Browsing Tag

border dispute

KSRTC Bus beginning: ಬೆಳಗಾವಿ-ಮಹಾರಾಷ್ಟ್ರ ನಡುವಿನ ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭ

ಬೆಳಗಾವಿ: (KSRTC Bus beginning) ಗಡಿವಿವಾದ ತಾರಕಕ್ಕೇರಿದ ಹಿನ್ನೆಲೆ ಕಳೆದ ಎರಡು ದಿನಗಳಿಂದ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಕೊಂಡಿದ್ದ ಬೆಳಗಾವಿ-ಮಹಾರಾಷ್ಟ್ರ ನಡುವಿನ ಕೆಎಸ್ ಆರ್ ಟಿಸಿ ಬಸ್ ಸಂಚಾರ ಇದೀಗ ಮತ್ತೆ ಆರಂಭವಾಗಿದೆ.ಕಳೆದ ಒಂದು!-->!-->!-->…
Read More...

M-K border dispute: ಎಮ್‌ಇಎಸ್‌ ಬಳಿಕ ಎಮ್‌ಎನ್‌ಎಸ್‌ ನಿಂದ ಕಿಡಿಗೇಡಿ ಕೃತ್ಯ: ಕರ್ನಾಟಕ ಬ್ಯಾಂಕ್‌ ಗಳ ಮೇಲೂ ಕಪ್ಪು…

ನಾಸೀಕ್‌ : (M-K border dispute) ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಬೆನ್ನಲ್ಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯಿಂದ ಪುಂಡಾಟಿಕೆ ಮುಂದುವರೆದಿದೆ. ಈಗಾಗಲೇ ಎಮ್‌ಇಎಸ್‌ ಪುಂಡರು ಸಿಡಿಸಿದ ಕಿಡಿಗೆ ಗಡಿ ಭಾಗದ ಜನರು ಹೈರಾಣಾಗಿದ್ದು, ಇದೀಗ ಮತ್ತೆ ಎಮ್‌ಇಎಸ್‌ ಪುಂಡರು ಕರ್ನಾಟಕದ ಬಸ್‌,!-->…
Read More...

Karnataka-Maharashtra: ಕರ್ನಾಟಕ-ಮಹಾರಾಷ್ಟ್ರದ ಗಡಿಗಳಲ್ಲಿ ಮೊಳಗುತ್ತಿದೆ ಕನ್ನಡದ ಪ್ರೇಮ

ಬೆಂಗಳೂರು: (Karnataka-Maharashtra) ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಗಡಿ ವಿವಾದಗಳು ತಾರಕಕ್ಕೇರಿದೆ. ಮಹಾರಾಷ್ಟ್ರದಲ್ಲಿನ ಕನ್ನಡಿಗರು ತಮ್ಮನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಮಹಾರಾಷ್ಟ್ರದ ಗಡಿಭಾಗಗಳಲ್ಲಿ ಕನ್ನಡದ ಪ್ರೇಮ ಮೊಳಗುತ್ತಿದೆ.!-->!-->!-->…
Read More...