Browsing Tag

Cars

ಕುಡಿದ ಮತ್ತಲ್ಲಿ ಅಡ್ಡಾಡಿದ್ದಿ ಕಾರು ಚಲಾಯಿಸಿ ಅಪಘಾತ : ಮಹಿಳೆಯಿಂದ ಚಾಲಕನಿಗೆ ಚಪ್ಪಲಿ ಸೇವೆ

ವಿಜಯನಗರ (Vijayapura) : ಮದ್ಯಪಾನ ಮಾಡಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಅಪಘಾತವೆಸಗಿದ ಕಾರು ಚಾಲಕನಿಗೆ ಮಹಿಳೆಯೋರ್ವರು ಚಪ್ಪಲಿ ಸೇವೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read More...

Maruti Suzuki Fronx : ಮಾರುತಿ ಸುಜುಕಿಯ ಹೊಸ ಕಾಂಪಾಕ್ಟ್‌ SUV ಕಾರು ಫ್ರಾಂಕ್ಸ್‌ನ ವೈಶಿಷ್ಟ್ಯಗಳು

ಈ ವರ್ಷದ ಆಟೋ ಎಕ್ಪೋದಲ್ಲಿ ಮೊದಲ ಬಾರಿಗೆ ಮಾರುತಿ ಸುಜುಕಿಯ ಫ್ರಾಂಕ್ಸ್‌ ಈಗ SUVಗಳ ಲೈನ್‌–ಅಪ್‌ನಲ್ಲಿದೆ. ಇದು ಮಾರುತಿ ಸುಜುಕಿ ಫ್ಯಾಮಲಿಯಲ್ಲಿ ಬಲೆನೊ ಮತ್ತು ಬ್ರೀಜಾದ ನಡುವಿನ ಆವೃತ್ತಿ ಎಂದು ಹೇಳಲಾಗುತ್ತಿದೆ. ಭಾರತದ ವಾಹನ ಮಾರುಕಟ್ಟೆಯಲ್ಲಿ ಈಗ SUV ಕಾರುಗಳ ಅಬ್ಬರ ಹೆಚ್ಚಾಗಿದೆ.
Read More...

Altroz ​​CNG Vs Baleno CNG: ಟಾಟಾ ಆಲ್ಟ್ರೋಜ್ ಮತ್ತು ಮಾರುತಿ ಬಲೆನೊ? ಸಿಎನ್‌ಜಿ ಮಾದರಿಯ ಕಾರುಗಳ ಹೋಲಿಕೆ

ದೇಶೀಯ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ (Tata Motors), ತನ್ನ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಅಲ್ಟೂಜ್‌ (Altroz) ​​ಅನ್ನು CNG ಆವೃತ್ತಿಯಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದೆ. 21 ಸಾವಿರ ರೂಪಾಯಿಂದ ಇದರ ಬುಕಿಂಗ್ ಶುರುವಾಗಿದೆ. ಈ ಕಾರು ಬಿಡುಗಡೆಯಾದ ನಂತರ, ಇದೇ ಮಾದರಿಯ
Read More...

Maruti Fronx Vs Brezza : ಮಾರುತಿ ಫ್ರಾಂಕ್ಸ್ Vs ಮಾರುತಿ ಬ್ರೆಜ್ಜಾ ಹೋಲಿಕೆ; ಏನೆಲ್ಲಾ ವೈಶಿಷ್ಟ್ಯಗಳಿದೆ ಗೊತ್ತಾ..

ಮಾರುತಿ ಸುಜುಕಿ (Maruti Suzuki) ಯ ಫ್ರಾಂಕ್ಸ್ ಕಾರು ಒಂದು ಕೂಪ್ ಎಸ್‌ಯುವಿ ಆಗಿದ್ದು ಇದನ್ನು ಈಗಾಗಲೇ ಅತ್ಯಂತ ಸ್ಪರ್ಧಾತ್ಮಕ ವಿಭಾಗದಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ, ಈ ವಿಭಾಗದಲ್ಲಿ ಮಾರುತಿಯ ಲೈನ್-ಅಪ್ ಈಗಾಗಲೇ ಬ್ರೆಝಾವನ್ನು ಹೊಂದಿದೆ. ಇದನ್ನು ಕಂಪನಿಯು ಅರೆನಾ ಶೋರೂಮ್‌ಗಳ ಮೂಲಕ
Read More...

