Browsing Tag

bollywood actor

Bigg Boss OTT winner: ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಿಗ್ ಬಾಸ್ ಒಟಿಟಿ: ಐವರು ಫೈನಲಿಸ್ಟ್ ಗಳಲ್ಲಿ ಸ್ಥಾನ ಪಡೆದ…

ಸೆನ್ಸಾರ್ ಇಲ್ಲದೇ ಪ್ರಸಾರಗೊಳ್ಳುವ ಮೂಲಕ  ಜನಪ್ರಿಯತೆ ಪಡೆದಿದ್ದ ಹಿಂದಿ ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋಗೆ ಇಂದು ತೆರೆ ಬೀಳಲಿದೆ. ಗ್ರ್ಯಾಂಡ್ ಫಿನಾಲೆಗೆ ಐವರು ಸ್ಪರ್ಧಿಗಳು ಎಂಟ್ರಿಪಡೆದಿದ್ದು, ಮತಗಳ ಆಧಾರದ ಮೇಲೆ ಶನಿವಾರ ಸಂಜೆ ವಿಜೇತರ ಘೋಷಣೆಯಾಗಲಿದೆ. ಬಿಗ್ ಬಾಸ್
Read More...

Jacqueline Fernandez: ವಿಕ್ರಾಂತ್ ರೋಣ ಬೆಡಗಿಗೆ ಇಡಿ ಸಂಕಷ್ಟ: ಮತ್ತೆ ಸಮನ್ಸ್ ನೀಡಿದ ಜಾರಿ ನಿರ್ದೇಶನಾಲಯ

ಸ್ಯಾಂಡಲ್ ವುಡ್ ಗೂ ಎಂಟ್ರಿಕೊಟ್ಟು ಮೊದಲ ಸಿನಿಮಾದಲ್ಲೇ ಕನ್ನಡ ಕಲಿತು ಕನ್ನಡಿಗರ ಮನಗೆದ್ದ ವಿಕ್ರಾಂತ್ ರೋಣದ ಐಟಂ ಸಾಂಗ್ ಸುಂದರಿ, ರಕ್ಕಮ್ಮನಿಗೆ ಇಡಿ ಶಾಕ್ ನೀಡಿದ್ದು,ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ನಟಿ ಜಾಕ್ವಲಿನ್
Read More...

Sahil khan: ಮಾಜಿ ಮಿಸ್ಟರ್ ಇಂಡಿಯಾ ಆತ್ಮಹತ್ಯೆ ಯತ್ನ ಪ್ರಕರಣ: ಮೌನ ಮುರಿದ ನಟ ಸಾಹಿಲ್ ಖಾನ್

ಮುಂಬೈ: ಮಾಜಿ ಮಿಸ್ಟರ್ ಇಂಡಿಯಾ ಮನೋಜ್ ಪಾಟೀಲ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೂ ನಟ ಸಾಹಿಲ್ ಖಾನ್ ವಿರುದ್ಧ ಮನೋಜ್ ಪಾಟೀಲ್ ಕಿರುಕುಳದ ಆರೋಪ ಹೊರಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ನಟ ಸಾಹಿಲ್ ಖಾನ್ ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ
Read More...

Nick Jonas : ನನ್ನ ಬದುಕಿನ ಪ್ರೀತಿಗೆ ಶುಭಾಶಯ: ನಿಕ್ ಬರ್ತಡೇಗೆ ಪಿಗ್ಗಿ ವಿಶ್

ಹಾಲಿವುಡ್ ಸಿಂಗರ್ ಹಾಗೂ ಬಾಲಿವುಡ್ ಹಾಲಿವುಡ್ ನಟಿ ಪ್ರಿಯಾಂಕಾ ಪತಿ ನಿಕ್ ಜೋನಸ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲವ್ ಮೈ ಆಫ್ ಲೈಫ್ ಎಂಬ ಪೋಸ್ಟ್ ಜೊತೆ ಪಿಗ್ಗಿ ಪತಿಯ ಬರ್ತಡೇ ಸೆಲಿಬ್ರೇಟ್ ಮಾಡಿದ್ದಾರೆ. ಸದ್ಯ ಸಿಂಗಿಂಗ್ ಶೋವೊಂದಕ್ಕಾಗಿ ನ್ಯೂಯಾರ್ಕ್ ನಲ್ಲಿರೋ ನಿಕ್ ಜೋನಸ್
Read More...

