Browsing Tag

Bolllywood

Aryan Khan : ನಿರ್ದೇಶನದತ್ತ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್!

ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ (Aryan Khan) ಡ್ರಗ್ ಪ್ರಕರಣದ ನಂತರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ತಂದೆ ಗಳಿಸಿದ ಹೆಸರಿಗೆ ಮಸಿ ಬಳಿಯುವಂಥ ಕೆಲಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿದ ಬಂದ ನಂತರ ಆರ್ಯನ್ ಖಾನ್ ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಅನ್ನೋದರ ಸುಳಿವು
Read More...

Aryan Khan : ಶಾರೂಖ್‌ ಖಾನ್‌ ಪುತ್ರನಿಗೆ ಜೈಲೋ ? ಬೇಲೋ : ಇಂದು ನಿರ್ಧಾರವಾಗಲಿದೆ ಆರ್ಯನ್‌ ಖಾನ್‌ ಭವಿಷ್ಯ

ಮುಂಬೈ : ಅರಬ್ಬಿ ಸಮುದ್ರದಲ್ಲಿ ನಡೆದಿದ್ದ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧನಕ್ಕೆ ಒಳಗಾಗಿರುವ ಆರ್ಯನ್ ಖಾನ್ ಜಾಮೀನು ಅರ್ಜಿಯ ತೀರ್ಪು ಇಂದು ಹೊರಬೀಳಲಿದೆ. ವಿಶೇಷ ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳು (ಎನ್‌ಡಿಪಿಎಸ್)
Read More...