Citroen C3 Shine : ಸಿಟ್ರೋಯಿನ್‌ C3 ಶೈನ್‌, ಮಾರುತಿ ಸ್ವಿಫ್ಟ್‌ ಮತ್ತು ಟಾಟಾ ಪಂಚ್‌ ಹೋಲಿಕೆ; ಯಾವುದು ಖರೀದಿಗೆ…

ವಾಹನ ತಯಾರಿಕಾ ಕಂಪನಿ ಸಿಟ್ರೋಯನ್‌ (Citroen) ಇಂಡಿಯಾ ಟಾಪ್‌ ಎಂಡ್‌ ಹ್ಯಾಚ್‌ಬ್ಯಾಕ್‌ ಕಾರು C3 ಶೈನ್‌ ಆವೃತ್ತಿಯನ್ನು ಪರಿಚಯಿಸಿದೆ. ಇದರಲ್ಲಿ (Citroen C3 Shine ) ಕೆಲವು ಹೊಸ ವೈಶಿಷ್ಟ್ಯಗಳನ್ನು ಅಳವಡಿಸಿದೆ. ಈ ಕಾರಿನ ಎಕ್ಸ್‌ ಶೋ ರೂಂ ಬೆಲೆಯನ್ನು 7.60 ಲಕ್ಷ ರೂಪಾಯಿ ಆಗಿದೆ. ಈ
Read More...

Lamborghini Urus S : 4.18 ಕೋಟಿ ರೂ.ಗೆ ಬಿಡುಗಡೆಯಾದ ಲಾಂಬೋರ್ಗಿನಿ ಉರುಸ್ ಎಸ್

ಲಾಂಬೋರ್ಗಿನಿ (Lamborghini) ಇಂದು ಹೊಸ ಎಸ್‌ಯುವಿ (SUV) ಕಾರು ಉರುಸ್ ಎಸ್ (Lamborghini Urus S) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ SUV ಸ್ಟ್ಯಾಂಡರ್ಡ್ ಉರುಸ್ ಮತ್ತು ಉರುಸ್ ಪರ್ಫಾರ್ಮೇಂಟ್ ನಡುವಿನ ಕಾರ್‌ ಆಗಿದೆ. ಕಂಪನಿಯು ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಬಂಪರ್‌ಗಳ
Read More...

Alto K10 Vs Kwid : 5 ಲಕ್ಷದೊಳಗೆ ಖರೀದಿಸಬಹುದಾದ ಎರಡು ಕಾರುಗಳು; ಅಲ್ಟೊ ಕೆ10 Vs ಕ್ವಿಡ್‌

ಸದ್ಯ ಭಾರತ (India) ದ ಆಟೊಮೊಬೈಲ್‌ ಮಾರುಕಟ್ಟೆಯಲ್ಲಿಅನೇಕ ಮಾದರಿಯ ಕಾರುಗಳಿವೆ. ಬಜೆಟ್‌ ಬೆಲೆಯ ಸಣ್ಣ ಕಾರುಗಳಿಂದ ಹಿಡಿದು, ಮಧ್ಯಮ ಮತ್ತು ದುಬಾರಿ ಬೆಲೆಯ ಕಾರುಗಳಿವೆ. ಆದರೆ ಸಣ್ಣ ಕೈಗೆಟುಕುವ ಕಾರುಗಳ ಬೇಡಿಕೆಯು ದೇಶದಲ್ಲಿ ಎಂದಿಗೂ ಕಡಿಮೆಯಾಗಿಲ್ಲ. ನೀವೂ ಕೂಡ ಹೊಸ ಸಣ್ಣ ಕಾರು
Read More...

