Browsing Tag

chicken waste

ಕೋಳಿ ತ್ಯಾಜ್ಯದಿಂದ ಬಯೋಡಿಸೇಲ್ ….! ಲೀಟರ್ ಗೆ ಸಿಗುತ್ತೆ 38 ಕಿಲೋಮೀಟರ್ ಮೈಲೈಜ್…!!

ವಯನಾಡ್: ಪೆಟ್ರೋಲ್,ಡಿಸೇಲ್ ದರ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ, ಕೋಳಿತ್ಯಾಜ್ಯದಿಂದ ಪೆಟ್ರೋಲ್ ಉತ್ಪಾದಿಸಿ 38 ಕಿಲೋಮೀಟರ್ ಮೈಲೈಜ್ ಪಡೆದ ಆಶಾದಾಯಕ ಸಂಶೋಧನೆಯೊಂದು ಬೆಳಕಿಗೆ ಬಂದಿದ್ದು, ವಾಹನ ಸವಾರರು ಖುಷಿಯಾಗಿದ್ದಾರೆ. ಕೇರಳದ ವಯನಾಡಿನ ಪಶುವೈದ್ಯರೊಬ್ಬರು ಕೋಳಿಯ ಮಾಂಸ
Read More...

ಪಾರಂಪಳ್ಳಿ : ನದಿಗೆ ಕೋಳಿ ತ್ಯಾಜ್ಯ ಎಸೆದು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಕಿಡಿಗೇಡಿಗಳು

ಕೋಟ : ಎಲ್ಲೆಡೆಯಲ್ಲಿಯೂ ಕೊರೊನಾ ಆತಂಕ ಮನೆ ಮಾಡಿದೆ. ಈ ನಡುವಲ್ಲೇ ಕೋಳಿಯ ತ್ಯಾಜ್ಯಗಳನ್ನು ನದಿಗೆ ಎಸೆಯುತ್ತಿದ್ದ ಕಿಡಿಗೇಡಿಗಳನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿಯಲ್ಲಿ ನಡೆದಿದೆ. ಹಲವು ಸಮಯಗಳಿಂದಲೂ ಕೋಳಿಯ
Read More...