ಸಿನಿಮಾ ರಿಲೀಸ್ ಗೆ ವಿರೋಧ: ಟ್ರೆಂಡ್ ಆಯ್ತು #BoycottShahRukhKhan

ಹಲವು ವರ್ಷಗಳಿಂದ ಬಿಗ್ ಸ್ಕ್ರೀನ್ ನಲ್ಲಿ ಮೋಡಿ ಮಾಡದೇ ಸೈಲೆಂಟ್ ಆಗಿರೋ ಕಿಂಗ್ ಖಾನ್ ಶಾರೂಕ್ ತಮ್ಮ ಬಹುನೀರಿಕ್ಷಿತ ಸಿನಿಮಾ ಪಠಾಣ ರಿಲೀಸ್ ಗೆ ಸಿದ್ಧವಾಗುತ್ತಿದ್ದಾರೆ. ಆದರೆ ಸಿನಿಮಾ ರಿಲೀಸ್ ಹೊತ್ತಿನಲ್ಲೇ ಶಾರೂಕ್ ಗೆ ಸೋಷಿಯಲ್ ಮೀಡಿಯಾ ವಾರ್ ಎದುರಿಸುವಂತಾಗಿದ್ದು,
Read More...

ಬಾಲಿವುಡ್ ನಟಿಗೆ ಬಂದೂಕು ತೋರಿಸಿ ದರೋಡೆ: ನನ್ನ ಮೇಲೆ ಅತ್ಯಾಚಾರ ಮಾಡಿದ್ರೇ ಎಂದು ಭಯವಾಯ್ತು ಎಂದ ನಟಿ

ಇವೆಂಟ್ ಗಾಗಿ ಅಡ್ವಾನ್ಸ್ ಪಡೆದು ವಾಪಸ್ಸಾಗುತ್ತಿದ್ದ ಬಾಲಿವುಡ್ ನಟಿಯ ಕಾರನ್ನು ಅಡ್ಡ ಹಾಕಿದ ದರೋಡೆಕೋರರ ಗುಂಪು ಗನ್ ತೋರಿಸಿ ದೋಚಿದ ಘಟನೆ ದೆಹಲಿಯಲ್ಲಿ ನಡೆದಿದೆ. ನಟಿ ನಿಖಿತಾ ರಾವಲ್ ದರೋಡೆಗೊಳಗಾದ ನಟಿಯಾಗಿದ್ದು ತಮ್ಮ ಭಯಾನಕ ಅನುಭವ ಹಂಚಿಕೊಂಡಿದ್ದಾರೆ. ಗರಂ ಮಸಾಲಾ ಸೇರಿದಂತೆ
Read More...

Sonu Sood : ಸೋನು ಸೂದ್ ಗೆ ಐಟಿ ಶಾಕ್: ನಟನಿಗೆ ಸೇರಿದ 6 ಕಡೆ ದಾಳಿ

ಮುಂಬೈ : ಕೊರೋನಾ ಸಂಕಷ್ಟ ದ ಹೊತ್ತಿನಲ್ಲಿ ಜನರಿಗೆ ಅಗತ್ಯ ಸಹಾಯ ಮಾಡುವ ಮೂಲಕ ಕೊಡುಗೈ ದಾನಿ ಎನ್ನಿಸಿದ್ದ ಬಾಲಿವುಡ್‌ ನಟ ಸೋನು ಸೂದ್ ಗೆ ಐಟಿ ಶಾಕ್ ನೀಡಿದೆ. ಸೋನು ಸೂದ್ ನಿವಾಸ ಸೇರಿದಂತೆ ಒಟ್ಟು 6 ಜಾಗಗಳ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬಾಲಿವುಡ್‌ ನಟ ಸೋನು ಸೂದ್‌ ಅವರ
Read More...