Skoda Kushaq : ಹೊಸ ಕುಶಾಕ್‌ ಓನಿಕ್ಸ್‌ ಎಡಿಷನ್‌ ಬಿಡುಗಡೆ ಮಾಡಿದ ಸ್ಕೋಡಾ; ಬೆಲೆ, ಮತ್ತು ವೈಶಿಷ್ಟ್ಯಗಳು

ಸ್ಕೋಡಾ ಭಾರತದಲ್ಲಿ ತನ್ನ ಮಧ್ಯಮ ಗಾತ್ರದ ಎಸ್‌ಯುವಿ (Mid-SUV) ಕುಶಾಕ್‌ನ (Skoda Kushaq) ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದನ್ನು ಓನಿಕ್ಸ್‌ ಆವೃತ್ತಿ ಎಂದು ಹೆಸರಿಸಲಾಗಿದೆ. ಕಂಪನಿಯು ಆಕ್ಟಿವ್ ಮತ್ತು ಆಂಬಿಷನ್ ಕ್ಲಾಸಿಕ್ ಟ್ರಿಮ್‌ಗಳ ನಡುವಿನ ರೂಪಾಂತರವನ್ನಾಗಿ ಹೊರತಂದಿದೆ.
Read More...

Lamborghini Urus S: ಏಪ್ರಿಲ್‌ 13 ಕ್ಕೆ ಬಿಡುಗಡೆಯಾಗಲಿರುವ ಲ್ಯಾಂಬೋರ್ಘಿನಿ ಉರುಸ್‌ ಎಸ್‌; ವೈಶಿಷ್ಟ್ಯಗಳೇನು..

ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಕ ಲಂಬೋರ್ಘಿನಿ (Lamborghini) ತನ್ನ ಹೊಸ ಉರುಸ್ ಎಸ್ (Urus S) ಅನ್ನು ಭಾರತದಲ್ಲಿ ಏಪ್ರಿಲ್ 13 ರಂದು ಬಿಡುಗಡೆ ಮಾಡಲಿದೆ. ಸದ್ಯ, ಉರುಸ್ ಪರ್ಫಾರ್ಮಂಟೆ ಮಾತ್ರ ಭಾರತದಲ್ಲಿ ಮಾರಾಟವಾಗಿದ್ದು, ಇದರ ಎಕ್ಸ್ ಶೋ ರೂಂ ಬೆಲೆಯು 4.22 ಕೋಟಿ ರೂ. ಆಗಿದೆ. ಹೊಸ
Read More...

Citroen Discount Offer : ಸಿಟ್ರೊಯೆನ್‌ನ ಆಯ್ದ ಕಾರುಗಳ ಮೇಲೆ ಸಿಗಲಿದೆ 2 ಲಕ್ಷದವರೆಗೆ ಬಂಪರ್‌ ಡಿಸ್ಕೌಂಟ್‌ ಆಫರ್‌

ಭಾರತದಲ್ಲಿ ಏಪ್ರಿಲ್ 1 ರಿಂದ ಹೊಸ ಹೊರಸೂಸುವಿಕೆ ಮಾನದಂಡಗಳು (RDE) ಜಾರಿಗೆ ಬರಲಿವೆ. ಅದರ ನಂತರ ವಾಹನ ತಯಾರಿಕಾ ಕಂಪನಿಗಳಿಗೆ ನಿಗದಿತ ಗುಣಮಟ್ಟದ ವಾಹನಗಳನ್ನು ಮಾತ್ರ ತಯಾರಿಸಲು ಮತ್ತು ಮಾರಾಟ ಮಾಡಲು ಅನುಮತಿಸಲಾಗುತ್ತದೆ. ಈ ಕಾರಣದಿಂದಾಗಿ, ಎಲ್ಲಾ ವಾಹನ ತಯಾರಕ ಕಂಪನಿಗಳು ಕಳೆದ ವರ್ಷ 2022
Read More...