Browsing Tag

brahamavar

Leopards Fear : ಶಿರಿಯಾರ ಭಾಗದಲ್ಲಿ ಚಿರತೆ ಕಾಟ, ಆತಂಕದಲ್ಲಿ ಜನತೆ, ಗಾಢನಿದ್ರೆಯಲ್ಲಿ ಜನಪ್ರತಿನಿಧಿಗಳು

ಕೋಟ : ಇಲ್ಲಿನ ಜನರು ಸರಿಯಾಗಿ ನಿದ್ದೆ ಮಾಡಿ ಐದರಿಂದ ಆರು ತಿಂಗಳೇ ಕಳೆದು ಹೋಗಿದೆ. ಕತ್ತಲಾದ್ರೆ ಸಾಕು ಚಿರತೆಯ ಭಯ ಇಲ್ಲಿನ ಗ್ರಾಮಸ್ಥರನ್ನು ಕಾಡುತ್ತಿದೆ. ಮನೆಯಲ್ಲಿ ಸಾಕಿದ್ದ ನಾಯಿಗಳನ್ನು ಕೊಂದು ತಿನ್ನುತ್ತಿರುವ ಚಿರತೆಯಿಂದಾಗಿ ( Leopards Fear) ಪ್ರಾಣ ಭೀತಿ ಎದುರಾಗಿದೆ. ಅರಣ್ಯ
Read More...

Udupi : ಜ್ಯುವೆಲ್ಲರಿ ಶಾಪ್ ಮಾಲೀಕರ ಮಗ ಆತ್ಮಹತ್ಯೆ : ಬ್ರಹ್ಮಾವರದಲ್ಲಿ ಶಿಕ್ಷಕ ದಂಪತಿಗೆ ಮಗನಿಂದ ಜೀವ ಬೆದರಿಕೆ

ಉಡುಪಿ : ಜ್ಯುವೆಲ್ಲರಿ ಶಾಪ್‌ ಮಾಲೀಕರೋರ್ವರ ಪುತ್ರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ (Udupi) ನಡೆದಿದೆ. ಮಹೇಶ್‌ ಭಟ್‌ (24 ವರ್ಷ ) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದು ಬಂದಿದೆ. ಉಡುಪಿಯ ವಾದಿರಾಜ ರಸ್ತೆಯ ಭೂತದ ಓಣಿಯ ಮನೆಯಲ್ಲಿ ವಾಸವಾಗಿದ್ದ
Read More...

Heggunje Chamundeshwari temple : ಬ್ರಹ್ಮಾವರದ ದೇವಸ್ಥಾನದಲ್ಲಿ ಕಳವಿಗೆ ಯತ್ನ, ಕಳ್ಳರು ಪರಾರಿ

ಬ್ರಹ್ಮಾವರ : ದೇವಸ್ಥಾನದವೊಂದರ ಕಾಣಿಕೆ ಡಬ್ಬಿಯಿಂದ ಹಣವನ್ನು ಕಳವು ಮಾಡಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹೆಗ್ಗುಂಜೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ (Heggunje Chamundeshwari temple ) ನುಗ್ಗಿದ ಕಳ್ಳರು ಕಾಣಿಕೆ ಡಬ್ಬ ಕಳವಿಗೆ
Read More...

Maruti swift Accident : ಯಡ್ತಾಡಿಯಲ್ಲಿ ಮಾರುತಿ ಸ್ವಿಫ್ಟ್‌ ಕಾರು- ರಿಕ್ಷಾ – ಬೈಕ್‌ ಭೀಕರ ಅಪಘಾತ : ಓರ್ವ…

ಬ್ರಹ್ಮಾವರ : ಮಾರುತಿ ಸ್ವಿಫ್ಟ್‌ ಕಾರು (Maruti swift Accident), ಮೀನು ಸಾಗಾಟದ ರಿಕ್ಷಾ ಹಾಗೂ ಬೈಕ್‌ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಮೀನು ಮಾರಾಟಗಾರ ರೋರ್ವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಯಡ್ತಾಡಿಯ ಮಲಸಾವರಿ
Read More...