ತಲೈವಿ ಬಳಿಕ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಕಂಗನಾ: ಸೀತೆಯಾಗಿ ಮಿಂಚಲಿದ್ದಾರೆ ಬಾಲಿವುಡ್ ನಟಿ

ತಮಿಳುನಾಡಿನ ಮಾಜಿಸಿಎಂ ದಿ.ಜಯಲಲಿತಾ ಜೀವನಾಧಾರಿತ ತಲೈವಿ ಸಿನಿಮಾ ಯಶಸ್ಸಿನ ಸಂಭ್ರಮದಲ್ಲಿರುವ ಬಾಲಿವುಡ್ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಮತ್ತೊಂದು ಸಿನಿಮಾಕ್ಕೆ ಸಿದ್ಧವಾಗಿದ್ದಾರೆ. ಆಸ್ತಿಕರ ಆರಾಧ್ಯದೈವ ಪತಿವ್ರತೆ ಸೀತೆಯ ಪಾತ್ರದಲ್ಲಿ ಕಂಗನಾ ಕಂಗೊಳಿಸಲಿದ್ದಾರೆ. ಮರ್ಯಾದಾ
Read More...

Amitabh Bachchan :ಬಿಗ್ ಬೀ ಮೊಮ್ಮಗಳ ಅನ್ ಲೈನ್ ಕ್ಲಾಸ್ ಸಹಾಯಕರ್ಯಾರು? ಅಮಿತಾಬ್ ರಿವೀಲ್‌ಮಾಡಿದ್ರು ಇಂಟ್ರಸ್ಟಿಂಗ್…

ಕೊರೋನಾ ಸಂಕಷ್ಟ ಕಲಿಯುವ ಮಕ್ಕಳನ್ನು ಮನೆಯಲ್ಲೇ ಕೂಡಿ ಹಾಕಿದೆ. ಇದಕ್ಕೆ ಸೆಲೆಬ್ರೆಟಿಗಳ ಮಕ್ಕಳು ಹೊರತಲ್ಲ. ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮೊಮ್ಮಗಳು ಹಾಗೂ ವಿಶ್ವಸುಂದರಿ ಐಶ್ವರ್ಯಾ ರೈ ಮಗಳ ಆನ್ ಲೈನ್ ಕ್ಲಾಸ್ ಬಗ್ಗೆ ಇಂಟ್ರಸ್ಟಿಂಗ್ ಸಂಗತಿ ಹೊರಹಾಕಿದ್ದಾರೆ‌. ಅಮಿತಾಬ್ ಬಚ್ಚನ್
Read More...

Actor Armaan Kohili : ಡ್ರಗ್ಸ್‌ ಕೇಸ್‌ನಲ್ಲಿ ಬಾಲಿವುಡ್‌ ನಟ ಅರ್ಮಾನ್‌ ಕೊಯ್ಲಿ ಅರೆಸ್ಟ್‌

ಮುಂಬೈ : ಬಾಲಿವುಡ್‌ ನಟ ಅರ್ಮಾನ್‌ ಕೊಯ್ಲಿ ಅವರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅರ್ಮಾನ್‌ ಕೊಯ್ಲಿ ಮನೆಯಲ್ಲಿ ಡ್ರಗ್ಸ್‌ ಪತ್ತೆಯಾಗಿದ್ದು, ಇದೇ ಕಾರಣವನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಮುಂಬೈನಲ್ಲಿರುವ ಅರ್ಮಾನ್‌ ಕೊಯ್ಲಿ ಅವರ ಮನೆಯಲ್ಲಿನಿನ್ನೆಯಷ್ಟೇ ಡ್ರಗ್ಸ್
Read More...