆ. ಬೋಟಿನಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. (adsbygoogle = window.adsbygoogle || ).push({});ಉಡುಪಿಯ!-->!-->!-->!-->!-->!-->…
Read More...

ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದೋಣಿ ದುರಂತ 11ಕ್ಕೂ ಅಧಿಕ ಸಾವು, 25 ಮಂದಿಯ ರಕ್ಷಣೆ

ಕೋಟಾ : ರಾಜಸ್ಥಾನದ ಬುಂಡಿ ಜಿಲ್ಲೆಯ ದಿಬ್ರಿಯಲ್ಲಿರುವ ಕಮಲೇಶ್ವರ್ ಮಹಾದೇವ ದೇವಸ್ಥಾನಕ್ಕೆ ತೆರಳಲು ಸುಮಾರು ನಲವತ್ತು ಮಂದಿ ಭಕ್ತರು ಬೆಳಗ್ಗೆ 8.45ರ ಸುಮಾರಿಗೆ ದೋಣಿ ಹತ್ತಿದ್ದಾರೆ ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಪರಿಣಾಮ ಭಾರದಿಂದ ದೋಣಿ ಮುಳುಗಿದೆ ಎನ್ನಲಾಗಿದೆ.!-->!-->!-->…
Read More...

ಹೊನ್ನಾವರದಲ್ಲಿ ಬೋಟ್ ದುರಂತ : ಅಳಿವೆಯಲ್ಲಿ ಮುಳುಗಿದ ಬೋಟ್

ಕಾರವಾರ : ಮೀನುಗಾರಿಕೆಗೆ ತೆರಳುತ್ತಿದ್ದ ವೇಳೆಯಲ್ಲಿ ಯಾಂಕ್ರೀಕೃತ ಮೀನುಗಾರಿಕಾ ಬೋಟ್ ವೊಂದು ಮುಳುಗಡೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.ಮೀನುಗಾರ ಸುನಿಲ್ ಎಂಬವರಿಗೆ ಸೇರಿದ ಸೈಂಟ್ ಅಂತೋನಿ ಹೆಸರಿನ ಬೋಟ್ ಬೆಳಗ್ಗೆ ಮೀನುಗಾರಿಕೆಗೆ!-->!-->!-->!-->!-->!-->!-->…
Read More...

ಟ್ರಂಪ್ ಚುನಾವಣಾ ಪ್ರಚಾರದ ವೇಳೆಯಲ್ಲಿ ದುರಂತ : ಲೇಕ್ ನಲ್ಲಿ ಮುಳುಗಿದ ಐದು ಬೋಟ್​ಗಳು

ಆಸ್ಟಿನ್ ​: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಟೆಕ್ಸಾಸ್ ಲೇಕ್​ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ನಡೆದ ಪರೇಡ್​ ಸಂದರ್ಭದಲ್ಲಿ ಐದು ಬೋಟ್​ಗಳು ಮುಳುಗಿ ದುರಂತ ಸಂಭವಿಸಿದೆ.ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಬೋಟ್ ರಾಲಿ!-->!-->!-->!-->!-->…
Read More...

ಕುಂದಾಪುರದ ಮರವಂತೆಯಲ್ಲಿ ಮತ್ತೊಂದು ದೋಣಿ ದುರಂತ

https://youtu.be/dAnG5SkXw6Yಕುಂದಾಪುರ : ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೊಡೇರಿಯಲ್ಲಿ ನಡೆದಿದ್ದ ದೋಣಿ ದುರಂತದ ಕಹಿಘಟನೆ ಮಾಸುವ ಮುನ್ನವೇ ಮತ್ತೊಂದು ದೋಣಿ ದುರಂತ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ದೋಣಿ ದಿಬ್ಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ದೋಣಿ ಮಗುಚಿ ಬಿದ್ದು, ಓರ್ವ!-->!-->!-->!-->!-->…
Read More...