River 2 Death : ಬ್ರಹ್ಮಾವರದಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ನದಿಯಲ್ಲಿ ಮುಳುಗಿ ಸಾವು

ಬ್ರಹ್ಮಾವರ : ಈಜಲು ತೆರಳಿದ್ದ ಇಬ್ಬರು ಬಾಲಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ಉಗ್ಗೇಲುಬೆಟ್ಟು ಮಡಿಸಾಲು ಎಂಬಲ್ಲಿ ನದಿಯಲ್ಲಿ ನಡೆದಿದೆ. ಇಂದು ಇಬ್ಬರೂ ಬಾಲಕರ ಮೃತ ದೇಹ ಪತ್ತೆಯಾಗಿದೆ. ಅನಾಸ್ (16 ವರ್ಷ) ಹಾಗೂ ಶ್ರೇಯಸ್ (18ವರ್ಷ ) ಎಂಬವರೇ ಮೃತ
Read More...

ಬ್ರಹ್ಮಾವರ : ದೇವಸ್ಥಾನದ ಆಡಳಿತದ ಮೊಕ್ತೇಸರ ಆತ್ಮಹತ್ಯೆ

ಬ್ರಹ್ಮಾವರ: ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದ ಮೊಕ್ತೇಸರರು ನೇಣು ಬಿಗಿದು‌ ಆತ್ಮಹತ್ಯೆ ಮಾಡಿಕೊಂಡ ಘಟನೆ ‌ಉಡುಪಿ ಜಿಲ್ಲೆಯ ಹಾವಂಜೆಯ ದೊಂಪದ ಕುಮೇರಿ ಎಂಬಲ್ಲಿ ನಡೆದಿದೆ. ಡಾ.ಎಂ.ರಾಘವೇಂದ್ರ ರಾವ್‌ ಹಾವಂಜೆ ( 76 ವರ್ಷ ) ಎಂಬವರೇ ಆತ್ಮಹತ್ಯೆ ಮಾಡಿಕೊಂಡಿರುವ ದೇವಸ್ಥಾನದ ಆಡಳಿತ
Read More...

ಅನಿಶಾ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣ : ಸಿಐಡಿ ತನಿಖೆಗೆ ಒಪ್ಪಿಸಲು ಹೈಕೋರ್ಟ್ ಗೆ ರಿಟ್ ಅರ್ಜಿ

ಉಡುಪಿ : ಎಂಬಿಎ ಪದವೀಧರೆ ಅನಿಶಾ ಪೂಜಾರಿ ಅನುಮಾನಾಸ್ಪದ ಸಾವು ಪ್ರಕರಣದ ಕುರಿತು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿದ್ದರೂ ಕೂಡ, ತನಿಖೆ ವಿಳಂಭವಾಗಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅನಿಶಾ ಪೂಜಾರಿ ಪ್ರಕರಣವನ್ನು ಸಿಐಡಿ ತನಿಖೆಗೆ
Read More...

ಬ್ರಹ್ಮಾವರ ಎಲ್ಐಸಿ ಕಚೇರಿ ಸೀಲ್ ಡೌನ್ : ಅಭಿವೃದ್ದಿ ಅಧಿಕಾರಿಗೆ ಕೊರೊನಾ ಸೋಂಕು

ಬ್ರಹ್ಮಾವರ : ಜೀವವಿಮಾ ನಿಗಮದ ಅಭಿವೃದ್ದಿ ಅಧಿಕಾರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬ್ರಹ್ಮಾವರದ ಎಲ್ಐಸಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ. ಬ್ರಹ್ಮಾವರದ ಮಧುವನ ಕಾಂಪ್ಲೆಕ್ಸ್ ನಲ್ಲಿರುವ ಎಲ್ಐಸಿಯ ಬ್ರಹ್ಮಾವರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅಭಿವೃದ್ದಿ
Read More...

ಬ್ರಹ್ಮಾವರದಲ್ಲಿ ‘ಕ್ರಾಸ್ ಲ್ಯಾಂಡ್ ಕಲರವ -2020’

ಬ್ರಹ್ಮಾವರ : ಕ್ರಾಸ್ ಲ್ಯಾಂಡ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ ಕ್ರಾಸ್ ಲ್ಯಾಂಡ್ ಕಲರವ -2020 ನಡೆಯಿತು. ಕಾರ್ಯಕ್ರಮವನ್ನು ಉಡುಪಿಯ ಸ್ನೇಹ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಉಮೇಶ್ ನಾಯ್ಕ ಚೇರ್ಕಾಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕಾಲೇಜು ಜೀವನದಲ್ಲಿ
Read More...